ಸುಳ್ಯದಲ್ಲಿ ರಸ್ತೆ ಮಧ್ಯೆ ಇದ್ದ ವಿದ್ಯುತ್ ಕಂಬ ಸ್ಥಳಾಂತರಿಸದೇ ಕಾಂಕ್ರಿಟೀಕರಣ ವಿಚಾರ – ಗ್ಯಾರಂಟಿ ಸಭೆಯಲ್ಲಿ ಚರ್ಚೆ

0
ಮೆಸ್ಕಾಂ ಎ.ಇ.ಇ., ನ.ಪಂ. ಮುಖ್ಯಾಧಿಕಾರಿಗೆ ನೋಟೀಸು ನೀಡಲು ಜಿಲ್ಲಾಧ್ಯಕ್ಷರ ಸೂಚನೆಸುಳ್ಯ:ಸುಳ್ಯ ಸರಕಾರಿ ಆಸ್ಪತ್ರೆಯ ಪಕ್ಕದ ರಿಕ್ಷಾ ನಿಲ್ದಾಣದ ಎದುರಿನಿಂದಾಗಿ ಸರಕಾರಿ ಪಿಯು ಕಾಲೇಜು ಸಂಪರ್ಕಿಸುವ ರಸ್ತೆಯಲ್ಲಿ ವಿದ್ಯುತ್ ಕಂಬಗಳನ್ನು ಬಳಸಿಕೊಂqವ ರಸ್ತೆ ಕಾಂಕ್ರೀಟ್...

ಮುಕ್ಕೂರು : ಯೋಗ ಶಿಬಿರ ಸಮಾರೋಪ; ಯೋಗದಿಂದ ವ್ಯಕ್ತಿತ್ವ ವಿಕಸನ ಸಾಧ್ಯ – ಈರಯ್ಯ ದೂಂತೂರು

0
ಸುಳ್ಯ:ಧ್ಯಾನವು ಮನಸ್ಸಿಗೆ, ಯೋಗವು ದೇಹಕ್ಕೆ ಸಂಬಂಧಿಸಿದ್ದು, ಮನಸ್ಸು ಮತ್ತು ದೇಹ ಎರಡೂ ಸಮತೋಲನದಲ್ಲಿದ್ದಾಗ ಮಾತ್ರ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಬೆಳ್ಳಾರೆ ಠಾಣೆಯ ಪೊಲೀಸ್ ಉಪನಿರೀಕ್ಷಕ ಈರಯ್ಯ ದೂಂತೂರು ಹೇಳಿದರು.ಮುಕ್ಕೂರು ನೇಸರ ಯುವಕ...

ರೆಪ್ಕೋ ಬ್ಯಾಂಕ್ ವತಿಯಿಂದ ಉಚಿತ ಹೊಲಿಗೆ ಯಂತ್ರಗಳ ವಿತರಣೆ; ಅನುದಾನಗಳ ವಿತರಣೆ – ಸಾಧಕರಿಗೆ ಸನ್ಮಾನ ಕಾರ್ಯಕ್ರಮ

0
ಸುಳ್ಯ:ರೆಪ್ಕೋ ಬ್ಯಾಂಕ್ ಸುಳ್ಯ ಶಾಖೆ ಮತ್ತು ರಿಪಾಟ್ರಿಯೇಟ್ಸ್ ವೆಲ್‌ಫೇರ್ ಟ್ರಸ್ಟ್ ವತಿಯಿಂದ ರಿಪಾಟ್ರಿಯೇಟ್ಸ್ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಮತ್ತು ಅನುದಾನ ವಿತರಣೆ ಸುಳ್ಯ ಗಿರಿದರ್ಶಿನಿ ಮರಾಟಿ ಸಭಾಭವನದಲ್ಲಿ ನಡೆಯಿತು.ಸಮಾರಂಭವನ್ನು ರೆಪ್ಕೋ ಬ್ಯಾಂಕ್...

ಸುಳ್ಯದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಸಾರ್ವಜನಿಕ ಜನಸಂಪರ್ಕ ಸಭೆ

0
ಮಾದಕ ವಸ್ತುಗಳ ಹಾವಳಿ, ಫುಟ್‌ಪಾತ್ ಅತಿಕ್ರಮಣ, ಸಂಚಾರ ಸಮಸ್ಯೆ ಸೇರಿ ವಿವಿಧ ವಿಷಯಗಳ ಬಗ್ಗೆ ಗಂಭೀರ ಚರ್ಚೆಸುಳ್ಯ:ಮಾದಕ ವಸ್ತುಗಳ ಹಾವಳಿ, ಫುಟ್‌ಪಾತ್ ಅತಿಕ್ರಮಣ, ಸಂಚಾರ ಸಮಸ್ಯೆ, ಗಡಿ ಭಾಗದ ಆಟೊರಿಕ್ಷಾಗಳಿಗೆ ವಿಧಿಸಲಾಗುತ್ತಿರುವ ದಂಡ...

ಸುಳ್ಯ ಗೃಹರಕ್ಷಕ ದಳದ ಘಟಕಾಧಿಕಾರಿ ಹಾಗೂ ಸಿಬ್ಬಂದಿಗೆ ಬೀಳ್ಕೊಡುಗೆ

0
ಸುಳ್ಯ:ಸುಳ್ಯ ಗೃಹರಕ್ಷಕ ದಳದ ಘಟಕದಲ್ಲಿ ಸುಮಾರು ೩೮ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಗೊಂಡಿರುವ ಘಟಕಾಧಿಕಾರಿ ಸೋಮನಾಥ ಹಾಗೂ ಹಿರಿಯ ಸಿಬ್ಬಂದಿ ಗೋಪಾಲ ಬಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಭಾನುವಾರ ಸುಳ್ಯ...

