ಮಕ್ಕಳ ಆರೋಗ್ಯ ರಕ್ಷಣೆಗೆ ಪೋಷಕರ ಸಹಕಾರಕ್ಕೆ ಮನವಿ

0
ಆಳಂದ್:ಜು.೧: ಮಕ್ಕಳನ್ನು ಜೀವಮಾನದ ಅಂಗವೈಕಲ್ಯದಿAದ ರಕ್ಷಿಸುವ ಉದ್ದೇಶದಿಂದ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೊಲಿಯೊ ಲಸಿಕಾ ಅಭಿಯಾನವನ್ನು ಆಳಂದ ಪಟ್ಟಣದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಅಭಿಯಾನಕ್ಕಾಗಿ ೨೮ ವಿಶೇಷ ತಂಡಗಳನ್ನು ರಚಿಸಿ,...

ಬದುಕಿನಲ್ಲಿ ಸಕಾರಾತ್ಮಕತೆ ಅಗತ್ಯ: ಪ್ರೊ. ಬಸವರಾಜ ಕಡ್ಡಿ

0
(ಸಂಜೆ ವಾಣಿ ವಾರ್ತೆ)ಜಮಖಂಡಿ, ಜು.೧: ಬದುಕಿನಲ್ಲಿ ಕಷ್ಟಗಳು ಬರುವುದು ಸಹಜ. ಕಷ್ಟಗಳು ನಮಗೇಕೆ ಬಂದವು, ಅವು ನಮ್ಮ ಕರ್ಮದ ಫಲ ಎಂದು ಯೋಚಿಸುವುದು ನಕಾರಾತ್ಮಕತೆ. ಆದರೆ, ಬಂದದ್ದೆಲ್ಲವೂ ಪರಮಾತ್ಮನ ಪ್ರಸಾದ ಎಂದು ಸ್ವೀಕರಿಸುವುದೇ...

ಬುದ್ನಿ ಗ್ರಾಮದಲ್ಲಿ ಧಾರ್ಮಿಕ ಸಂಭ್ರಮಕ್ಕೆ ಸಾಕ್ಷಿಯಾದ ಕರಿಸಿದ್ದೇಶ್ವರರ ಪಲ್ಲಕ್ಕಿ ಉತ್ಸವ

0
ಸಂಜೆ ವಾಣಿ ವಾರ್ತೆ,ಜಮಖಂಡಿ, ಜು.೧: ತಾಲೂಕಿನ ಬುದ್ನಿ ಗ್ರಾಮದಲ್ಲಿ ಆಗಿಹುಣ್ಣಿಮೆ ಅಂಗವಾಗಿ ಕರಿಸಿದ್ದೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿAದ ಜರುಗಿತು.ಬುದ್ನಿ ಗ್ರಾಮಕ್ಕೆ ಪ್ರತಿವರ್ಷ ಆಗಿಹುಣ್ಣಿಮೆಯ ಸಂದರ್ಭದಲ್ಲಿ ಕರಿಸಿದ್ದೇಶ್ವರ ಅಡವ್ಯಾಗ ಆಗಮಿಸುವುದು...

ಮಂಗಳೂರು: ಭಾರೀ ಮಳೆಗೆ ಮನೆ ಕುಸಿದು ಮೂವರು ಮೃತ್ಯು

0
ಮಂಗಳೂರು: ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗರೋಡಿಯ ಮರಿಯಲ್ ಹೌಸ್ ಬಳಿ ಭಾರಿ ಮಳೆಗೆ ಕಾಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ ಭೀಕರ ದುರಂತ ಸಂಭವಿಸಿದೆ. ಬಾಡಿಗೆ ಮನೆಗಳ ಮೇಲೆ ಗೋಡೆ...

ಭಾರೀ ಮಳೆ | ತುಂಬಿ ಹರಿಯುತ್ತಿರುವ ನೇತ್ರಾವತಿ-ಕುಮಾರಧಾರ : ಉದ್ಭವಲಿಂಗ ಜಲಾವೃತ

0
ಉಪ್ಪಿನಂಗಡಿ: ಮುಂಗಾರು ಆರಂಭದಲ್ಲಿ ಮಳೆ ಕೊರತೆಯಿಂದ ಬತ್ತಿದ್ದದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿಗಳಾದ ನೇತ್ರಾವತಿ ಮತ್ತು ಕುಮಾರಧಾರ ನದಿಗಳಿಗೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಮತ್ತೆ ಜೀವಕಳೆ ಬಂದಿದೆ. ಇದರ ಪರಿಣಾಮವಾಗಿ...

