ಈಜಿಪ್ಟ್‌ಗೆ ರೋಮಾಂಚಕ ಶೂಟೌಟ್ ಗೆಲುವು
ಟೆಕ್ಸಾಸ್,ಜು.೪-ಟೆಕ್ಸಾಸ್‌ನ ಆರ್ಲಿಂಗ್ಟನ್‌ನಲ್ಲಿ ಈಜಿಪ್ಟ್ ಐತಿಹಾಸಿಕ ಗೆಲುವು ಸಾಧಿಸಿದೆ.ಈಜಿಪ್ಟ್ ಆಸ್ಟ್ರೇಲಿಯಾವನ್ನು ಸೋಲಿಸಿ ೧೬ ರ ಸುತ್ತಿಗೆ ತಲುಪಿದೆ.೨೦೨೬ ರ ಫಿಫಾವಿಶ್ವಕಪ್‌ನ ೩೨ ನೇ ಸುತ್ತಿನಲ್ಲಿ, ಈಜಿಪ್ಟ್ ಪೆನಾಲ್ಟಿ ಶೂಟೌಟ್‌ನಲ್ಲಿ ಆಸ್ಟ್ರೇಲಿಯಾವನ್ನು ೪-೨ ಗೋಲುಗಳಿಂದ ಸೋಲಿಸಿ...
ರಣ ಬಿಸಿಲಿಗೆ ಬ್ರಿಟನ್ ತತ್ತರ 2,700ಕ್ಕೂ ಹೆಚ್ಚು ಸಾವು
ಲಂಡನ್:ಜು13:ಇತ್ತೀಚಿನ ವರ್ಷಗಳಲ್ಲಿ ಕಂಡುಕೇಳರಿಯದ ಭೀಕರ ಹವಾಮಾನ ವೈಪರೀತ್ಯಕ್ಕೆ ಬ್ರಿಟನ್ ತತ್ತರಿಸಿ ಹೋಗಿದ್ದು, ಮೇ ಮತ್ತು ಜೂನ್ ತಿಂಗಳಲ್ಲಿ ಉಂಟಾದ ಅತಿಯಾದ ಉಷ್ಣ ಅಲೆಗಳಿಗೆ ಬರೋಬ್ಬರಿ 2,700ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿರುವ ಆಘಾತಕಾರಿ...
ಮೆಸ್ಸಿ ಸತತ ೮ ಪಂದ್ಯಗಳಲ್ಲಿ ಗೋಲು ಗಳಿಸಿದ ಮೊದಲ ಫುಟ್ಬಾಲ್ ಆಟಗಾರ, ಕೇಪ್ ವರ್ಡೆಯ ಕನಸು ಭಗ್ನ ಅರ್ಜೆಂಟೀನಾಗೆ...
ಮಿಯಾಮಿ,ಜು.೪-ಶನಿವಾರ ಬೆಳಿಗ್ಗೆ ಮಿಯಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೇಪ್ ವರ್ಡೆಯನ್ನು ೩-೨ ಗೋಲುಗಳಿಂದ ಸೋಲಿಸುವ ಮೂಲಕ ಹಾಲಿ ಚಾಂಪಿಯನ್ ಅರ್ಜೆಂಟೀನಾ ವಿಶ್ವಕಪ್‌ನ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದೆ. ಅಂತಿಮವಾಗಿ, ಅರ್ಜೆಂಟೀನಾ ಕೊನೆಯ ೧೬ ಕ್ಕೆ...
ವೃದ್ಧ ಪಿಂಚಣಿ ಖಾತೆಗೆ ಬಂತು 759 ಕೋಟಿ ರೂ.
ಮುಜಾಫರ್‍ಪುರ (ಬಿಹಾರ),ಜು.13: ವೃದ್ಧಾಪ್ಯ ವೇತನದ ಹಣ ಡ್ರಾ ಮಾಡಲು ಹೋದ 82 ವರ್ಷದ ವೃದ್ಧರೊಬ್ಬರ ಬ್ಯಾಂಕ್ ಖಾತೆ ಬ್ಯಾಲೆನ್ಸ್ ನೋಡಿ ಸ್ವತಃ ವೃದ್ಧ ಹಾಗೂ ಬ್ಯಾಂಕ್ ಅಧಿಕಾರಿಗಳೇ ದಂಗಾಗಿರುವ ವಿಚಿತ್ರ ಘಟನೆಯೊಂದು ಬಿಹಾರದ...
