ಕಲಬುರಗಿ: ಶುಕ್ರವಾರದ ರಕ್ಷಾಬಂಧನ ( ರಾಖಿ ಹಬ್ಬ) ಆಚರಣೆ ಅಂಗವಾಗಿ ಯುವತಿಯರು, ಮಹಿಳೆಯರು ಇಂದು ನಗರದ ಮಾರುಕಟ್ಟೆಯಲ್ಲಿ ರಂಗುರಂಗಿನ,ವಿವಿಧ ವಿನ್ಯಾಸದ ರಾಖಿಗಳನ್ನು ಖರೀದಿಸಿದರು.