ಕಲಬುರಗಿ ರೊಟ್ಟಿ ಗ್ಲೋಬಲ್ ಚಾಲೆಂಜ್: ಯುವ ಪ್ರತಿಭೆಗಳಿಂದ ಸ್ಟಾರ್ಟ್‍ಅಪ್ ನಿರ್ಮಾಣಕ್ಕೆ ವೇದಿಕೆ:ಸಹಾಯಕ ಆಯುಕ್ತೆ ಸಾಹಿತ್ಯ ಅಲದಕಟ್ಟಿ

0
ಕಲಬುರಗಿ, ಜು.2: ಕಲಬುರಗಿ ಆಡಳಿತವು ಕೆಡಿಇಎಂ (ಏಆಇಒ) ಸಹಭಾಗಿತ್ವದಲ್ಲಿ "ಕಲಬುರಗಿ ರೊಟ್ಟಿ ಗ್ಲೋಬಲ್ ಚಾಲೆಂಜ್ 2026" ಅನ್ನು ಆಯೋಜಿಸುತ್ತಿದೆ. ನಮ್ಮ ಉI ಟ್ಯಾಗ್ ಪಡೆದ ಕಲಬುರಗಿ ರೊಟ್ಟಿಯಿಂದ ಒಂದು ಆಹಾರ ಬ್ರ್ಯಾಂಡ್ ಕಟ್ಟುವುದು...

ಕೇಂದ್ರ ಕಾರಾಗೃಹದಲ್ಲಿ ಸಹಾಯಕಎಲೆಕ್ಟ್ರಿಕಲ್ ಟೆಕ್ನಿಷಿಯನ್ ತರಬೇತಿಗೆ ಚಾಲನೆ

0
ಕಲಬುರಗಿ,ಜು.02:ಕಲಬುರಗಿ ಕೇಂದ್ರ ಕಾರಾಗೃಹ ಹಾಗೂ ಜನ ಶಿಕ್ಷಣ ಸಂಸ್ಥಾನ್ ಇವುಗಳ ಸಂಯುಕ್ತಾಶ್ರಯದಲ್ಲಿ ಕಾರಾಗೃಹದ ಬಂದಿ ನಿವಾಸಿಗಳಲ್ಲಿ ಪತ್ರಿ ತಂಡಕ್ಕೆ 40 ಜನ ಶಿಭಿರಾರ್ಥಿಗಳನ್ನು ಆಯ್ಕೆ ಮಾಡಿ ಹಮ್ಮಿಕೊಳ್ಳಲಾಗಿದ್ದ ಸಹಾಯಕ ಎಲೆಕ್ಟ್ರಿಕಲ್ ಟಿಕ್ನಿಷಿಯನ್ ತರಬೇತಿ...

ಡಾ. ಫಾರುಕ್ ಮಣ್ಣೂರ ನೇತೃತ್ವದಲ್ಲಿ ಎಸ್‍ಐಆರ್ ಬಗ್ಗೆ ಜಾಗೃತಿ ಸಭೆ

0
ಕಲಬುರಗಿ: ಜು.2:ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆಯನ್ನು ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿಯಿಂದ ಪೂರ್ಣಗೊಳಿಸಿ, ಯಾವುದೇ ಅರ್ಹ ಮತದಾರರ ಹೆಸರು ಮತಪಟ್ಟಿಯಿಂದ ಕೈಬಿಡದಂತೆ ಎಚ್ಚರಿಕೆ ವಹಿಸಬೇಕು ಎಂದು ಸಮಾಜ ಸೇವಕ ಡಾ....

ಬ್ರಿಡ್ಜ್ ಶಾಲೆಯ ಎಳೆಯ ಮಕ್ಕಳ ಕೈಯಲ್ಲಿ ಕಂಪ್ಯೂಟರ್, ಸ್ಮಾರ್ಟ್ ಬೋರ್ಡ್ ಮೂಲಕ ಡಿಜಿಟಲ್ ಶಿಕ್ಷಣ

0
ಆಳಂದ: ಅಮೆರಿಕಾ, ಚೀನಾ ಸೇರಿದಂತೆ ಮುಂದುವರೆದ ರಾಷ್ಟ್ರಗಳಲ್ಲಿ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ತಂತ್ರಜ್ಞಾನ ಮತ್ತು ಡಿಜಿಟಲ್ ಶಿಕ್ಷಣ ನೀಡಲಾಗುತ್ತಿದೆ. ಅದೇ ಮಾದರಿಯ ಶಿಕ್ಷಣ ವ್ಯವಸ್ಥೆಯನ್ನು ಕಲ್ಯಾಣ ಕರ್ನಾಟಕದ ಹಿಂದುಳಿದ ಪ್ರದೇಶವಾದ ಆಳಂದ ಪಟ್ಟಣದಲ್ಲೇ...

