ಮಾಜಿ ಶಾಸಕ ಸೈಯದ್ ಯಾಸಿನ್ ಅವರಿಗೆ ಸಂಸದ ಜಿ ಕುಮಾರ ನಾಯಕ ಅಂತಿಮ ನಮನ

0
ಯಾದಗಿರಿ:ಜು.೧೩:ರಾಯಚೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸೈಯದ್ ಯಾಸಿನ್ ಅವರ ನಿಧನದ ಹಿನ್ನೆಲೆಯಲ್ಲಿ ರಾಯಚೂರು-ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ ಕುಮಾರ ನಾಯಕ ಅವರು ಇಂದು ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ...

ಯರಗೊಳದಲ್ಲಿ “ಪರಿಸರವೇ ಪರಮಾತ್ಮ” ಅಭಿಯಾನಕ್ಕೆ ಅದ್ದೂರಿ ಚಾಲನೆ

0
ಯಾದಗಿರಿ: ಜು.೧೩:ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದ್ದು, ಇಂದು ನಾವು ನೆಡುವ ಪ್ರತಿಯೊಂದು ಸಸಿಯೂ ಮುಂದಿನ ಪೀಳಿಗೆಗೆ ನೀಡುವ ಅಮೂಲ್ಯ ಕೊಡುಗೆಯಾಗಿದೆ ಎಂದು ಯಾದಗಿರಿ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಹೇಳಿದರು.ತಾಲೂಕಿನ...

ನಾಲ್ವಡಗಿ ತಾಂಡದಲ್ಲಿ ಮೂಲಸೌಕರ್ಯ ಕೊರತೆ ಆರೋಪ: ಖಾಲಿ ಕೊಡ ಹಿಡಿದು ಉಮೇಶ ಮುದ್ನಾಳ್ ಪ್ರತಿಭಟನೆ

0
ಯಾದಗಿರಿ: ಜು.೧೩:ವಡಗೇರಾ ತಾಲೂಕಿನ ನಾಲ್ವಡಗಿ ತಾಂಡದಲ್ಲಿ ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಅಖಿಲ ಭಾರತೀಯ...

ದೇವನ ಸೃಷ್ಠಿಗಳೊಂದಿಗೆ ಸಹನುಭೂತಿ ತೋರುವವರು ದೇವ ಸಹಾಯಕರಾದ ಅನ್ಸಾರುಲ್ಲಾಹರು: ಅತಾಉಲ್ ಮುಜೀಬ್ ಲೋನ್

0
ಸುರಪೂರ, ಜು.೧೩- ಸೃಷ್ಠಿಗಳ ಕರ್ತನಾದ ಅಲ್ಲಾಹನ ಸೃಷ್ಠಿಗಳೊಂದಿಗೆ ಸಹನುಭೂತಿ ಮತ್ತು ಪ್ರೀತಿ ತೋರುವವನೇ ನಿಜವಾದ ದೇವನ ಸಹಾಯಕರಾದ ಅನ್ಸಾರುಲ್ಲಾರಾಗಿದ್ದಾರೆ ಎಂದು ಮಜಲಿಸ್ ಅನ್ಸಾರುಲ್ಲಾ ಭಾರತ್ ರಾಷ್ಟಿçÃಯ ಅಧ್ಯಕ್ಷರಾದ ಅತಾ ಉಲ್ಲಾ ಮುಜೀಬ್ ಲೋನ್...

ರೈತರು ಆತ್ಮಹತ್ಯೆಗೆ ಶರಣಾಗಬೇಡಿ; ನಿಮ್ಮ ಹೋರಾಟದಲ್ಲಿ ನಾವು ಸದಾ ಜೊತೆಯಿದ್ದೇವೆ:ರಾಚಣ್ಣಗೌಡ ಮುದ್ನಾಳ

0
ಯಾದಗಿರಿ: ಜು.12: ರಾಜ್ಯದಲ್ಲಿ ಮುಂದುವರಿದಿರುವ ಮಳೆಯ ಕೊರತೆ, ಬೆಳೆ ಹಾನಿ ಹಾಗೂ ವಿದ್ಯುತ್ ಸಮಸ್ಯೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಯಾವುದೇ ರೈತರು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳಬಾರದು ಎಂದು ಬಿಜೆಪಿ...

