ಸಿಯುಕೆಯ ಡಾ.ಶಿವಾನಂದ ಬಂಟನೂರರಿಗೆ ರಾಷ್ಟ್ರೀಯ ಫೆಲೋಶಿಪ್ ಗೌರವ
ಕಲಬುರಗಿ,ಜು 2: ಕೇಂದ್ರ ಸರ್ಕಾರದ ಸಂಸ್ಕøತಿ ಸಚಿವಾಲಯವು ಕಲೆ ಮತ್ತು ಸಂಸ್ಕøತಿ ಕ್ಷೇತ್ರದಲ್ಲಿ ಪ್ರತಿಭಾವಂತ ಹಿರಿಯ ಕಲಾವಿದರಿಗೆ ನೀಡುವ ರಾಷ್ಟ್ರೀಯ ಫೇಲೋಶಿಪ್ ಪ್ರಶಸ್ತಿಗೆ 2025-26 ನೇ ಸಾಲಿನಲ್ಲಿ "ಶಿಲ್ಪಕಲೆ" ವಿಭಾಗದಿಂದ ಕರ್ನಾಟಕ ಕೇಂದ್ರೀಯ...
ಡಾ. ಮೊಹಮ್ಮದ್ ಅಸ್ಗರ್ ಚುಲ್ಬುಲ್‍ರಿಂದ ಎಸ್‍ಐಆರ್ ಜಾಗೃತಿ
ಕಲಬುರಗಿ,ಜು 2: ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಜಿಲ್ಲಾ ಸಂಚಾಲಕ ಡಾ. ಮೊಹಮ್ಮದ್ ಅಸ್ಗರ್ ಚುಲ್ಬುಲ್ ಅವರು, ಭಾರತೀಯ ಚುನಾವಣಾ ಆಯೋಗವು...
ಶರಣಬಸವ ವಿವಿಯಿಂದ ಅನುಪಮ್ ಅಶೋಕ ಪಾಟೀಲಗೆ ಪಿಎಚ್. ಡಿ.
ಕಲಬುರಗಿ:ಜು.2: ಶ್ರೀ ಅನುಪಮ್ ಅಶೋಕ ಪಾಟೀಲ ಅವರು ಮಂಡಿಸಿದ "ಐಡೆಂಟಿಫಿಕೇಶನ್ ಆಫ್ ಡಿಸಿಸ್ಡ್ ಪೀಜನ್ ಪೀ ಲೀವ್ಸ್ ಯುಸಿಂಗ್ ಇಮೇಜ್ ಪ್ರೋಸೆಸಿಂಗ್ ಆ್ಯಂಡ್ ಮಷೀನ್ ಲರ್ನಿಂಗ್ ಅಪ್ರೋಚೆಸ್" ಎಂಬ ಮಹಾಪ್ರಭಂದಕ್ಕೆ ಕಲಬುರಗಿಯ ಶರಣಬಸವ...
ಶರಣಬಸವ ವಿಶ್ವವಿದ್ಯಾಲಯದಲ್ಲಿ ಪತ್ರಿಕಾ ದಿನಾಚರಣೆ
ಕಲಬುರಗಿ:ಜು.2: ಪತ್ರಿಕೋದ್ಯಮ ವೃತ್ತಿಯ ನೈಜ ಮೌಲ್ಯಗಳನ್ನು ಕಾಪಾಡುವುದು ಹಾಗೂ ಈ ವೃತ್ತಿಯಲ್ಲಿ ಉಂಟಾಗುತ್ತಿರುವ ಅವನತಿಯನ್ನು ತಡೆಹಿಡಿಯುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹಿರಿಯ ಪತ್ರಕರ್ತ ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.ನಗರದ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ...
ಕಾನೂನಿನ ಜ್ಞಾನ,ಉತ್ತಮ ಜೀವನಕ್ಕೆ ಅಡಿಪಾಯ :ಹಣಮಂತರಾಯ ಅಟ್ಟೂರ
ಕಲಬುರಗಿ:ಜು.2:ಗ್ರಾಮೀಣ ಭಾಗದ ಜನರಿಗೆ ಕಾನೂನಿನ ಸಾಮಾನ್ಯ ಜ್ಞಾನ ಉತ್ತಮ ಜೀವನಕ್ಕೆ ಅಡಿಪಾಯವಾಗುತ್ತದೆ ಎಂದು ಜಿಲ್ಲಾ ಕಾನೂನು ಪ್ರಾಧಿಕಾರದ ಪ್ಯಾನಲ್ ವಕೀಲರಾದ ಹಣಮಂತರಾಯ ಅಟ್ಟೂರ ಹೇಳಿದರು.ಕಲಬುರಗಿ ತಾಲ್ಲೂಕಿನ ಆಲಗುಡ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಕಲಬುರಗಿ...
ರೈತರಿಗೆ ಎಸ್‍ಐಆರ್ ಬಗ್ಗೆ ಮಾರ್ಗದರ್ಶನ ನೀಡಲು: ಕರವೇ ಒತ್ತಾಯ
ಕಲಬುರಗಿ:ಜು.2: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತು ಗ್ರಾಮೀಣ ಭಾಗದಲ್ಲಿನ ಕೃಷಿ ಕೂಲಿ ಕಾರ್ಮಿಕರು, ಅನಕ್ಷರಸ್ಥರು, ಸೇರಿದಂತೆ ಬಹುತೇಕರಿಗೆ ಅಧಿಕಾರಿಗಳು ಮಾರ್ಗದರ್ಶನ ನೀಡಬೇಕು ಕರವೇ(ಪ್ರವೀಣ ಶೆಟ್ಟಿ) ಬಣದ ಕಲಬುರಗಿ ತಾಲೂಕು...
ಭಾರತೀಯ ಶ್ರೇಷ್ಟ ಪರಿಸರವಾದಿ ಸಾಲುಮರದ ತಿಮ್ಮಕ್ಕ
ಕಲಬುರಗಿ :ಜು.2: ಸಾಲುಮರದ ತಿಮ್ಮಕ್ಕನವರು ನಮ್ಮ ಕನ್ನಡ ನೆಲದ ಅಪರೂಪದ, ಮಾದರಿಯ ಸಾಧಕಿಯಾಗಿದ್ದಾರೆ. ಅವರೊಬ್ಬ ಭಾರತೀಯ ಶ್ರೇಷ್ಟ ಪರಿಸರವಾದಿ. ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ತಮ್ಮ...
ಪೊಲೀಸ್ ಠಾಣೆಯಲ್ಲಿ ಅನುಭವಸ್ಥ ಸಿಬ್ಬಂದಿಯಿದ್ದರೆ ಮೇಲಧಿಕಾರಿಗಳಿಗೆ ಆನೆ ಬಲ: ಪಿಎಸ್‍ಐ ಜಾಕ್ನಳ್ಳಿ
ಸೇಡಂ,ಜ,02:ಪೆÇಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಕೇವಲ ಕಾನೂನಿನ ಜ್ಞಾನವಿದ್ದರೆ ಸಾಲದು, ಜನರ ನಾಡಿಮಿಡಿತ ಹಾಗೂ ಸ್ಥಳೀಯ ಪರಿಸ್ಥಿತಿಯ ಪ್ರಾಯೋಗಿಕ ಅನುಭವವೂ ಅಷ್ಟೇ ಮುಖ್ಯವಾಗಿರುತ್ತದೆ. ಶಿವಶರಣಪ್ಪ ಮಳಖೇಡಕರ್ ಎಎಸ್‍ಐ ಅವರು ಪೆÇಲೀಸ್ ಠಾಣೆಗಳಲ್ಲಿ ದೀರ್ಘಕಾಲ...
ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ಕನ್ನಡ ಶಾಲೆಗಳ ಪುನಶ್ಚೇತನಕ್ಕೆ ಹಳೆಯ ವಿದ್ಯಾರ್ಥಿಗಳ ಹೆಜ್ಜೆ
ಕಾರುಣಿ ಸಲಗರ, ಅಕ್ಕಲಕೋಟೆ:ಜು 2: ಕರ್ನಾಟಕ-ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ಕನ್ನಡ ಮಾಧ್ಯಮ ಶಾಲೆಗಳ ನಿರಂತರ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾರುಣಿ ಸಲಗರ ಹಳೆಯ ವಿದ್ಯಾರ್ಥಿಗಳು ಬುಧವಾರ ಕಾರುಣಿ ಸಲಗರ, ಸಿದ್ದೇಶ್ವರ ಪ್ರೌಢಶಾಲೆಯಲ್ಲಿ...













