ಪ್ರತಿಷ್ಠಿತ ‘ಈಶಾವಾಸ್ಯ’ ಪ್ರಶಸ್ತಿಗೆ ಶ್ರೀ ಸತ್ಯನಾರಾಯಣ ಮುಜುಮದಾರ ಆಯ್ಕೆ

0
ಕಲಬುರಗಿ, ಜು 2: ಶ್ರೀ ಶುಕ್ಲ ಯಜುರ್ವೇದ ಯುವಕ ಸಂಘ (ನೋಂ), ಬೆಂಗಳೂರು ವತಿಯಿಂದ ಜುಲೈ 12ರಂದು ಬೆಂಗಳೂರಿನ ದಿ ಮಿಥಿಕ್ ಸೊಸೈಟಿ ಸಭಾಂಗಣದಲ್ಲಿ "ಪ್ರತಿಭಾ ಪುರಸ್ಕಾರ-2026" ಹಾಗೂ ಪ್ರತಿಷ್ಠಿತ "ಈಶಾವಾಸ್ಯ" ಪ್ರಶಸ್ತಿ...

ಬಿಡದಿಗೊಂದು ನ್ಯಾಯ?, ಆಳಂದಗೊಂದು ನ್ಯಾಯ ಸರಿಯೇ?

0
ಆಳಂದ:ಜು.2: ರೈತರ ಜಮೀನು ಖರೀದಿಸುವಲ್ಲಿ ಸರ್ಕಾರ ಬಿಡದಿಗೊಂದು ನ್ಯಾಯ ಆಳಂದಗೊಂದು ನ್ಯಾಯ ಪದ್ಧತಿ ಅನುಸರಿಸುತ್ತಿರುವುದು ಸರಿಯೇ ಎಂದು ಕಲಬುರಗಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಸಿದ್ದು ಹಿರೋಳಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ...

ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು ಮನೆಗೆ ಎಸಿ, ತಹಶಿಲ್ದಾರ ಆಗಮಿಸಿ ಎಸ್.ಐ.ಆರ್ ಚಾಲನೆ

0
ಸೇಡಂ, ಜು,೦೨: ಎಸ್.ಐ.ಆರ್. ಮತ ಪರಿಷ್ಕರಣೆ ಹಿನ್ನೆಲೆಯಲ್ಲಿ ನಗರದಲ್ಲಿರುವ ಸಾಹಿತಿ, ಪತ್ರಕರ್ತರಾದ ಮಹಿಪಾಲರೆಡ್ಡಿ ಮುನ್ನೂರು ಅವರ ಮನೆಗೆ ಸೇಡಂನ ಸಹಾಯಕ ಆಯುಕ್ತರಾದ ಪ್ರಭರೆಡ್ಡಿ ಹಾಗೂ ತಹಶಿಲ್ದಾರ ಶ್ರೇಯಾಂಕ್ ಧನಶ್ರೀ ಆಗಮಿಸಿ ಎಸ್.ಐ.ಆರ್ ಪರಿಷ್ಕೃತ...

ಪತ್ರಕರ್ತ ಪಗಡೆ ವಿರುದ್ಧದ ಪ್ರಕರಣ ಹಿಂಪಡೆಯಲು ಆಗ್ರಹ

0
ಜೇವರಗಿ,ಜು ೨: ಪತ್ರಕರ್ತರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಜೈ ಕರವೇ ತಾಲೂಕು ಅಧ್ಯಕ್ಷ ಶರಬು ಕಲ್ಯಾಣಿ ನೆಲೋಗಿ ಆಗ್ರಹಿಸಿದ್ದಾರೆಕಲ್ಯಾಣ ಕರ್ನಾಟಕ ನ್ಯೂಸ್ ಚಾನಲ್ ಮತ್ತು ಕಲ್ಯಾಣ ಜ್ಯೋತಿ...

ಸರ್ಕಾರಿ ಪಿಯು ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ: ಸುರೇಶ ಅಕ್ಕಣ್ಣ

0
ಕಲಬುರಗಿ,ಜು.೨-ನಗರದ ಸೆಂಟ್ ಮೇರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಿನ್ನೆ ನಡೆದ ಕಲಬುರಗಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುರೇಶ ಅಕ್ಕಣ್ಣ ಅವರ ಅಭಿನಂದನಾ ಸಮಾರಂಭ ನಡೆಯಿತು.ಅಭಿನಂದನೆ ಸ್ವೀಕರಿಸಿ ಮಾತನಾಡಿದ...

ಉಸ್ತಾದ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

0
ಕಲಬುರಗಿ, ಜು.೨- ರೋಗಿಗಳ ಮನಸನ್ನು ಗೆಲ್ಲಲು ಪ್ರೀತಿ, ವಿಶ್ವಾಸ, ನಂಬಿಕೆ ಹಾಗೂ ಉತ್ತಮ ಆರೈಕೆ ಎಂಬ ಸೇವಾ ಅಸ್ತçವನ್ನು ಬಳಸುವುದನ್ನು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಕರಗತ ಮಾಡಿಕೊಳ್ಳಬೇಕು ಎಂದು ಉಸ್ತಾದ್ ಆಸ್ಪತ್ರೆಯ...
151,324FansLike
3,695FollowersFollow
3,864SubscribersSubscribe