ಬಿಸಿ ರಕ್ತದ ‘ಕಲೀಲಾ’
ಗಣಪನ ಸನ್ನಿಧಿಯಲ್ಲಿ ಮುಹೂರ್ತಮಾಸ್ ಕಂಟೆಂಟ್‌ಗೆ ಅಣ್ಣ-ತಂಗಿ ಬಾಂಧವ್ಯದ ಸ್ಪರ್ಶಮಾಸ್ ಕಥಾಹಂದರದ ಜೊತೆಗೆ ಅಣ್ಣ-ತಂಗಿಯ ಭಾವನಾತ್ಮಕ ಸಂಬಂಧವನ್ನು ತೆರೆಗೆ ತರುವ ‘ಕಲೀಲಾ’ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಶ್ರೀ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ...
ಶಿವಣ್ಣನ ಹೊಸ ಅವತಾರಕ್ಕೆ ಚಂದ್ರು ಆ್ಯಕ್ಷನ್ ಕಟ್
‘ಒರಿಜಿನಲ್ ಮಾನ್‌ಸ್ಟರ್’ಗೆ ಅದ್ದೂರಿ ಮುಹೂರ್ತಪ್ಯಾನ್ ಇಂಡಿಯಾ ಚಿತ್ರಕ್ಕೆ ಚಾಲನೆಬಹು ನಿರೀಕ್ಷೆ ಮೂಡಿಸಿರುವ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ನಿರ್ದೇಶಕ ಆರ್. ಚಂದ್ರು ಕಾಂಬಿನೇಷನ್‌ನ ಮತ್ತೊಂದು ಚಿತ್ರಕ್ಕೆ ಅದ್ದೂರಿ ಚಾಲನೆ ದೊರೆತಿದೆ. ‘ಒರಿಜಿನಲ್ ಮಾನ್‌ಸ್ಟರ್’...
ಕುದುರೆ ರೇಸ್ ಅಂಗಳದಲ್ಲಿ ಕಿರಣ್ ರಾಜ್
‘ಜಾಕಿ 42’ಗೆ ಯು/ಎ ಪ್ರಮಾಣಪತ್ರಕುದುರೆ ರೇಸ್‌ನ ರೋಚಕತೆಯೊಂದಿಗೆ ಕೌಟುಂಬಿಕ ಭಾವನೆಗಳನ್ನೂ ಬೆಸೆದುಕೊಂಡಿರುವ ‘ಜಾಕಿ 42’ ಇದೀಗ ಬಿಡುಗಡೆಯ ಹಂತ ತಲುಪಿದೆ. ಗುರುತೇಜ್ ಶೆಟ್ಟಿ ನಿರ್ದೇಶನದ, ಕಿರಣ್ ರಾಜ್ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೆ...
NH 66’ರಲ್ಲಿ ರಾಜೇಶ್ ನಟರಂಗ; ಪಾತ್ರದ ಬಗ್ಗೆ ಹೆಚ್ಚಿದ ಕುತೂಹಲ!
ರಂಗಭೂಮಿ, ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ರಾಜೇಶ್ ನಟರಂಗ ಇದೀಗ ‘NH 66’ ಚಿತ್ರದ ಮೂಲಕ ಮತ್ತೊಮ್ಮೆ ಗಮನ ಸೆಳೆಯಲು ಸಜ್ಜಾಗಿದ್ದಾರೆ. ರಾಯ ಫಿಲಂಸ್ ಲಾಂಛನದಲ್ಲಿ ಮಂಜುನಾಥ್ ಟಿ.ಆರ್ ನಿರ್ಮಿಸಿ,...
ಮೈಸೂರಿನಲ್ಲಿ ಮೊಳಗಿದ ‘ಅಮೆರಿಕಾ ಅಮೆರಿಕಾ-2’ ಟ್ರೈಲರ್
ಡಾಲಿ ಧನಂಜಯ್ ಅನಾವರಣಕನ್ನಡದ ನೆನಪಿನಲ್ಲುಳಿದಿರುವ ‘ಅಮೆರಿಕಾ ಅಮೆರಿಕಾ’, ‘ನನ್ನ ಪ್ರೀತಿಯ ಹುಡುಗಿ’, ‘ಅಮೃತಧಾರೆ’, ‘ಮಾತಾಡ್ ಮಾತಾಡ್ ಮಲ್ಲಿಗೆ’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನೀಡಿರುವ ನಾಗತಿಹಳ್ಳಿ ಚಂದ್ರಶೇಖರ್ ಇದೀಗ ‘ಅಮೆರಿಕಾ ಅಮೆರಿಕಾ-2’ ಮೂಲಕ...
