‘ಅಮೆರಿಕಾ ಅಮೆರಿಕಾ 2’ಗೆ ಸ್ನೇಹದ ಸಂಭ್ರಮ

0
ಮನೋಮೂರ್ತಿ ಮ್ಯೂಸಿಕ್‌ನಲ್ಲಿ ಹಾಡುಗಳ ಬಿಡುಗಡೆಕನ್ನಡ ಚಿತ್ರರಂಗದ ಯಶಸ್ವಿ ಸೃಜನಶೀಲ ಜೋಡಿಗಳಲ್ಲಿ ಒಂದಾದ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಸಂಗೀತ ನಿರ್ದೇಶಕ ಮನೋ ಮೂರ್ತಿ ಮತ್ತೊಮ್ಮೆ ಒಂದಾಗಿದ್ದಾರೆ. ಅವರ ಬಹುನಿರೀಕ್ಷಿತ ‘ಅಮೆರಿಕಾ ಅಮೆರಿಕಾ...

ಬಾದಾಮಿ ಕೋಟೆಯಲ್ಲಿ ಕನ್ನಡ ಸಂಭ್ರಮ

0
‘ಕರ್ಣಾಟಬಲಂ ಅಜೇಯಂ’ ಶೀರ್ಷಿಕೆ ಗೀತೆಗೆ ಅದ್ದೂರಿ ಚಿತ್ರೀಕರಣಐತಿಹಾಸಿಕ ಬಾದಾಮಿ ಕೋಟೆ ಕನ್ನಡ ಸಂಸ್ಕೃತಿ, ಜನಪದ ಕಲೆ ಮತ್ತು ಸಾವಿರಾರು ಕಲಾವಿದರ ಹೆಜ್ಜೆಗಳಿಂದ ಕಂಗೊಳಿಸಿತು. ಶಾಸಕ, ನಟ ಹಾಗೂ ನಿರ್ಮಾಪಕ ಸಿ.ಪಿ. ಯೋಗೀಶ್ವರ್ ಅವರ...

ಮೌನದ ನೋವಿನ ಕಥೆಗೆ ಕನ್ನಡಿ ಹಿಡಿದ ‘ಬ್ರಹ್ಮ ಕಮಲ’

0
ಟ್ರೈಲರ್‌ಗೆ ಸಿನಿಪ್ರಿಯರ ಮೆಚ್ಚುಗೆಕೌಟುಂಬಿಕ ಬದುಕಿನೊಳಗೆ ಅಡಗಿರುವ ಭಾವನೆಗಳನ್ನು ತೆರೆಗೆ ತರುವ ಪ್ರಯತ್ನಗಳು ಅಪರೂಪ. ಅಂತಹ ಸೂಕ್ಷ್ಮ ಕಥಾಹಂದರವನ್ನು ಆಯ್ದುಕೊಂಡಿರುವ ‘ಬ್ರಹ್ಮ ಕಮಲ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆದಿದೆ. ಒಂದೇ ರಾತ್ರಿಯ...

ಕಿಡಿ ಹೊತ್ತಿಸಿದ ‘ಸ್ಪಾರ್ಕ್’ ಮೊದಲ ಹಾಡು

0
ಸೆಪ್ಟೆಂಬರ್ 25ಕ್ಕೆ ಚಿತ್ರ ಬಿಡುಗಡೆ‘ಸ್ಪಾರ್ಕ್’ ಚಿತ್ರದ ಮೊದಲ ಗೀತೆ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆದಿದೆ. ಅದ್ಧೂರಿ ವೇದಿಕೆಯಲ್ಲಿ ಅನಾವರಣಗೊಂಡ ಈ ಹಾಡು ಸಂಗೀತ, ನೃತ್ಯ ಹಾಗೂ ಭವ್ಯ ದೃಶ್ಯ ವೈಭವದ ಮೂಲಕ ಚಿತ್ರದ...

ಹಾಲಿವುಡ್ ಅಂತರರಾಷ್ಟ್ರೀಯ ಚಿತ್ರೋತ್ಸವದ ಸೆಮಿಫೈನಲ್‌ಗೆ ಕನ್ನಡದ ‘ಮಹಾಕವಿ’

0
ಕನ್ನಡ ಸಾಹಿತ್ಯದ ಆದಿಕವಿ ಪಂಪ ಅವರ ಚಿಂತನೆಗಳನ್ನು ಬೆಳ್ಳಿ ಪರದೆಗೆ ತಂದಿರುವ ‘ಮಹಾಕವಿ’ ಚಿತ್ರಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಗೌರವ ಲಭಿಸಿದೆ. ಬೆಳಗಾವಿಯ ಪ್ರಭು ಯತ್ನಟ್ಟಿ ನಿರ್ಮಿಸಿ, ಹಿರಿಯ ಸಾಹಿತಿ ಹಾಗೂ ನಿರ್ದೇಶಕ...

ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿದ ‘ಕುಡುಕ ನನ್ಮಕ್ಳು’

0
ದಸರಾ–ದೀಪಾವಳಿಗೆ ಹಬ್ಬಕ್ಕೆ ಬಿಡುಗಡೆ ಗುರಿನಿರ್ದೇಶಕ ಆಸ್ಕರ್ ಕೃಷ್ಣ ಅವರ ಎಂಟನೇ ನಿರ್ದೇಶನದ ಚಿತ್ರ ‘ಕುಡುಕ ನನ್ಮಕ್ಳು’ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 20...

ನಿರ್ದೇಶಕನಿಂದ ನಾಯಕನಾದ ಮನೋಜ್ ಪಿ. ನಡಲುಮನೆ

0
‘ಲವ್ ಥಿಯರಿ’ಗೆ ಮುಹೂರ್ತಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಮನೋಜ್ ಪಿ. ನಡಲುಮನೆ ಇದೀಗ ನಾಯಕನಾಗಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಜಯರಾಮ್ ದೇವಸಮುದ್ರ ನಿರ್ಮಾಣದ ‘ಲವ್ ಥಿಯರಿ’ ಚಿತ್ರದ ಮೂಲಕ ಅವರು ಮೊದಲ ಬಾರಿಗೆ...

ಕೋಮಲ್ ಬರ್ತ್‌ಡೇಗೆ `ರೋಲೆಕ್ಸ್’ ಸರ್ಪ್ರೈಸ್ ಸ್ಟೈಲಿಷ್ ಅವತಾರದಲ್ಲಿ ಮಿಂಚಿದ ನಟ

0
ಸ್ಯಾಂಡಲ್‌ವುಡ್ ನಟ ಕೋಮಲ್ ಕುಮಾರ್ ಅವರ ಜನ್ಮದಿನದ ಸಂಭ್ರಮವನ್ನು ಇನ್ನಷ್ಟು ವಿಶೇಷಗೊಳಿಸಿರುವ “ರೋಲೆಕ್ಸ್” ಚಿತ್ರತಂಡ, ಚಿತ್ರದ ಹೊಸ ಗ್ಲಿಮ್ಸ್ ಹಾಗೂ ವಿಶೇಷ ಪೋಸ್ಟರ್‌ನ್ನು ಅನಾವರಣಗೊಳಿಸಿದೆ. ಬಿಡುಗಡೆಯಾದ ದೃಶ್ಯಗಳಲ್ಲಿ ಕೋಮಲ್ ಕುಮಾರ್ ಹೊಸ ಲುಕ್‌ನಲ್ಲಿ...

ಎರಡು ಮೆಗಾ ಸಿನಿಮಾಗಳೊಂದಿಗೆ ಧ್ಯಾನ್ ಯೋಗೀಶ್ವರ್ ಭರ್ಜರಿ ಎಂಟ್ರಿ

0
‘ಕರ್ಣಾಟಬಲಂ ಅಜೇಯಂ’ ಹಾಗೂ ‘ಸೈನಿಕ 2’ಗೆ ಅದ್ದೂರಿ ಮುಹೂರ್ತ;25 ವರ್ಷಗಳ ಬಳಿಕ ನಟನಾಗಿ ಮರಳಿದ ಸಿ.ಪಿ. ಯೋಗೀಶ್ವರ್ಕನ್ನಡ ಚಿತ್ರರಂಗಕ್ಕೆ ಹೊಸ ನಾಯಕನಾಗಿ ಧ್ಯಾನ್ ಯೋಗೀಶ್ವರ್ ಭರ್ಜರಿ ಎಂಟ್ರಿ ನೀಡಿದ್ದಾರೆ. ಪಿ.ಎಂ.ಜಿ ಫಿಲಂ ಫ್ಯಾಕ್ಟರಿ...

ಅಣ್ಣ–ತಮ್ಮಂದಿರ ಜೋಡಿ: ‘ಶ್ರೀರಸ್ತು’ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್ ಎಂಟ್ರಿ

0
ಬೆಂಗಳೂರು, ಜು,8- ಸ್ಯಾಂಡಲ್‌ವುಡ್‌ನಲ್ಲಿ ಮೊದಲ ಬಾರಿಗೆ ಸಹೋದರರಾದ ಪ್ರಜ್ವಲ್‌ ದೇವರಾಜ್ ಮತ್ತು ಪ್ರಣಾಮ್‌ ದೇವರಾಜ್ ಒಂದೇ ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದು, ‘ಶ್ರೀರಸ್ತು’ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.ಈಗಾಗಲೇ ಪ್ರಣಾಮ್‌ ದೇವರಾಜ್ ನಾಯಕನಾಗಿ ಘೋಷಣೆಯಾಗಿದ್ದ...
161,603FansLike
3,695FollowersFollow
3,864SubscribersSubscribe