ಎಸ್‍ಆರ್‍ಎನ್ ಮೆಹ್ತಾ ಶಾಲೆಯಲ್ಲಿ ಡಾಕ್ಟರ್ಸ್ ದಿನಾಚರಣೆ
ಕಲಬುರಗಿ,ಜು.2: ನಗರದ ಎಸ್. ಆರ್. ಎನ್. ಮೆಹ್ತಾ ಸಿ.ಬಿ.ಎಸ್.ಇ ಶಾಲೆಯಲ್ಲಿ ಡಾಕ್ಟರ್ಸ್ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.ಪ್ರತಿಯೊಬ್ಬರೂ ಆರೋಗ್ಯ ಶಿಕ್ಷಣದ ಬಗ್ಗೆ ಮಾಹಿತಿ ಹೊಂದುವುದರೊಂದಿಗೆ ಸದೃಢವಾದ ಆರೋಗ್ಯ ಕಾಪಾಡಿಕೊಂಡು ಸ್ವಾಸ್ಥ್ಯ ಜೀವನ ನಡೆಸಬೇಕು ಎಂದು...
ಸಿಯುಕೆಯ ಡಾ.ಶಿವಾನಂದ ಬಂಟನೂರರಿಗೆ ರಾಷ್ಟ್ರೀಯ ಫೆಲೋಶಿಪ್ ಗೌರವ
ಕಲಬುರಗಿ,ಜು 2: ಕೇಂದ್ರ ಸರ್ಕಾರದ ಸಂಸ್ಕøತಿ ಸಚಿವಾಲಯವು ಕಲೆ ಮತ್ತು ಸಂಸ್ಕøತಿ ಕ್ಷೇತ್ರದಲ್ಲಿ ಪ್ರತಿಭಾವಂತ ಹಿರಿಯ ಕಲಾವಿದರಿಗೆ ನೀಡುವ ರಾಷ್ಟ್ರೀಯ ಫೇಲೋಶಿಪ್ ಪ್ರಶಸ್ತಿಗೆ 2025-26 ನೇ ಸಾಲಿನಲ್ಲಿ "ಶಿಲ್ಪಕಲೆ" ವಿಭಾಗದಿಂದ ಕರ್ನಾಟಕ ಕೇಂದ್ರೀಯ...
ಡಾ. ಮೊಹಮ್ಮದ್ ಅಸ್ಗರ್ ಚುಲ್ಬುಲ್‍ರಿಂದ ಎಸ್‍ಐಆರ್ ಜಾಗೃತಿ
ಕಲಬುರಗಿ,ಜು 2: ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಜಿಲ್ಲಾ ಸಂಚಾಲಕ ಡಾ. ಮೊಹಮ್ಮದ್ ಅಸ್ಗರ್ ಚುಲ್ಬುಲ್ ಅವರು, ಭಾರತೀಯ ಚುನಾವಣಾ ಆಯೋಗವು...
ಶರಣಬಸವ ವಿವಿಯಿಂದ ಅನುಪಮ್ ಅಶೋಕ ಪಾಟೀಲಗೆ ಪಿಎಚ್. ಡಿ.
ಕಲಬುರಗಿ:ಜು.2: ಶ್ರೀ ಅನುಪಮ್ ಅಶೋಕ ಪಾಟೀಲ ಅವರು ಮಂಡಿಸಿದ "ಐಡೆಂಟಿಫಿಕೇಶನ್ ಆಫ್ ಡಿಸಿಸ್ಡ್ ಪೀಜನ್ ಪೀ ಲೀವ್ಸ್ ಯುಸಿಂಗ್ ಇಮೇಜ್ ಪ್ರೋಸೆಸಿಂಗ್ ಆ್ಯಂಡ್ ಮಷೀನ್ ಲರ್ನಿಂಗ್ ಅಪ್ರೋಚೆಸ್" ಎಂಬ ಮಹಾಪ್ರಭಂದಕ್ಕೆ ಕಲಬುರಗಿಯ ಶರಣಬಸವ...
ಶರಣಬಸವ ವಿಶ್ವವಿದ್ಯಾಲಯದಲ್ಲಿ ಪತ್ರಿಕಾ ದಿನಾಚರಣೆ
ಕಲಬುರಗಿ:ಜು.2: ಪತ್ರಿಕೋದ್ಯಮ ವೃತ್ತಿಯ ನೈಜ ಮೌಲ್ಯಗಳನ್ನು ಕಾಪಾಡುವುದು ಹಾಗೂ ಈ ವೃತ್ತಿಯಲ್ಲಿ ಉಂಟಾಗುತ್ತಿರುವ ಅವನತಿಯನ್ನು ತಡೆಹಿಡಿಯುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹಿರಿಯ ಪತ್ರಕರ್ತ ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.ನಗರದ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ...
