ಶಾಲೆಗಳಿಗೆ ಜಿಪಂ ಸಿಇಓ ದಿಢೀರ್ ಭೇಟಿ

0
ಕಲಬುರಗಿ,ಸೆ.26: ಇಂದು ಬೆಳಿಗ್ಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಂಕನೂರ್ ಅವರು ಕಲಬುರಗಿ ತಾಲೂಕಿನ ಅವರಾದ (ಬಿ) ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಕಮಲಾಪುರ ತಾಲೂಕಿನ ಮಹಾಗಾವ್ ಕ್ರಾಸ್ ಸರ್ಕಾರಿ ಪ್ರೌಢಶಾಲೆಗಳಿಗೆ...

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: 20 ವರ್ಷ ಕಠಿಣ ಶಿಕ್ಷೆ

0
ಕಲಬುರಗಿ ಸೆ 26: ನಗರದ ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರಿದ ಪ್ರದೇಶವೊಂದರ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ್ದರಿಂದ ನಗರದ ವಸೀಮಶೇಖ್ ಎಂಬ ಅಪರಾಧಿಗೆ ಜಿಲ್ಲಾ ಮತ್ತು ಸತ್ರ ( ವಿಶೇಷ...

ಆರಾಧನಾ ಪದವಿಪೂರ್ವ ಕಾಲೇಜಿನಲ್ಲಿ ಸಾಧಕರಿಗೆ ಸನ್ಮಾನ

0
ಕಲಬುರಗಿ,ಸೆ.26: ಶಾರದಾ ಶಿಕ್ಷಣ ಸಂಸ್ಥೆಯ ಆರಾಧನಾ ಪದವಿಪೂರ್ವ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಶಹಬಜಾರ್ ಕಲಬುರ್ಗಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ದಿನಾಚರಣೆ ಅಂಗವಾಗಿ ಶೈಕ್ಷಣಿಕ ಸಾಮಾಜಿಕವಾಗಿ ಸಮಾಜದ ಸುಧಾರಣೆಯಲ್ಲಿ ವಿಶೇಷ ಕೊಡುಗೆ...

0
ಕಲಬುರಗಿ: ಹಿಂದೂತ್ವದೊಂದಿಗೆ ಬಸವಾದಿ ಶರಣರ ಹೆಸರು ಸೇರಿಸುವುದನ್ನು ಖಂಡಿಸಿ ಬಸವ ತತ್ವ ಹಾಗೂ ಸಂವಿಧಾನ ಸಂರಕ್ಷಣೆ ಹೋರಾಟ ಸಮಿತಿ ನೇತೃತ್ವದಲ್ಲಿ ಶುಕ್ರವಾರ ನಗರದ ಕನ್ನಡ ಭವನದಿಂದ ಜಗತ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ...

ಮಾಲ್ಡೀವ್ಸ್‍ಗೆ ಕಲಬುರಗಿ ತೊಗರಿ ಬೇಳೆ ರಫ್ತಿಗೆ ಚಾಲನೆ

0
ಬೆಂಗಳೂರು, : ಕೇಂದ್ರ ಸರ್ಕಾರದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು (ಂPಇಆಂ) ಸೆಪ್ಟೆಂಬರ್ 24 ರಂದು ಕರ್ನಾಟಕದಿಂದ ಮಾಲ್ಡೀವ್ಸ್ಗೆ 1 ಮೆಟ್ರಿಕ್ ಟನ್ ಜಿಐ-ಟ್ಯಾಗ್ ಮಾಡಲಾದ ಕಲಬುರಗಿ...

ಪರಿಸರ ಆರೋಗ್ಯ ಕಾಪಾಡುವುದು ಅಗತ್ಯ

0
ಕಲಬುರಗಿ: ಜಗತ್ತಿನ ಸಕಲ ಜೀವರಾಶಿಗಳು ಉಳಿದು, ಸಮೃದ್ಧವಾಗಿಬೆಳವಣಿಗೆಯಾಗಬೇಕಾದರೆ ಪರಿಸರದ ಪಾತ್ರ ಪ್ರಮುಖವಾಗಿದೆ. ಪರಿಸರದಸ್ವಚ್ಛತೆ ಕಾಪಾಡುವುದು, ವ್ಯಾಪಕವಾಗಿ ಗಿಡಗಳನ್ನು ನೆಟ್ಟು ಪೆÇೀಷಿಸುವುದು,ಮಾಲಿನ್ಯದ ನಿಯಂತ್ರಿಸಿ ಪರಿಸರ ಆರೋಗ್ಯವನ್ನು ಕಾಪಾಡುವುದು ಅಗತ್ಯವಾಗಿದೆಎಂದು ಉಪನ್ಯಾಸಕ, ಪರಿಸರ ಪ್ರೇಮಿ ಎಚ್.ಬಿ.ಪಾಟೀಲ...

