ನಗರದ ಅಲ್ತಾಫ್ ನಗರದಲ್ಲಿ ಈದ್ ಮಿಲಾದ್ ಪ್ರಯುಕ್ತ ಅಲ್ತಾಫ್ ನಗರ ಮುಸ್ಲಿಂ ಪಂಚ ಕಮೀಟಿ ಮತ್ತು ಯಂಗ್ ಕಮೀಟಿ ವತಿಯಿಂದ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಮುಖಂಡರಾದ ಅಲ್ತಾಫ್ ನವಾಜ ಕಿತ್ತೂರ, ಅಲ್ಲಾಭಕ್ಷ ಸವನೂರ, ಎಸ್.ಎಸ್.ಪಠಾಣ, ಎಮ್.ಎ. ಅಣ್ಣಿಗೇರಿ, ಎಮ್.ಎ. ಮಸೂತಿ, ಆಸೀಫ್ ಪಲ್ಲಾನ, ಶಾಕೀರ ಅಲಿ, ಮೌಲಾನಾ ಅಬ್ದುಲ್ ಹಕೀಮ್ ತಹಸಿಲ್ದಾರ, ಇಸ್ಮಾಯಿಲ್ ಎ. ಮತ್ತಿತರರು ಉಪಸ್ಥಿತರಿದ್ದರು.