Àಮಹ್ಮದ ಪರ್ವೇಜ್ ಖಾನ್ ಗೆ ಶಾಂತಿ ಮತ್ತು ಕ್ರೀಡಾ ರಾಯಭಾರಿ ಪ್ರಶಸ್ತಿ ಪ್ರದಾನ
ಬೀದರ:ಮೇ.೬: ಇಂಡಿಯನ್ ಸ್ಪೋರ್ಟ್ಸ್ ವಿಂಗ್‌ನ ರಾಜ್ಯಾಧ್ಯಕ್ಷರಾದ ಮಹ್ಮದ ಪರ್ವೇಜ್ ಖಾನ್ (ತಂದೆ: ಮಹ್ಮದ ಅಯಾಜ್ ಖಾನ್) ಅವರಿಗೆ ಮಲೇಶಿಯಾದ ವೈಧಾಮ್ ಕಳಂಗನಲ್ಲಿ ಮೇ ೨, ೨೦೨೬ ರಂದು ನಡೆದ ಸಮಾರಂಭದಲ್ಲಿ ಪ್ರತಿಷ್ಠಿತ ಶಾಂತಿ...
ವಿವಿಧ ಬೇಡಿಕೆ ಈಡೇರಿಸುವಂತೆ ಪಿಡಿಓ ಸಂಘದಿAದ ಒತ್ತಾಯ: ಶರತಕುಮಾರ ಅಭಿಮಾನ್
ಬೀದರ: ಮೇ.೬:ಇತ್ತಿಚಿಗೆ ಗದಗ ಜಿಲ್ಲೆಯ ರೋಣ ತಾಲೂಕಿನ ಕೊತಬಾಲ ಗ್ರಾಮ ಪಂಚಾಯತ್ ಪಿಡಿಓ ಮುಕ್ತಂ ಹುಸೇನ್ ಕರಡಿಗುಡ್ಡ ಅವರ ಆತ್ಮಹತ್ಯೆ ಪ್ರಕರಣ ಕುರಿತು ಸಮಗ್ರ ತನಿಖೆಯಾಗಿ ಅವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ಇಂದು...
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನವೀನ ಕಾರ್ಯಕ್ರಮಗಳು ಅವಶ್ಯ
ಬೀದರ, ಮೇ.೦೬: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಹಮ್ಮಿಕೊಳ್ಳುವ ಇಂತಹ ನವೀನ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಬಹಳ ಮುಖ್ಯವಾಗಿದೆ ಎಂದು ಬೆಂಗಳೂರು ಅಕ್ಕಪಡೆ...
ಕಬ್ಬಿನ ಬಿಲ್ಲು ಪಾವತಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಬೀಗ: ರೈತ ಸಂಘದ ಎಚ್ಚರಿಕೆ
ಬೀದರ :ಮೇ.೬:ಜಿಲ್ಲೆಯ ರೈತರ ಕಬ್ಬಿನ ಸಂಪೂರ್ಣ ಬಿಲ್ಲು ಒಂದು ವಾರದೊಳಗಾಗಿ ಪಾವತಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಜಡಿದು ಉಗ್ರ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ...
ಬುದ್ಧ-ಬಸವ-ಅಂಬೇಡ್ಕರ್ ಜಯಂತಿ ಅಂಗವಾಗಿ ಉಚಿತ ಅಭಿನಯ ರಂಗ ತರಬೇತಿ ಶಿಬಿರಕ್ಕೆ ಚಾಲನೆ
ಬೀದರ್, ಮೇ ೬:ಬೀದರ್ ನಗರದಲ್ಲಿ ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಸಾಂಸ್ಕೃತಿಕ ಹಬ್ಬವನ್ನು ವಿಜೃಂಭಣೆಯಿAದ ಆಚರಿಸಲಾಗುತ್ತಿದ್ದು, ಅದರ ಅಂಗವಾಗಿ ಜನಜನಿತ ಕಲಾ ಪ್ರದರ್ಶನ ಸಂಘ ಬೀದರ್...
