ಪ್ರತ್ಯೇಕ ಅವಘಡ ೧೪ ಸಾವು
ಬೆಂಗಳೂರು,ಸೆ,೧೫-ಗಣೇಶ ಚತುರ್ಥಿ ಸಂಭ್ರಮದ ಬೆನ್ನಲ್ಲೇ ಮಂಡ್ಯದ ಮದ್ದೂರಿನ ಕೊಪ್ಪ ಬಳಿ ಸಂಭವಿಸಿ ಅಪಘಾತದಲ್ಲಿ ಮೂವರು,ಬೆಳಗಾವಿಯಲ್ಲಿ ಅಪಘಾತಕ್ಕೆ ಮೂವರು, ಚಿಕ್ಕಮಗಳೂರು ಬಳಿ ಇಬ್ಬರು,ಕಲಬುರಗಿ, ದೇವನಹಳ್ಳಿ ಬಳಿ ತಲಾ ಒಬ್ಬರು,ಬೆಂಕಿ ಅವಘಡಕ್ಕೆ ನಾಲ್ವರು ಸೇರಿ ೧೪...
ಬ್ರಿಕ್ಸ್ನಲ್ಲಿ ಒಗ್ಗಟ್ಟಿನ ಮಂತ್ರ
ನವದೆಹಲಿ, ಸೆ. ೧೩- ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ೧೮ನೇ ಬ್ರಿಕ್ಸ್ ಶೃಂಗಸಭೆಯ ಎರಡನೇ ದಿನವೂ ಹಲವು ಮಹತ್ವದ ರಾಜತಾಂತ್ರಿಕ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಸೆ.೧೨ರಂದು ಅಂಗೀಕರಿಸಲಾದ ನವ ದೆಹಲಿ ಘೋಷಣೆ’ಯಲ್ಲಿ ಪಶ್ಚಿಮ ಏಷ್ಯಾದ ಸಂಘರ್ಷ,...
ಬ್ರಿಕ್ಸ್ : ನಾಯಕರ ಸಮಾಗಮ
ನವದೆಹಲಿ.ಸೆ೧೨: ಭಾರತದ ಆತಿಥ್ಯದಲ್ಲಿ ೧೮ನೇ ಬ್ರಿಕ್ಸ್ ಶೃಂಗಸಭೆ ಶನಿವಾರ ನವದೆಹಲಿಯ ಭಾರತ್ ಮಂಟಪದಲ್ಲಿ ಆರಂಭಗೊಂಡಿದ್ದು, ವಿಶ್ವದ ಪ್ರಮುಖ ಉದಯೋನ್ಮುಖ ಆರ್ಥಿಕತೆಗಳ ನಾಯಕರು ಒಂದೇ ವೇದಿಕೆಯಲ್ಲಿ ಸೇರಿದ್ದಾರೆ. ಎರಡು ದಿನಗಳ ಕಾಲ ನಡೆಯಲಿರುವ ಸಭೆಯಲ್ಲಿ...
ಜ್ಞಾನೇಂದ್ರ , ಕನ್ನಾಳೆಗೆ ಇಡಿ ಗ್ರಿಲ್
ಬೆಂಗಳೂರು.ಸೆ.೧೧- ಕರ್ನಾಟಕ ಲೋಕಸೇವಾ ಆಯೋಗದ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ಮುಂದುವರೆಸಿರುವ ಬೆನ್ನಲ್ಲೇ ಇದೇ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಕೆಪಿಎಸ್ಸಿ ಪ್ರಕರಣದ...
ದೃಢ ಕರ್ನಾಟಕಕ್ಕೆ ಸಂಕಲ್ಪ
ಬೆಂಗಳೂರು, ಸೆ. ೧೦- ನಾಡಿನ ಸರ್ವಾಂಗೀಣ ಪ್ರಗತಿಗಾಗಿ ದೃಢ ಕರ್ನಾಟಕದ ಸಂಕಲ್ಪವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ತೊಟ್ಟಿದ್ದು, ಸೂರಿಲ್ಲದವರಿಗೆ ಉಚಿತವಾಗಿ ನಿವೇಶನ ನೀಡುವ ಹಾಗೂ ಸೈನಿಕ್ ಸಮ್ಮಾನ್ ಯೋಜನೆಯನ್ನು...
