ಪುಸ್ತಕ ಸಂಸ್ಕೃತಿ ನಮ್ಮದಾಗಬೇಕು:ಬೆಳಗುಂದಿ
ಸೈದಾಪೂರ:ಮಾ.೧೪:ಪ್ರತಿಯೊಬ್ಬರಿಗೂ ಸಂಸ್ಕಾರ ಅತಿ ಮುಖ್ಯವಾಗಿದೆ. ಇದಕ್ಕಾಗಿ ಪುಸ್ತಕ ಸಂಸ್ಕೃತಿ ನಮ್ಮದಾಗಬೇಕು ಎಂದು ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಅಭಿಪ್ರಾಯಟ್ಟರು.ಪಟ್ಟಣದ ವಿದ್ಯಾ ವರ್ಧಕ ಪ್ರೌಢ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಬೀಳ್ಕೊಡಿಗೆ...
ಕೆಲಸದ ಅವಧಿ ಬದಲಾವಣೆ ಮಾಡಲು ಮನವಿ
ಗುರುಮಠಕಲ್:ಮಾ.೧೪:ಬೇಸಿಗೆ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ವಿಭಾಗದ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನಲ್ಲಿ ಎಲ್ಲಾ ಇಲಾಖೆಗಳ ಕಚೇರಿ ಕೆಲಸದ ಅವಧಿ ಬದಲಾವಣೆ ಮಾಡುವ ಬಗ್ಗೆ, ಜಿಲ್ಲಾಧಿಕಾರಿಗಳು ಯಾದಗಿರಿ ಅವರಿಗೆ ಚನ್ನಮಲ್ಲಪ್ಪ ಘಂಟಿ ತಹಸಿಲ್ದಾರರು ಗುರುಮಠಕಲ್...
ಯಾದಗಿರಿಯಲ್ಲಿ ಹೋಟೆಲ್‍ಗಳ ಮೇಲೆ ದಾಳಿ : ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಅಕ್ರಮ ಬಳಕೆ ಪತ್ತೆ, 46 ಸಿಲಿಂಡರ್ ವಶ
ಯಾದಗಿರಿ:ಮಾ.13:ತಾಲೂಕಿನ ಹಲವು ಹೋಟೆಲ್‍ಗಳಲ್ಲಿ ಗೃಹಬಳಕೆಗೆ ಮೀಸಲಾದ ಎಲ್‍ಪಿಜಿ ಸಿಲಿಂಡರ್‍ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವ ಕುರಿತು ಬಂದ ಮಾಹಿತಿಯ ಆಧಾರದಲ್ಲಿ ಅಧಿಕಾರಿಗಳು ಗುರುವಾರ ಅಚ್ಚರಿ ದಾಳಿ ನಡೆಸಿದರು. ಈ ವೇಳೆ ನಿಯಮ ಉಲ್ಲಂಘಿಸಿ ಬಳಸಲಾಗುತ್ತಿದ್ದ...
ಗೋನಲ್ ಗ್ರಾಮದಲ್ಲಿ ವೃದ್ಧನ ಹತ್ಯೆ
ಯಾದಗಿರಿ: ಮಾ.13:ಜಿಲ್ಲೆಯ ವಡಗೇರಾ ತಾಲೂಕಿನ ಗೋನಲ್ ಗ್ರಾಮದಲ್ಲಿ ವೃದ್ಧನೊಬ್ಬರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.ಮೃತ ವ್ಯಕ್ತಿಯನ್ನು ಹಂಪಣ್ಣ ಸಜ್ಜನ್ (76), ಎಂದು ಗುರುತಿಸಲಾಗಿದೆ. ಅವರು...
ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಮಹೇಶ್ ಯಾದವ್ ಚಾಲನೆ
ಸುರಪುರ:ಮಾ.13: ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ಮಂಟೂರ ಶಾಖಾ ಮಠದ 25ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ನಡೆಸಲಾಯಿತು.ಪಂದ್ಯಾವಳಿಗೆ ಯುವ ಮುಖಂಡ ಮಹೇಶ್ ವಿ...
