
ಕರಜಗಿ:ಜು.3:ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದ ಭೀಮಾ ನದಿಯಲ್ಲಿರುವ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಅಫಜಲಪುರ ಮಳೇಂದ್ರ ಮಠದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರ ಅಮೃತ ಹಸ್ತದಿಂದ ಹನುಮಾನ ಹಾಗೂ ನಂದಿ ಮೂತಿ9″ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ.ವೇದಮೂರ್ತಿ ಹಾಲಯ್ಯ ಹಿರೇಮಠ ಯಲ್ಲಮ್ಮ ದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಹಾದೇವಪ್ಪ ಕರೂಟಿ ಕಾರ್ಯದರ್ಶಿ ಗುರುಬಾಳ ಜಕಾಪೂರ ಸಿದ್ರಾಮಪ್ಪ ಹಿರೇಕುರುಬರ ಸದಸ್ಯ ಮಲ್ಲನಗೌಡ ಬಗಲಿ ಅರ್ಚಕ ಸಚಿನ ಪೂಜಾರಿ ವೇಣುಮಾಧವ ಅವಧಾನಿ ಶ್ರೀಕಾಂತ ನಿವರಗಿ ಬಸವರಾಜ ಮುಜಗೊಂಡ ವಿಶ್ವನಾಥ ಶಿಂದೆ ಸಂತೋಷ ಶಿಂದೆ ಬಾಳಾಸಾಹೇಬ ಸಂಬಾಳೆ ಸುನೀಲ ನಂದಿ ಹಾಗೂ ದೇವಸ್ಥಾನದ ಸಿಬ್ಬಂದಿಗಳು ಇದ್ದರು






