ದ.ಕ. ಜಿಲ್ಲೆಯಲ್ಲಿ ಎಸ್.ಐ.ಆರ್ ಪ್ರಕ್ರಿಯೆಗೆ ಚಾಲನೆ: ಮತಗಟ್ಟೆಗಳಿಗೆ ಡಿ.ಸಿ. ಭೇಟಿ

0
ಮಂಗಳೂರು-ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಆರಂಭಗೊಂಡಿತು.ಇದರ ಮೊದಲ ಹಂತವಾಗಿ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಲು ಚಾಲನೆ...

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ: ಬಿ.ಎಲ್.ಓ ಗಳ ಮನೆ ಮನೆ ಭೇಟಿ- ಜಿಲ್ಲಾಧಿಕಾರಿಗಳಿಂದ ಪರಿಶೀಲನೆ

0
ಉಡುಪಿ- ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಭಾಗವಾಗಿ ಜಿಲ್ಲೆಯ ಎಲ್ಲಾ ಮತಗಟ್ಟೆ ಅಧಿಕಾರಿಗಳು ಮತದಾರರ ಮನೆ ಮನೆಗಳಿಗೆ ಭೇಟಿ ನೀಡಿ, ಎನುಮರೇಷನ್ ಫಾರ್ಮ್ ಅನ್ನು...

ನ್ಯಾಯಾಲಯಗಳಿಗೆ ಪದೇ ಪದೇ ಹುಸಿ ಬಾಂಬ್ ಬೆದರಿಕೆ-ಹಲವು ಮುನ್ನೆಚ್ಚರಿಕೆ ಕ್ರಮ

0
ಉಡುಪಿ- ನ್ಯಾಯಾಲಯಗಳಿಗೆ ಪದೇ ಪದೇ ಬರುತ್ತಿರುವ ನಕಲಿ ಇ-ಮೇಲ್ ಬೆದರಿಕೆಗಳ ಹಿನ್ನೆಲೆಯಲ್ಲಿ ನ್ಯಾಯಾಲಯಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ (ಎಸ್‌ಪಿ) ಹರಿರಾಂ...

ಸ್ಪರ್ಧಾತ್ಮಕ ಪರೀಕ್ಷೆ ಎಂಬುದು ನಿರಂತರ ಪಯಣದ ಹಾದಿ

0
ವಿದ್ವತ್ ಕಾಲೇಜು: ದ್ವಿತೀಯ ಪಿಯು ವಿದ್ಯಾರ್ಥಿಗಳು, ಪೋಷಕರಿಗೆ ಮಾಹಿತಿ ಕಾರ್ಯಾಗಾರಬೆಳ್ತಂಗಡಿ-ಜೆಇಇ ಹಾಗೂ ನೀಟ್ ಎಂಬುದು ಕೇವಲ ಒಂದು ಪ್ರವೇಶ ಪರೀಕ್ಷೆಯಲ್ಲ. ಅದು ಶಿಸ್ತು, ಪರಿಶ್ರಮ, ಸಮಯ ನಿರ್ವಹಣೆ ಹಾಗೂ ನಿರಂತರ ಅಭ್ಯಾಸದ ಪಯಣವಾಗಿದೆ....

ವಿದ್ಯುತ್ ಕಂಬ ಸೇರಿಸಿ ರಸ್ತೆ ಕಾಂಕ್ರೀಟೀಕರಣ: ಶಾಸಕರಿಂದ ಪರಿಶೀಲನೆ

0
ಸುಳ್ಯ:ಸುಳ್ಯ ನಗರದ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಕೆಳ ಭಾಗವಾಗಿ ಸರಕಾರಿ ಪದವಿಪೂರ್ವ ಕಾಲೇಜಿನ ಕಡೆಗೆ ತೆರಳುವ ರಸ್ತೆಯಲ್ಲಿ ವಿದ್ಯುತ್ ಕಂಬಗಳನ್ನು ಸೇರಿಸಿ ಕಾಂಕ್ರೀಟೀಕರಣ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.ಈ ರಸ್ತೆಯಲ್ಲಿ ಕೆಲವು ಭಾಗ ಇತ್ತೀಚೆಗೆ...
162,552FansLike
3,695FollowersFollow
3,864SubscribersSubscribe