ಘಾನಾ ವಿರುದ್ಧ ಗೆದ್ದ ಕೊಲಂಬಿಯಾ
ಕಾನ್ಸಾಸ್,ಜು.೪-ಕಾನ್ಸಾಸ್ ಸಿಟಿ ಕ್ರೀಡಾಂಗಣದಲ್ಲಿ ಫಿಫಾ ವಿಶ್ವಕಪ್ ೨೦೨೬ ರ ಕೊನೆಯ ಸುತ್ತಿನ ೩೨ ನೇ ಪಂದ್ಯದಲ್ಲಿ ಪಂದ್ಯದಲ್ಲಿ, ಕೊಲಂಬಿಯಾ ಘಾನಾವನ್ನು ೧-೦ ಗೋಲುಗಳಿಂದ ಸೋಲಿಸಿ ೧೬ ರೌಂಡ್‌ಗೆ ಮುನ್ನಡೆದಿದೆ.ಲೂಯಿಸ್ ಸುವಾರೆಜ್ ನೀಡಿದ ಪಿನ್‌ಪಾಯಿಂಟ್...
ಕಚ್ಚಾ ತೈಲ ಬೆಲೆ ಶೇ. 8 ಭಾರಿ ಏರಿಕೆ
ವಾಷಿಂಗ್ಟನ್/ತೆಹರಾನ್‍ಜು.14-ಅಮೆರಿಕ ಮತ್ತು ಇರಾನ್ ನಡುವಿನ ಸೈನಿಕ ಸಂಘರ್ಷ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಕಚ್ಚಾ ತೈಲದ ಬೆಲೆಗಳು ಒಂದೇ ದಿನದಲ್ಲಿ ಶೇ. 8 ಕ್ಕಿಂತಲೂ ಹೆಚ್ಚು ಜಿಗಿತ ಕಂಡಿವೆ.ಮಧ್ಯಪ್ರಾಚ್ಯದಿಂದ...
ಫುಟ್ ಬಾಲ್ ತಾರೆ ಟ್ರಾವಿಸ್- ಟೇಲರ್ ವಿವಾಹ
ನ್ಯೂಯಾರ್ಕ್, ಜು.೪- ಅಮೆರಿಕದ ಪಾಪ್ ಸೂಪರ್‍ಸ್ಟಾರ್ ಟೇಲರ್ ಸ್ವಿಫ್ಟ್ ಮತ್ತು ಅಮೇರಿಕನ್ ಫುಟ್‌ಬಾಲ್ ಆಟಗಾರ ಟ್ರಾವಿಸ್ ಕೆಲ್ಸೆ ಆಪ್ತರ ಸಮ್ಮುಖದಲ್ಲಿ ವಿವಾಹ ಬಂಧನಕ್ಕೆ ಒಳಗಾಗುವ ಮೂಲಕ ಹೊಸ ಜೀವನ ಆರಂಭಿಸಿದ್ಧಾರೆಮ್ಯಾಡಿಸನ್ ಸ್ಕೇರ್ ಗಾರ್ಡನ್...
ಇರಾನ್‌ಗೆ ಮೇಲೆ ಭೀಕರ ದಾಳಿಗೆ ಅಮೆರಿಕ ಸನ್ನದ್ಧ: ಟ್ರಂಪ್ ಎಚ್ಚರಿಕೆ
ವಾಷಿಂಗ್ಟನ್,ಆ. ೧: ಮಧ್ಯಪ್ರಾಚ್ಯದಲ್ಲಿ ತಿಂಗಳುಗಳಿಂದ ನಡೆಯುತ್ತಿರುವ ಯುದ್ಧ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಂಡುಬಂದಿದ್ದು, ಇರಾನ್ ವಿರುದ್ಧ ಮತ್ತೊಂದು ಹಂತದ ಭೀಕರ ಮಿಲಿಟರಿ ದಾಳಿಗೆ ಅಮೆರಿಕ ಮತ್ತು ಇಸ್ರೇಲ್ ತೆರೆಮರೆಯಲ್ಲಿ ಸಜ್ಜಾಗಿವೆ. ಇರಾನ್‌ಗೆ ಈ...
ಒಪ್ಪಂದ ಇಲ್ಲವೇ ಧ್ವಂಸ: ಇರಾನ್‌ಗೆ ಟ್ರಂಪ್ ಎಚ್ಚರಿಕೆ
ವಾಷಿಂಗ್ಟನ್,ಜು.೭: ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೆಹ್ರಾನ್‌ಗೆ ಅತ್ಯಂತ ಕಠಿಣ ಎಚ್ಚರಿಕೆ ನೀಡಿದ್ದಾರೆ."ನಾವು ಇರಾನ್ ಜೊತೆ ಒಂದೋ ಶಾಂತಿ ಒಪ್ಪಂದಕ್ಕೆ ಬರುತ್ತೇವೆ,...































