ಕೋಲಾರಕ್ಕೆ ಎಕ್ಸ್‌ಪ್ರೆಸ್‌ವೇ ಭಾಗ್ಯ ತಿರುಪತಿ-ಚೆನ್ನೈ ಪ್ರಯಾಣ ನಿರಾಳ
ಕೋಲಾರ,ಜು,೧- ಬೆಂಗಳೂರು-ಚೆನ್ನೈ ನಡುವಿನ ಬಹುನಿರೀಕ್ಷಿತ ಎಕ್ಸ್‌ಪ್ರೆಸ್ ಕಾರಿಡಾರ್‌ನ ಮಹತ್ವದ ಮೈಲಿಗಲ್ಲೊಂದು ಅನಾವರಣ ಗೊಂಡಿದೆ. ಕೋಲಾರ ಜಿಲ್ಲೆಯ ಮೂಲಕವೇ ೭೧ ಕಿ.ಮೀ.ಹಾದು ಹೋಗಿರುವ ಈ ಹೆದ್ದಾರಿಯು ಒಟ್ಟು ೧೦೦ ಕಿ.ಮೀ.ಮಾರ್ಗ ಈಗಾ ವಾಹನಗಳ ಸಂಚಾರಕ್ಕೆ...
ಮತದಾರರ ಪಟ್ಟಿ ಪರಿಷ್ಕರಣೆ ರಾಷ್ಟ್ರೀಯ ಪ್ರಜಾಪ್ರಭುತ್ವದ ಅಡಿಪಾಯ: ಶ್ರೀಧರ ಸಾಹುಕಾರ
ಯಾದಗಿರಿ:ಜು.೧: ಪ್ರಜಾಪ್ರಭುತ್ವದ ಯಶಸ್ಸು ನಿಖರ ಹಾಗೂ ದೋಷರಹಿತ ಮತದಾರರ ಪಟ್ಟಿಯ ಮೇಲೆ ಅವಲಂಬಿತವಾಗಿದ್ದು, ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಚುನಾವಣಾ ಆಯೋಗದ ಅಧಿಕಾರಿಗಳೊಂದಿಗೆ ಸಹಕರಿಸಬೇಕು...
ಬಂದಳ್ಳಿ ಗ್ರಾಮದಲ್ಲಿ ಮೂಲಸೌಕರ್ಯ ಸಮಸ್ಯೆಗೆ ಆಡಳಿತ ಸ್ಪಂದನೆ; ಕುಡಿಯುವ ನೀರಿನ ಶಾಶ್ವತ ಯೋಜನೆಗೆ ಚಾಲನೆ
ಯಾದಗಿರಿ:ಜು.೧: ದೀರ್ಘಕಾಲದಿಂದ ಕುಡಿಯುವ ನೀರಿನ ಅಭಾವ ಹಾಗೂ ಅಸ್ವಚ್ಛತೆಯಿಂದ ಸಂಕಷ್ಟ ಅನುಭವಿಸುತ್ತಿದ್ದ ತಾಲೂಕಿನ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಂದಳ್ಳಿ ಗ್ರಾಮದ ಗೌರಿ ನಗರದ ನಿವಾಸಿಗಳ ಸಮಸ್ಯೆಗೆ ಜಿಲ್ಲಾಡಳಿತ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ...
ಮಾರಮ್ಮನವರ ದೇವಾಲಯದ 5ನೇ ವರ್ಷದ ವಾರ್ಷಿಕೋತ್ಸವದಲ್ಲಿ ಶಾಸಕ ಡಿ.ರವಿಶಂಕರ್ ಭಾಗಿ
ಸಂಜೆವಾಣಿ ವಾರ್ತೆಕೆ.ಆರ್.ನಗರ,ಜು.1: ತಾಲೂಕು ಕೇಂದ್ರ ಕೆ.ಆರ್.ನಗರ ಪಟ್ಟಣಕ್ಕೆ ಹೊಂದಿಕೊಂಡಿದ್ದರು ಗ್ರಾಮಗಳು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು ಗ್ರಾಮಗಳ ಸಮಗ್ರ ಅಭಿವೃದ್ಧಿ ಮಾಡಲು ಕಂಕಣಬದ್ಧನಾಗಿದ್ದು ಹಂತ ಹಂತವಾಗಿ ಅನುದಾನ ಕೊಡಿಸಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.ತಾಲೂಕಿನ ಕಾಳೇನಹಳ್ಳಿ...
ಕನ್ನಡ ಮಠದ 217ನೇ ಸ್ಥಾಪನೆ ವರ್ಷಾಚರಣೆ ಕಾರ್ಯಕ್ರಮ
ಸಂಜೆವಾಣಿ ವಾರ್ತೆಪಿರಿಯಾಪಟ್ಟಣ: ಜು.01:- ಮಠದ ಆಸ್ತಿಯ ಉಳಿವಿಗೆ ಸಾವಮೀಜಿಯವರ ಅವಿರತ ಹೋರಾಟ ಸ್ಮರಣಿಯವಾದದ್ದು ಎಂದು ಮಾದಳ್ಳಿಯ ಉಕ್ಕಿನ ಕಂತ್ತೆ ಮಠದ ಸಾಂಭಸದಾಶಿವ ಸ್ವಾಮೀಜಿ ತಿಳಿಸಿದರು.ತಾಲೂಕಿನ ಬೆಟ್ಟದಪುರದ ಸ್ವತಂತ್ರ ಸಾಲಿಲಾಖ್ಯ ವಿರಕ್ತ ಮಠ ಮತ್ತು...
