ಧಾರವಾಡ ಜಿಲ್ಲಾಡಳಿತದಿಂದ ಕವಿವ ಸಂಘದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯಲ್ಲಿ ಸಾಧಕರಿಗೆ ಸನ್ಮಾನ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಸಾಧಕರಾದ ಅಂಬರೀಶ್ ಚಲವಾದಿ ಅವರನ್ನು ಸನ್ಮಾನಿಸಿದರು.