ರೈತರ ಸಮಸ್ಯೆಗಳ ಕುರಿತು ಕಿಸಾನ ಮೋರ್ಚಾ ಮನವಿ
ಬೀದರ :ಮೇ.೬:ಜಿಲ್ಲೆಯ ರೈತರ ವಿವಿಧ ಸಮಸ್ಯೆಗಳ ಕುರಿತು ಸಂಯುಕ್ತ ಕಿಸಾನ ಮೋರ್ಚಾ ಜಿಲ್ಲಾ ಘಟಕವು ಜಿಲ್ಲಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪನಿಬಂಧಕರಿಗೆ ಮನವಿ ಪತ್ರ ಸಲ್ಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಸಕ್ಕರೆ...
ಜೈನಾಪೂರದಲ್ಲಿ ದಶಕಗಳ ಸಮಸ್ಯೆಗೆ ತೆರೆ – ಮಂದಿರ ದಾರಿಗೆ ಭೂದಾನ, ಗ್ರಾಮಸ್ಥರಿಂದ ಭವ್ಯ ಸನ್ಮಾನ
ಬೀದರ:ಮೇ.5:ಭಾಲ್ಕಿ ತಾಲೂಕಿನ ಜೈನಾಪೂರ ಗ್ರಾಮದಲ್ಲಿರುವ ಶ್ರೀ ರೇವಪ್ಪಯ್ಯ ಮುತ್ಯಾ ಮಂದಿರಕ್ಕೆ ಹೋಗುವ ದಾರಿ ಹಲವು ದಶಕಗಳಿಂದಲೂ ಸಮಸ್ಯೆಯಾಗಿದ್ದು.ಗ್ರಾಮದ ಜನರು ಈ ಸಮಸ್ಯೆಯನ್ನು ಹಲವಾರು ಬಾರಿ ಗಮನಕ್ಕೆ ತಂದರೂ ಸಮರ್ಪಕ ಪರಿಹಾರ ದೊರಕಿರಲಿಲ್ಲ. ಇಂತಹ...
ನೀರು ಸರಬರಾಜಿಗೆ ಅಡ್ಡಿ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ:ಸಚಿವ ಈಶ್ವರ ಖಂಡ್ರೆ
ಬೀದರ, ಮೇ.05: ಬೇಸಿಗೆಯ ತಾಪದ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ ಕುಡಿಯುವ ನೀರು ಸರಬರಾಜಿಗೆ ಯಾವುದೇ ರೀತಿಯ ಅಡ್ಡಿಯನ್ನುಂಟು ಮಾಡುವವರ ವಿರುದ್ಧ ಅಧಿಕಾರಿಗಳು ಪ್ರಕರಣ ದಾಖಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ...
ಕರಾಟೆ ಸಾಧಕಿಗೆ ಶಾಹೀನ್‍ನಿಂದ ಉಚಿತ ಶಿಕ್ಷಣ
ಬೀದರ್: ಮೇ.5:ಕಿರಿಯ ವಯಸ್ಸಿನಲ್ಲೇ ಕರಾಟೆಯಲ್ಲಿ ಅಮೋಘ ಸಾಧನೆಗೈದ ಹೈದರಾಬಾದನಕಿಶನ್‍ಬಾಗ್‍ನ ಬಹಾದ್ದೂರಪುರದ ಸಬಾ ಮಾಹೀನ್ ಖಾಜಾ ಮೊಯಿನುದ್ದೀನ್ ಅವರಿಗೆ ಇಲ್ಲಿಯಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಉಚಿತವಾಗಿನೀಡುವುದಾಗಿ ಘೋಷಿಸಿದೆ.ಇಲ್ಲಿಯ ಶಹಾಪುರ...
ಮುಂದಿನ ಮಾರ್ಚ ಒಳಗಾಗಿ ಅನುಭವ ಮಂಟಪ ಲೋಕಾರ್ಪಣೆ:ಸಚಿವ ಈಶ್ವರ ಖಂಡ್ರೆ
ಬೀದರ, ಮೇ.05: ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಸೋಮವಾರ ಬಸವಕಲ್ಯಾಣದ ಅನುಭವ ಮಂಟಪದ ಕಾಮಗಾರಿಯನ್ನು ಪರಿಶೀಲಿಸಿ, ಮುಂದಿನ ಮಾರ್ಚ ಒಳಗಾಗಿ ಅನುಭವ...








































