ಕಲಾವಿದ ಕೆ ಟಿ ಶಿವಪ್ರಸಾದಗೆ ನುಡಿ ನಮನ

0
ಕಲಬುರಗಿ:ಜು.3: 'ಶ್ರೀಮಂತ ಮನೆತನದಲ್ಲಿ ಹುಟ್ಟಿ ಬೆಳೆದ ದಿವಂಗತ ಕಲಾವಿದ ಕೆ ಟಿ ಶಿವಪ್ರಸಾದ ಅವರು ವಿನಯ ಸೌಜನ್ಯಗಳನ್ನು ಮೈಗೂಡಿಸಿಕೊಂಡಿದ್ದರು, ಅವರ ಅಗಲಿಕೆ ಚಿತ್ರಕಲಾ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ' ಎಂದು ಹಿರಿಯ ಕಲಾವಿದ ಶ್ರೀ...

ಸಂವಿಧಾನಾತ್ಮಕವಾಗಿ ಪತ್ರಿಕಾ ರಂಗಕ್ಕೆ ನಾಲ್ಕನೇ ಅಂಗದ ಸ್ಥಾನಮಾನ ದೊರೆಯಲಿ

0
ಕಲಬುರಗಿ: ಜು.3:ಶಾಸಕಾಂಗ, ಕಾಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿ, ಅವುಗಳ ಬಗ್ಗೆ ಜನರಿಗೆ ಮಾಹಿತಿ ಮುಟ್ಟಿಸುವ ಮೂಲಕ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪತ್ರಿಕಾ ರಂಗ ಅಪಾರವಾದ ಕೊಡುಗೆಯನ್ನು ನೀಡುತ್ತಿದೆ. ಸಾಮಾನ್ಯವಾಗಿ...

ಪ್ರವಾದಿ ವಿರುದ್ಧದ ಅವಹೇಳನಕಾರಿ ಹೇಳಿಕೆ ಖಂಡನೆ: ಕಾನೂನು ಕ್ರಮಕ್ಕೆ ಆಗ್ರಹಿಸಿ ರಾಷ್ಟ್ರಪತಿಗೆ ಮನವಿ

0
ಆಳಂದ: ಪ್ರವಾದಿ ಮುಹಮ್ಮದ್ (ಸ) ಹಾಗೂ ಹಜರತ್ ಆಯೇμÁ ಸಿದ್ದಿಕಾ (ರ.ಅ) ಅವರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಹೇಳಿಕೆಗಳು ಪ್ರಸಾರವಾಗಿವೆ ಎಂದು ಆರೋಪಿಸಿ, ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧ ಹಾಗೂ ಸಾಂವಿಧಾನಿಕ ಕ್ರಮ...

ಹರಿದಾಸ ಸಂಪದ ಪ್ರಶಸ್ತಿ ಪ್ರದಾನ

0
ಕಲಬುರಗಿ:ಜು.3: ಕನ್ನಡ ಹರಿದಾಸ ಸಾಹಿತ್ಯದ ಹರಿಕಾರರಾದ ಶ್ರೀಪಾದರಾಜರ ಆರಾಧನಾ ದಿನವನ್ನು ದಾಸ ಸಾಹಿತ್ಯ ಸಾಂಸ್ಕøತಿಕ ಪ್ರತಿಷ್ಠಾನ 'ದಾಸ ಸಾಹಿತ್ಯ ದಿನ' ವನ್ನಾಗಿ ಈಚೆಗೆ ಇಲ್ಲಿ ವೈಭವದಿಂದ ಆಚರಿಸಿತು.ಇಲ್ಲಿಯ ಕರುಣೇಶ್ವರ ನಗರದ ಜೈವೀರ ಹನುಮಾನ್...

ಮಣ್ಣೂರ ಯಲ್ಲಮ್ಮ ದೇವಸ್ಥಾನದಲ್ಲಿ ಹನುಮಾನ ಹಾಗೂ ನಂದಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ

0
ಕರಜಗಿ:ಜು.3:ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದ ಭೀಮಾ ನದಿಯಲ್ಲಿರುವ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಅಫಜಲಪುರ ಮಳೇಂದ್ರ ಮಠದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರ ಅಮೃತ ಹಸ್ತದಿಂದ ಹನುಮಾನ ಹಾಗೂ ನಂದಿ ಮೂತಿ9"ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿತು.ಈ ಸಂದರ್ಭದಲ್ಲಿ.ವೇದಮೂರ್ತಿ...

ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಅಗತ್ಯ

0
ಕಲಬುರಗಿ : ಜು.3: ಪ್ಲಾಸ್ಟಿಕ್ ಬಳಕೆ ಹಳ್ಳಿ, ನಗರ ಸೇರಿದಂತೆ ಎಲ್ಲೆಡೆ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಇಂದು ಜಗತ್ತನ್ನು ಆಳುತ್ತಿರುವುದು ಪ್ಲಾಸ್ಟಿಕ್ , ಮಣ್ಣಲ್ಲಿ ಕೊಳೆಯದ, ನೀರಲ್ಲಿ ಕರಗದ, ಗಾಳಿಯಲ್ಲಿ ಲೀನವಾಗದೇ ಭೂಮಿಯ ಮೇಲೆ...

ಕಳೆದ 3 ವರ್ಷಗಳಲ್ಲಿ 82 ಅಂಗ ವಿಕಲರಿಗೆ ತ್ರಿಚಕ್ರ ವಾಹನ ವಿತರಣೆ: ಶಾಸಕ ಅಲ್ಲಂಪ್ರಭು ಪಾಟೀಲ್

0
ಕಲಬುರಗಿ:ಜು.3: ದಕ್ಷಿಣ ಮತಕ್ಷೇತ್ರದಲ್ಲಿ ಬರುವ 12 ಜನ ಅಂಗವಿಕಲರಿಗೆ ಶಾಸಕರಾದ ಅಲ್ಲಂಪ್ರಭು ಪಟೀಲರು ಜಿಲ್ಲಾ ಡಿಂಎಫ್ ನಿಧಿಯಲ್ಲಿ ಖರೀದಿಸಿ ವಿತರಿಸಿದರು.ಡೀಸಿ ಕಚೇರಿ ಆವರಣದಲ್ಲಿರುವ ಶಾಸಕರ ಕಚೇರಿ ಅಂಗಳದಲ್ಲಿ ಗುರುವಾರ ಸಜೆ ನಡೆದ ಸಮಾರಂಭದಲ್ಲಿ...

ಶರಣರ ಜ್ಞಾನ ಭಂಡಾರ ಜಗತ್ತಿಗೆ ಪರಿಚಯಿಸಿದ ‘ ವಚನ ಪಿತಾಮಹ ‘ ಡಾ. ಫ.ಗು. ಹಳಕಟ್ಟಿ

0
ಕಲಬುರಗಿ, ಜು, 03: ಪ್ರಸಿದ್ಧ ಸಾಹಿತಿ ಬಿ. ಎಂ. ಶ್ರೀಕಂಠಯ್ಯನವರು ವಿಜಯಪುರಕ್ಕೆ ಬಂದಾಗ, ಶರಣರ ಜ್ಞಾನದ ರಾಶಿಯನ್ನು ಕಷ್ಟಪಟ್ಟು ಸಂಗ್ರಹಿಸಿ, ನಾಡಿಗೆ ಉಣಬಡಿಸಿದ 'ವಚನ ಪಿತಾಮಹ' ಡಾ. ಫ.ಗು. ಹಳಕಟ್ಟಿ ಎಂದು ವiಹಾರಾಷ್ಟ್ರದ...

ರಾಜ್ಯ ಸರ್ಕಾರ ಹಿಂಪಡೆದ ಗಂಭೀರ ಕ್ರಿಮಿನಲ್ ಪ್ರಕರಣಗಳಿಗೆ ಹೈಕೋರ್ಟ್ ತಡೆ: ಕಾನೂನಿನ ಗೆಲುವು: ಹರ್ಷಾ ಗುತ್ತೇದಾರ

0
ಕಲಬುರಗಿ:ಜು.3:ಇತ್ತೀಚೆಗೆ ರಾಜ್ಯ ಸರ್ಕಾರ ವಿವಿಧ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಕೈಗೊಂಡ ಕ್ರಮಕ್ಕೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದು ಕಾನೂನಿನ ಆಳ್ವಿಕೆ ಹಾಗೂ ನ್ಯಾಯಾಂಗದ ಮೇಲಿನ ಜನರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿದೆ ಎಂದು...

ಅಭಿವೃದ್ಧಿ ಕಾಮಗಾರಿಗೆ ಜನರ ಸಹಕಾರ ಅಗತ್ಯ: ಅಲ್ಲಮಪ್ರಭು

0
ಕಲಬುರಗಿ:ಜು.3:ಸರ್ಕಾರದ ಅನುದಾನದಿಂದ ಕೈಗೆತ್ತಿಕೊಳ್ಳುವ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಗುತ್ತಿಗೆದಾರರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಸಾರ್ವಜನಿಕರು ಕೂಡ ಕಾಮಗಾರಿಗೆ ಅಡಚಣೆ ಉಂಟುಮಾಡದೆ, ಗುಣಮಟ್ಟದ ಕೆಲಸ ಆಗುವಂತೆ ಮೇಲ್ವಿಚಾರಣೆ ವಹಿಸಬೇಕು ಎಂದು ಶಾಸಕ ಅಲ್ಲಮಪ್ರಭು...
151,324FansLike
3,695FollowersFollow
3,864SubscribersSubscribe