ದಾನ ಧರ್ಮ ಮಾಡಿ ಬದುಕಿದರೆ ಮನುಕುಲ ಉಳಿಯುತ್ತದೆ:ಅಡವಿಲಿಂಗ ಶ್ರೀ
ಸುರಪುರ:ಮಾ.13:ದಾನ ಧರ್ಮ ಸಂಸ್ಕøತಿ ಸಂಸ್ಕಾರ ಸತ್ಯ ಮತ್ತು ಕರುಣೆಯಿಂದ ಬದುಕಿದರೆ ಮನುಕುಲ ಉಳಿಯುತ್ತದೆ ಇಲ್ಲವಾದರೆ ನಾಶವಾಗುತ್ತದೆ ಎಂದು ವೀರಘಟ್ಟದ ಶ್ರೀ ಅಡಿವಿ ಲಿಂಗ ಮಹಾರಾಜ ತಿಳಿಸಿದರುನಗರದ ಸನ್‍ಶೈನ್ ಪೂರ್ವ ಪ್ರಾಥಮಿಕ ಹಾಗೂ ಯಶೋಧರ...
ಮುದ್ನಾಳದಲ್ಲಿ ವೈಭವದಿಂದ ಜರುಗಿದ ಸದ್ಗುರು ಸಿದ್ಧಾರೂಢರ ಜಾತ್ರೆ
ಯಾದಗಿರಿ:ಮಾ.13: ತಾಲೂಕಿನ ಮುದ್ನಾಳ ಗ್ರಾಮದಲ್ಲಿ ಸದ್ಗುರು ಶ್ರೀ ಸಿದ್ಧಾರೂಢರ ಜಾತ್ರೆ ಮಹೋತ್ಸವವು ಭಕ್ತಿಭಾವದಿಂದ ಮತ್ತು ಸಂಭ್ರಮದ ವಾತಾವರಣದಲ್ಲಿ ವೈಭವವಾಗಿ ಜರುಗಿತು. ಬುಧವಾರ ಸಂಜೆ ನಡೆದ ಭವ್ಯ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಸ್ವಾಮೀಜಿಗಳ...
ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು ಕಟ್ಟುನಿಟ್ಟಿನ ಕ್ರಮ
ಯಾದಗಿರಿ:ಮಾ.13: ಜಿಲ್ಲೆಯಾದ್ಯಂತ ಬೇಸಿಗೆ ಸಂದರ್ಭದಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್...
ನಗನೂರು: ಕೆಪಿಎಸ್ ಮ್ಯಾಗ್ನೆಟ್ ವಿರುದ್ದ ಎಐಡಿಎಸ್‌ಓ ಪ್ರತಿಭಟನೆ
ಯಾದಗಿರಿ,ಮಾ.೧೨-ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಸರ್ಕಾರಿ ಉರ್ದು ಶಾಲೆ ಮತ್ತು ಗುಡ್ಡದ ಗುರುಲಿಂಗೇಶ್ವರ ಬಡಾವಣೆಯ ಸರ್ಕಾರಿ ಶಾಲೆ, ಉಳಿಸಲು ಪೋಷಕರು ಮತ್ತು ಗ್ರಾಮಸ್ಥರು ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯನ್ನು ಉದ್ದೇಶಿಸಿ...
ಭೂಮಿ,ವಸತಿ ನಿವೇಶನ,ಸ್ಮಶಾನ ಸೌಲಭ್ಯಗಳಿಗಾಗಿ ಒತ್ತಾಯ
ಯಾದಗಿರಿ:ಮಾ.೧೨:ಜಿಲ್ಲೆಯ ದಲಿತ ಕುಟುಂಬಗಳಿಗೆ ಭೂಮಿ, ವಸತಿ ನಿವೇಶನ ಹಾಗೂ ಸ್ಮಶಾನ ಸೌಲಭ್ಯಗಳನ್ನು ತಕ್ಷಣ ಒದಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಯಾದಗಿರಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಹಿಳೆಯರ ಭಾರೀ ನಿಯೋಗವು...





































