
ಚನ್ನಮ್ಮನ ಕಿತ್ತೂರು,ನ.೩೪:೨೦೨೬ ತಾಲೂಕಿನ ಕಾದ್ರೊಳ್ಳಿಯಲ್ಲಿ ನಡೆಯಲಿರುವ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿವೃತ್ತ ಪ್ರಾಚಾರ್ಯ, ಶಿಕ್ಷಣ ತಜ್ಞರು ಆಗಿರುವ ಗಂಗಾಧರ್ ಚೆನ್ನಬಸಯ್ಯ ಕೋಟಗಿ ಆಯ್ಕೆಯಾಗಿದ್ದಾರೆ.
ಕಲ್ಮಠದ ಶ್ರೀ ಮಡಿವಾಳ ರಾಜ ಯೋಗೇಂದ್ರ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆದ ಕಸಾಪ ಪದಾಧಿಕಾರಿಗಳ ಸಭೆಯಲ್ಲಿ ಸರ್ವಾನುಮತದಿಂದ ಎಂ ಕೆ ಹುಬ್ಬಳ್ಳಿ ಪಟ್ಟಣಕ್ಕೆ ಹೊಂದಿಕೊAಡಿರುವ ಮಲಪ್ರಭಾ ನದಿ ಜಗಜ್ಯೋತಿ ಬಸವೇಶ್ವರ ಪತ್ನಿ ಶರಣೆ ಗಂಗಾAಬಿಕೆ ಐಕ್ಯ ಕ್ಷೇತ್ರವನ್ನು ಐತಿಹಾಸಿಕ ಸ್ಮಾರಕವಾಗಿಸಿ ಶ್ರಮಿಸಿದ ಸಾಧಕ ಗಂಗಾಧರ್ ಚ ಕೋಟಿಗಿ ಇವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಈ ವೇಳೆ ಜೆ ಸಿ ಕೋಟಗಿ, ಮಹೇಶ್ ಚೆನ್ನಂಗಿ, ಬಿಸಿ ಬಿದರಿ, ಮಹೇಶ್ ಹೊಂಗಲ್, ರಾಘವೇಂದ್ರ, ಪ್ರಭಾ ಲದ್ದಿ ಮಠ, ಡಾ. ಗಜಾನನ ಸೊಗಲನ್ನವರ್, ನಾಗಯ್ಯ ಹುಲೇಪ್ಪನವರಮಠ, ಇತರರಿದ್ದರು.




