ಸಚಿವ ಸತೀಶ್ಗೆ ಇಡಿ ಶಾಕ್
ಬೆಂಗಳೂರು,ಸೆ.೯- ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸೇರಿದ ೧೮ಕ್ಕೂ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಇಂದು ಮುಂಜಾನೆಯಿಂದ ಏಕಕಾಲದಲ್ಲಿ ಹಠಾತ್ ದಾಳಿ ನಡೆಸಿದ್ದಾರೆ.ಸತೀಶ್...
ಎಪಿಎಂಸಿಗೆ ಸಿಎಂ ದಿಢೀರ್ ಭೇಟಿ
ಬೆಂಗಳೂರು, ಸೆ. ೮- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಬೆಳ್ಳಂಬೆಳಿಗ್ಗೆಯೇ ದಿಢೀರ್ ಭೇಟಿ ನೀಡಿ ರೈತರು, ಮಾರಾಟಗಾರರು, ಕೂಲಿ ಕಾರ್ಮಿಕರ ದೂರು ದುಮ್ಮಾನಗಳನ್ನು ಆಲಿಸಿ, ರೈತರಿಗೆ ಯಾವುದೇ...
ಎರಡು ಅಪಘಾತ ೭ ಸಾವು
ಕೋಲಾರ,ಸೆ.೭-ರಾಜ್ಯದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಂಭವಿಸಿದ ಎರಡು ಭೀಕರ ರಸ್ತೆ ಅಪಘಾತಗಳಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ.ತಿರುಪತಿ ದರ್ಶನ ಮುಗಿಸಿ ಬೆಂಗಳೂರಿಗೆ ಹಿಂತಿರುಗುತ್ತಿದ್ದಾಗ ಸಂಭವಿಸಿದ ಕಾರು ಪಲ್ಟಿ ದುರಂತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ,ಮತ್ತೊಂದು...
ಕಳ್ಳಬಟ್ಟಿ ಸೇವಿಸಿ 11 ಸಾವು
ಮಧ್ಯಪ್ರದೇಶದ ಸಾಗರ್ನಲ್ಲಿ ಬೆಚ್ಚಿಬೀಳಿಸುವ ಘಟನೆ, ಹಲವರು ಅಸ್ವಸ್ಥಸಾಗರ್(ಮಧ್ಯಪ್ರದೇಶ), ಸೆ. ೬- ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಕಳ್ಳಬಟ್ಟಿ ಮದ್ಯ ಸೇವಿಸಿ ಕನಿಷ್ಠ ೧೧ ಜನರು ಸಾವನ್ನಪ್ಪಿದ್ದಾರೆ.ಘಟನೆಯಲ್ಲಿ ಜಿಲ್ಲಾ ಕೇಂದ್ರದಿಂದ ಸುಮಾರು ೩೦ ಕಿ.ಮೀ ದೂರದಲ್ಲಿರುವ...
ಪ್ರಜಾಸೇವೆ ಆರಂಭ
ಬೆಂಗಳೂರು, ಸೆ. ೫- ಜನರ ಅಹವಾಲುಗಳನ್ನು ಆಲಿಸಿ ಅದಕ್ಕೆ ಪರಿಹಾರ ಒದಗಿಸುವ ಪ್ರಜಾಸೇವೆ ಇಲಾಖೆ ಇಂದಿನಿಂದ ಕಾರ್ಯಾರಂಭ ಮಾಡಿದೆ.ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗೂಡೆಕೋಟೆ ರಸ್ತೆಯಲ್ಲಿರುವ ಶಾಸಕರ...












