ನಿತ್ಯಾ ಮೆನನ್ ಕೈಯಲ್ಲಿ ಹೊಸ ಕನಸಿನ ಸಿನಿಮಾ ‘ಪ್ರೊಡಕ್ಷನ್ ನಂ. 5’
ಫ್ಯಾಂಟಸಿ ಡಾರ್ಕ್ ಕಾಮಿಡಿಗೆ ನಿತ್ಯಾ ಮೆನನ್ ನಾಯಕಿಬಹುಭಾಷಾ ನಟಿ ನಿತ್ಯಾ ಮೆನನ್ ಇದೀಗ ನಿರ್ಮಾಣದ ಹೊಣೆಗಾರಿಕೆಯೊಂದಿಗೂ ಹೊಸ ಸಿನಿಮಾವೊಂದರತ್ತ ಹೆಜ್ಜೆ ಇಟ್ಟಿದ್ದಾರೆ. ‘ಲಿಯೋ ವಿಷನ್’ ಸಂಸ್ಥೆಯ ಐದನೇ ಚಿತ್ರವಾಗಿ ಘೋಷಣೆಯಾಗಿರುವ ‘ಪ್ರೊಡಕ್ಷನ್ ನಂ....
ಆಟ ಆಡಿಸಲು ದೊಡ್ಮನೆ ಸಜ್ಜು
ಸೆಪ್ಟೆಂಬರ್ 6ರಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಅದ್ಧೂರಿ ಆರಂಭಕಿರುತೆರೆಯ ಜನಪ್ರಿಯ ರಿಯಾಲಿಟಿ ಕಾರ್ಯಕ್ರಮ ‘ಬಿಗ್ ಬಾಸ್ ಕನ್ನಡ’ 13ನೇ ಆವೃತ್ತಿಗೆ ಸಜ್ಜಾಗಿದೆ. ‘ಫ್ಲೈಟ್’ ಎಂಬ ವಿಭಿನ್ನ ಪರಿಕಲ್ಪನೆಯೊಂದಿಗೆ ಮೂಡಿಬರುತ್ತಿರುವ ಈ...
ಸದ್ದು ನಿಂತಾಗ ಉಳಿಯುವುದೇನು ಉತ್ತರ ಹೇಳುವ ‘MAGICC’
ಶಬ್ದದ ಜಗತ್ತಿನಿಂದ ಮೌನದ ಒಳನೋಟದತ್ತ ಕರೆದೊಯ್ಯುವ ‘MAGICC’ (ಮ್ಯಾಜಿಕ್) ಕಿರುಚಿತ್ರ ಇದೀಗ ಪ್ರೇಕ್ಷಕರ ವೀಕ್ಷಣೆಗೆ ಲಭ್ಯವಾಗಿದೆ. ರಿಷಬ್ ಶೆಟ್ಟಿ ಪ್ರಸ್ತುತಪಡಿಸಿರುವ ಈ ಬಹುಭಾಷಾ ಕಿರುಚಿತ್ರವನ್ನು ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ...
30 ರಂದು ಖೇಲ್ ಚಿತ್ರದ ಟ್ರೈಲರ್ ಬಿಡುಗಡೆ: ಭರತ ವಿ.ಜೆ
ಬೀದರ್: ಇದೇ ತಿಂಗಳ ಆಗಸ್ಟ್ 30 ರಂದು ಸಾ. 7 ಗಂಟೆಗೆ ನಗರದ ಗಣೇಶ ಮೈದಾನದಲ್ಲಿ ಖೇಲ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗುತ್ತಿದೆ. ಎಲ್ಲರೂ ಪೆÇ್ರೀತ್ಸಾಹಿಸಿ ಸಹಕರಿಸಬೇಕೆಂದು 'ಖೇಲ್' ಚಿತ್ರದ ನಿರ್ಮಾಪಕ ಮತ್ತು...
ಸೆಪ್ಟೆಂಬರ್ 18ಕ್ಕೆ ತೆರೆಗೆ ಬರಲಿದೆ ‘ಅಮರ್ಥ’
ಮತ್ತೆ ಒಂದಾದ ಶ್ರೀನಗರ ಕಿಟ್ಟಿ–ಮೇಘನಾಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ಅಭಿನಯದ ‘ಅಮರ್ಥ’ ಚಿತ್ರ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಪಂಚರಂಗಿ ಫಿಲಂಸ್ ಬ್ಯಾನರ್‌ನಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಗುರು...










