ಜು.೧೧ ರಂದು ಸುಳ್ಯ ನ್ಯಾಯಾಲಯದಲ್ಲಿ ಲೋಕ್ ಅದಾಲತ್

0
ಕೆಎಸ್‌ಆರ್‌ಟಿಸಿ ಹಾಗೂ ಇನ್ಸೂರೆನ್ಸ್ ಕಂಪನಿಗಳ ಮುಖ್ಯಸ್ಥರೊಂದಿಗೆ ನ್ಯಾಯಾಧೀಶರಿಂದ ಸಮಾಲೋಚನಾ ಸಭೆಸುಳ್ಯ:ರಾಜಿಯಲ್ಲಿ ಇತ್ಯರ್ಥ ಪಡಿಸಬಹುದಾದ ಪ್ರಕರಣಗಳನ್ನು ಸರಿಪಡಿಸಿಕೊಳ್ಳುವ ಲೋಕ ಅದಾಲತ್ ಕಾರ್ಯಕ್ರಮ ಜುಲೈ ೧೧ರಂದು ಸುಳ್ಯ ನ್ಯಾಯಾಲಯದಲ್ಲಿ ನಡೆಯಲಿದೆ.ಈ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಇನ್ಸೂರೆನ್ಸ್...

ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷರಾಗಿ ಜಯಪ್ರಕಾಶ್ ಕುಡೆಕಲ್ಲು

0
ಸುಳ್ಯ:ತಾಲೂಕು ವಾಲಿಬಾಲ್ ಅಸೋಸಿಯೇಷನ್‌ನ ಮಹಾಸಭೆ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಅಧ್ಯಕ್ಷತೆಯಲ್ಲಿ ಯುವಜನ ಸಂಯುಕ್ತ ಮಂಡಳಿ ಸಭಾಭವನದಲ್ಲಿ ನಡೆಯಿತು.ಸಭೆಯಲ್ಲಿ ೨೦೨೬-೨೦೨೮ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಜಯಪ್ರಕಾಶ್ ಕುಡೆಕಲ್ಲು, ಪ್ರಧಾನ ಕಾರ್ಯದರ್ಶಿಯಾಗಿ...

ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ವಿವಾದ :ಬೇಲೂರು ಶಾಸಕ ಎಚ್.ಕೆ. ಸುರೇಶ್ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ

0
ಉಜಿರೆ: ರಾಜ್ಯ ವಿಧಾನಪರಿಷತ್ ಚುನಾವಣೆಯಲ್ಲಿ ಬಿ.ಜೆ.ಪಿ. ವಲಯದಲ್ಲಿ ಅಡ್ಡಮತದಾನದ ಬಗ್ಯೆ ತೀವ್ರ ಚರ್ಚೆಯಾಗುತ್ತಿದ್ದಂತೆ ಮಂಗಳವಾರ ಬೇಲೂರು ಶಾಸಕ ಎಚ್.ಕೆ. ಸುರೇಶ್ ಮುನ್ನೂರಕ್ಕೂ ಮಿಕ್ಕಿ ಬೆಂಬಲಿಗರೊಂದಿಗೆ ನೂರಕ್ಕೂ ಮಿಕ್ಕಿ ಕಾರುಗಳಲ್ಲಿ ಧರ್ಮಸ್ಥಳಕ್ಕೆ ಬಂದರು.ಶಾಸಕರು ಧರ್ಮಾಧಿಕಾರಿ...

ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಕ್ಷುದ್ರಗ್ರಹ ದಿನಾಚರಣೆ

0
ಮಂಗಳೂರು-ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಕ್ಷುದ್ರಗ್ರಹ ದಿನಾಚರಣೆಯನ್ನು ಆಯೋಜಿಸಲಾಯಿತು.ಖಗೋಳಶಾಸ್ತ್ರಜ್ಞ ಡಾ. ರಮೇಶ್ ಎಂ. ಭಟ್ ಉದ್ಘಾಟಿಸಿ ಮಾತನಾಡಿ, ಕ್ಷುದ್ರಗ್ರಹಗಳ ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚಿನ ಅರಿವು ಮೂಡಿಸುವ...

ಗೂಡ್ಸ್ ಚಾಲಕರ ಮೇಲೆ ಪೋಲೀಸರಿಂದ ಕೇಸು ಬಡವರ ಅನ್ನಕ್ಕೆ ಕಲ್ಲುಹಾಕಬೇಡಿ-ಶಾಸಕ ರೈ ಸೂಚನೆ

0
ಪುತ್ತೂರು: ಗ್ರಾಮಾಂತರ ಭಾಗಗಳಲ್ಲಿ ಪಿಕಪ್ ಹಾಗೂ ಇನ್ನಿತರ ಗೂಡ್ಸ್ ವಾಹನಗಳಿಗೆ ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಪೊಲೀಸರು ಕೇಸು ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿ ಗೂಡ್ಸ್ ಚಾಲಕ-ಮಾಲಕರ ಸಂಘ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ...
162,433FansLike
3,695FollowersFollow
3,864SubscribersSubscribe