ವಿಷ ಸೇವಿಸಿದ ಆದಿವಾಸಿ ಯುವಕ..!
ಸಂಜೆವಾಣಿ ವಾರ್ತೆನಂಜನಗೂಡು:ಜು.1: ಮಧ್ಯದ ಜೊತೆ ಕ್ರಿಮಿನಾಶಕ ಸೇವಿಸಿದ ಯುವಕ ಕಳೆದ ಆರು ದಿನಗಳಿಂದ ಮೈಸೂರಿನ ಕೆ ಆರ್ ಆಸ್ಪತ್ರೆಯ ತುರ್ತು ಘಟಕದಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.ನಂಜನಗೂಡು ತಾಲೂಕಿನ...
ಕೈಗಾರಿಕಾ ಪ್ರದೇಶದಲ್ಲಿ ಜಿ.ಪಂ ಸಿಇಒ ನೇತೃತ್ವದಲ್ಲಿ ಎಸ್.ಐ.ಆರ್. ಕುರಿತು ಜಾಗೃತಿ
ಚಾಮರಾಜನಗರ, ಜು.01:- ತಾಲೂಕಿನ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಇಂದು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಜಾಗೃತಿ ಕಾರ್ಯಕ್ರಮ ನಡೆಯಿತು.ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಗಾಮೆರ್ಂಟ್ಸ್, ಕಾರ್ಖಾನೆ, ಸಣ್ಣ ಮತ್ತು ಕಿರು ಉದ್ದಿಮೆಗಳಲ್ಲಿ ಕೆಲಸ...
ನಿರೀಕ್ಷೆಗೆ ತಕ್ಕಂತೆ ಸರ್ಕಾರ ಅನುದಾನ ನೀಡುತ್ತಿಲ್ಲ: ಮಂಜು
ಸಂಜೆವಾಣಿ ವಾರ್ತೆಕೆ.ಆರ್.ಪೇಟೆ.ಜು.01: ಸರ್ಕಾರದ ಅಸಹಕಾರ ಮತ್ತು ಅನುದಾನದ ಕೊರತೆಯಿಂದ ತಾಲ್ಲೂಕಿನ ಅಭಿವೃದ್ಧಿ ಸ್ವಲ್ಪ ಮಟ್ಟಿಗೆ ಕುಂಠಿತವಾಗಿದೆ ಮುಂದೆ ಒಳ್ಳೆಯ ದಿನಗಳು ಬರುತ್ತವೆ ತಾಲ್ಲೂಕಿನ ಇನ್ನೂ ಕೆಲವು ಗ್ರಾಮಗಳಿಗೆ ರಸ್ತೆಗಳ ಅಭಿವೃದ್ಧಿಯಾಗಬೇಕು ತಾಲ್ಲೂಕಿನ ಅಭಿವೃದ್ಧಿಗೆ...
ರಾಣಾ ಪ್ರತಾಪಸಿಂಹ ಹುಟ್ಟಿದ್ದೇ ಯುದ್ಧ ಮಾಡಲು: ಪ್ರೊ. ಎಸ್.ಬಿ. ಮಟೋಳಿ
(ಸಂಜೆ ವಾಣಿ ವಾರ್ತೆ)ಜಮಖಂಡಿ, ಜು.೧ : ವೀರ ಶಿರೋಮಣಿ ಮಹಾರಾಣಾ ಪ್ರತಾಪಸಿಂಹ ಹುಟ್ಟಿದ್ದೇ ಯುದ್ಧ ಮಾಡಲು. ಯುದ್ಧದಲ್ಲಿ ಗೆದ್ದರೆ ವಿಜಯ, ಮಡಿದರೆ ವೀರಸ್ವರ್ಗ ಎಂಬುದು ಅವರ ನೀತಿಯಾಗಿತ್ತು. ದೇಶ, ನಾಡು ಮತ್ತು ಸಮಾಜಕ್ಕಾಗಿ...
ಕುಡಿಯುವ ನೀರಿನ ಸಮಸ್ಯೆ ಪರಿಶೀಲನೆ
ಆಳಂದ:ಜು.೧: ತಾಲೂಕಿನ ಖಜೂರಿ ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆಗೆ ರಾಜ್ಯದ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ, ಶಾಸಕ ಬಿ.ಆರ್.ಪಾಟೀಲ್ ಅವರು ಭೇಟಿ ನೀಡಿ, ಶಾಲೆಯಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು...




