ಕಾನೂನಿನ ಜ್ಞಾನ,ಉತ್ತಮ ಜೀವನಕ್ಕೆ ಅಡಿಪಾಯ :ಹಣಮಂತರಾಯ ಅಟ್ಟೂರ
ಕಲಬುರಗಿ:ಜು.2:ಗ್ರಾಮೀಣ ಭಾಗದ ಜನರಿಗೆ ಕಾನೂನಿನ ಸಾಮಾನ್ಯ ಜ್ಞಾನ ಉತ್ತಮ ಜೀವನಕ್ಕೆ ಅಡಿಪಾಯವಾಗುತ್ತದೆ ಎಂದು ಜಿಲ್ಲಾ ಕಾನೂನು ಪ್ರಾಧಿಕಾರದ ಪ್ಯಾನಲ್ ವಕೀಲರಾದ ಹಣಮಂತರಾಯ ಅಟ್ಟೂರ ಹೇಳಿದರು.ಕಲಬುರಗಿ ತಾಲ್ಲೂಕಿನ ಆಲಗುಡ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಕಲಬುರಗಿ...
ರೈತರಿಗೆ ಎಸ್‍ಐಆರ್ ಬಗ್ಗೆ ಮಾರ್ಗದರ್ಶನ ನೀಡಲು: ಕರವೇ ಒತ್ತಾಯ
ಕಲಬುರಗಿ:ಜು.2: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತು ಗ್ರಾಮೀಣ ಭಾಗದಲ್ಲಿನ ಕೃಷಿ ಕೂಲಿ ಕಾರ್ಮಿಕರು, ಅನಕ್ಷರಸ್ಥರು, ಸೇರಿದಂತೆ ಬಹುತೇಕರಿಗೆ ಅಧಿಕಾರಿಗಳು ಮಾರ್ಗದರ್ಶನ ನೀಡಬೇಕು ಕರವೇ(ಪ್ರವೀಣ ಶೆಟ್ಟಿ) ಬಣದ ಕಲಬುರಗಿ ತಾಲೂಕು...
ಭಾರತೀಯ ಶ್ರೇಷ್ಟ ಪರಿಸರವಾದಿ ಸಾಲುಮರದ ತಿಮ್ಮಕ್ಕ
ಕಲಬುರಗಿ :ಜು.2: ಸಾಲುಮರದ ತಿಮ್ಮಕ್ಕನವರು ನಮ್ಮ ಕನ್ನಡ ನೆಲದ ಅಪರೂಪದ, ಮಾದರಿಯ ಸಾಧಕಿಯಾಗಿದ್ದಾರೆ. ಅವರೊಬ್ಬ ಭಾರತೀಯ ಶ್ರೇಷ್ಟ ಪರಿಸರವಾದಿ. ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ತಮ್ಮ...
ಪೊಲೀಸ್ ಠಾಣೆಯಲ್ಲಿ ಅನುಭವಸ್ಥ ಸಿಬ್ಬಂದಿಯಿದ್ದರೆ ಮೇಲಧಿಕಾರಿಗಳಿಗೆ ಆನೆ ಬಲ: ಪಿಎಸ್‍ಐ ಜಾಕ್ನಳ್ಳಿ
ಸೇಡಂ,ಜ,02:ಪೆÇಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಕೇವಲ ಕಾನೂನಿನ ಜ್ಞಾನವಿದ್ದರೆ ಸಾಲದು, ಜನರ ನಾಡಿಮಿಡಿತ ಹಾಗೂ ಸ್ಥಳೀಯ ಪರಿಸ್ಥಿತಿಯ ಪ್ರಾಯೋಗಿಕ ಅನುಭವವೂ ಅಷ್ಟೇ ಮುಖ್ಯವಾಗಿರುತ್ತದೆ. ಶಿವಶರಣಪ್ಪ ಮಳಖೇಡಕರ್ ಎಎಸ್‍ಐ ಅವರು ಪೆÇಲೀಸ್ ಠಾಣೆಗಳಲ್ಲಿ ದೀರ್ಘಕಾಲ...













