ಶಾಶ್ವತ ನಿವಾಸ ಪ್ರಮಾಣಪತ್ರ ಯೋಜನೆಗೆ ಬಿಜೆಪಿ ತೀವ್ರ ವಿರೋಧ

0
ಯಾದಗಿರಿ: ಜು.12:ಕರ್ನಾಟಕ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕರ್ನಾಟಕ ಶಾಶ್ವತ ನಿವಾಸ ಪ್ರಮಾಣಪತ್ರ (Pಖಅ)-2026 ಅಧಿಸೂಚನೆ ರಾಜ್ಯದ ಭದ್ರತೆ, ಸಂವಿಧಾನ ಹಾಗೂ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಇದನ್ನು ಕೂಡಲೇ ಹಿಂಪಡೆಯಬೇಕು ಎಂದು ಬಿಜೆಪಿ...

ವಿಶ್ವಾರಾಧ್ಯ ಕಾಲೋನಿಯಲ್ಲಿ 42 ಲಕ್ಷ ವೆಚ್ಚದ ರಸ್ತೆ-ಚರಂಡಿ ಕಾಮಗಾರಿಗೆ ಚಾಲನೆ

0
ಯಾದಗಿರಿ:ಜು.12: ನಗರದ ವಾರ್ಡ್ ಸಂಖ್ಯೆ 25ರ ವಿಶ್ವಾರಾಧ್ಯ ಕಾಲೋನಿಯಲ್ಲಿ ?42 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಶನಿವಾರ ಭೂಮಿ ಪೂಜೆ...

ಮೃತ ಕಟ್ಟಡ ಕಾರ್ಮಿಕ ಆನಂದ್ ನಾಟೇಕಾರ್ ಕುಟುಂಬಕ್ಕೆ 1 ಲಕ್ಷ ನೆರವು

0
ಯಾದಗಿರಿ: ಜು.12:ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಕಟ್ಟಡ ಕಾರ್ಮಿಕ ಆನಂದ್ ಭೀಮಣ್ಣ ನಾಟೇಕಾರ್ ಅವರ ಕುಟುಂಬಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ?1 ಲಕ್ಷ ಪರಿಹಾರದ ಚೆಕ್ ವಿತರಿಸಲಾಯಿತು.ನಗರದ ಸುಭಾಷ್...

ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಸಂಕಷ್ಟದಲ್ಲಿ ಅನ್ನದಾತರು: ಯಾದಗಿರಿ ತಾಲೂಕನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಲು ವಿಜಯ ಭರತ್...

0
ಯಾದಗಿರಿ:ಜು.12: ಮುಂಗಾರು ಮಳೆಯ ತೀವ್ರ ಕೊರತೆಯಿಂದ ಯಾದಗಿರಿ ತಾಲೂಕಿನ ಕೃಷಿ ಚಟುವಟಿಕೆಗಳು ಹಿನ್ನಡೆ ಅನುಭವಿಸುತ್ತಿದ್ದು, ಸಾವಿರಾರು ರೈತರು ಬೆಳೆ ನಷ್ಟದ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾದಗಿರಿ ತಾಲೂಕನ್ನು ತಕ್ಷಣವೇ ಬರಪೀಡಿತ...

ಯಾದಗಿರಿಯಲ್ಲಿ ಜು.೧೨ರಂದು ವರದಕ್ಷಿಣೆ ನಿಷೇಧ ಮಹಾಸಭೆ: ಸಾಮಾಜಿಕ ಜಾಗೃತಿಗೆ ಬಂಜಾರ ಸಮಾಜದ ಸಂಕಲ್ಪ

0
ಯಾದಗಿರಿ: ಸಮಾಜದಲ್ಲಿನ ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸುವ ಉದ್ದೇಶದಿಂದ ಆಲ್ ಇಂಡಿಯಾ ಬಂಜಾರ ಸಂಘದ ವತಿಯಿಂದ ಜುಲೈ ೧೨ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಚಿತ್ತಾಪುರ ರಸ್ತೆಯ ಬಂಜಾರ ಭವನದಲ್ಲಿ...
161,006FansLike
3,695FollowersFollow
3,864SubscribersSubscribe