ಮಾಲ್ಡೀವ್ಸ್‍ಗೆ ಗುಲ್ಬರ್ಗಾ ತೊಗರಿಬೇಳೆ ರಫ್ತು: ಕಲ್ಯಾಣ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ

0
ಕಲಬುರಗಿ: ಕಲಬುರಗಿಯ ಜಿಐ (GI) ಟ್ಯಾಗ್ ಹೊಂದಿರುವ ಪ್ರಸಿದ್ಧ ಗುಲ್ಬರ್ಗಾ ತೊಗರಿಬೇಳೆ ಮಾಲ್ಡೀವ್ಸ್‍ಗೆ ರಫ್ತಾಗಿರುವುದು ಕಲಬುರಗಿ ಭಾಗದ ರೈತರಿಗೆ ಹಾಗೂ ದಾಲ್‍ಮಿಲ್ ಉದ್ಯಮಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಕೆಕೆಸಿಸಿಐ ಆಡಳಿತ ಮಂಡಳಿ ಸದಸ್ಯ...

ಗೃಹಲಕ್ಷ್ಮಿ ಯೋಜನೆಯ ಅರ್ಹ ಫಲಾನುಭವಿಗಳ ಪತ್ತೆಗೆ ಮನೆ-ಮನೆಗೆ ಭೇಟಿ:ರಾಜಕುಮಾರ ರಾಠೋಡ

0
ಕಲಬುರಗಿ,ಸೆ.26: ಗೃಹಲಕ್ಷ್ಮಿ ಯೋಜನೆಯಡಿ ಜಮೆಯಾಗುತ್ತಿರುವ ಮಾಸಿಕ 2,000 ರೂಪಾಯಿ ಸಹಾಯಧನವು ಕೇವಲ ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪುವಂತೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಜಿಲ್ಲೆಯಾದ್ಯಂತ ಅರ್ಹ ಫಲಾನುಭವಿಗಳ ಪತ್ತೆಗೆ ಮನೆ-ಮನೆಗೆ ಭೇಟಿ ಆರಂಭಿಸಲಾಗಿದೆ ಎಂದು...

ಗರ್ಭಿಣಿ ಬಾಣಂತಿಯರಿಗೆ ಪೌಷ್ಟಿಕ ಆಹಾರಸಾಮಗ್ರಿಗಳ ವಿತರಣೆ

0
ಸೇಡಂ, ಸೆ ,26: ಪಟ್ಟಣದ ವಾರ್ಡ್ ನಂಬರ್ 4ರ ಕೋಮಟಿ ಗಲ್ಲಿಯ ಅಂಗನವಾಡಿ ಕೇಂದ್ರದಲ್ಲಿಂದು ಗರ್ಭಿಣಿಯರು, ಬಾಣಂತಿಯರು, ತಿಂಗಳಿಂದ 6 ವರ್ಷದ ಮಕ್ಕಳಿಗೆ ಹಾಗೂ ಕಿಶೋರಿಯರಿಗೆ ಸರ್ಕಾರದಿಂದ ಒದಗಿಸಲಾಗುವ ಪೂರಕ ಪೌಷ್ಟಿಕ ಆಹಾರ...

ನಾಗರೆಡ್ಡಿ ದಂಪತಿಗಳ ಭಕ್ತಿಗೆ ಶ್ರೀಶೈಲ ಮಲ್ಲಿಕಾರ್ಜುನ ದೇವರು ಕರುಣಿಸಿದ ಮಗುವೇ ಹೇಮರೆಡ್ಡಿ ಮಲ್ಲಮ್ಮ: ಗುರುಸಿದ್ದೇಶ್ವರ ಶಿವಾಚಾರ್ಯರು

0
ಸೇಡಂ ,ಸೆ ,26: ನಾಗರೆಡ್ಡಿ ಹಾಗೂ ಗೌರಮ್ಮ ದಂಪತಿಗಳ ಅಚಲ ಶಿವಭಕ್ತಿಯನ್ನು ಮನೋಜ್ಞವಾಗಿದಕ್ಕೆ ಶ್ರೀಶೈಲ ಮಲ್ಲಿಕಾರ್ಜುನ ದೇವರು ನಾಗರೆಡ್ಡಿ ದಂಪತಿಗಳ ಭಕ್ತಿಗೆ ಕರುಣಿಸಿದ ಮಗುವೇ ಹೇಮರೆಡ್ಡಿ ಮಲ್ಲಮ್ಮ ಎಂದು ಷ.ಬ್ರ. ಶ್ರೀ ಗುರುಸಿದ್ದೇಶ್ವರ...
163,534FansLike
3,695FollowersFollow
3,864SubscribersSubscribe