ಹೀರೆಕಾಯಿ ಔಷಧೀಯ ಲಾಭ
ಹೀರೆಕಾಯಿಯಲ್ಲಿ ವಿಟಮಿನ್ ' ಎ' ಅಂಶ ಗಣನೀಯ ಪ್ರಮಾಣದಲ್ಲಿ 6 6 ಹೇರಳವಾಗಿದ್ದು, ಕಣ್ಣಿನ ದೃಷ್ಟಿಗೆ ತುಂಬಾ ಸಹಕಾರಿಯಾಗಿ ಇದೆಯೆಂದು ಸ್ವತಃ ಕಣ್ಣಿನ ತಜ್ಞರೇ ಹೇಳುತ್ತಾರೆ. ಮುಖ್ಯವಾಗಿ ವಯಸ್ಸಾದವರಲ್ಲಿ ಎದುರಾಗುವ ಕಣ್ಣಿನ ಪೆÇರೆ...
ಸೇಬಿನ ಆರೋಗ್ಯ ಗುಟ್ಟು
ಬಡವರ ಸೇಬು ಎಂದೇ ಖ್ಯಾತಿ ಪಡೆದಿರುವಸೀಬೆಅಥವಾಪೇರಳ ಹಣ್ಣು ಎಲ್ಲಾ ಖಾಯಿಲೆಗೂ ರಾಮಬಾಣ.ಸೇಬಿನ ಬದಲು ದಿನಕ್ಕೊಂದು ಸೀಬೆಹಣ್ಣು ತಿಂದು ವೈದ್ಯರಿಂದ ದೂರ ಇರಿ ಎಂದು ಹೇಳಬಹುದು. ಏಕೆಂದರೆ ಉತ್ತಮ ಹಣ್ಣುಗಳಲ್ಲಿ ಸೀಬೆಹಣ್ಣು ಕೂಡ ಒಂದು....
ಬೆಲ್ಲದ ಹಣ್ಣಿನಲ್ಲಿದೆ ಔಷಧೀಯ ಗುಣ
ಯಾವಕಾಲದಲ್ಲಾದರೂ ಎಲ್ಲಾ ಹಣ್ಣುಗಳು ಸಿಗುತ್ತವೆ ಆದರೆ ಈ ಬೇಲದ ಹಣ್ಣು ಮಾತ್ರ ಆಯಾಕಾಲಕ್ಕೆ ಮಾತ್ರಸಿಗುತ್ತದೆ. ಈ ಹಣ್ಣಿನಲ್ಲಿ ಹಲವಾರು ಔಷಧಿಗುಣಗಳು ಅಡಗಿವೆ. ಕಫ ನಿವಾರಣೆಗೆ ಬಾಯಿಂದತ ಬರುವದುರ್ವಾಸನೆ ತಡಗಟ್ಟಲು ವಸಡುಗಳತೊಂದರೆ ಇದ್ದವರು ಹಾಗೂ...
ಬೆಲ್ಲದ ಹಣ್ಣಿನಲ್ಲಿದೆ ಔಷಧೀಯ ಗುಣ
ಯಾವಕಾಲದಲ್ಲಾದರೂ ಎಲ್ಲಾ ಹಣ್ಣುಗಳು ಸಿಗುತ್ತವೆ ಆದರೆ ಈ ಬೇಲದ ಹಣ್ಣುಮಾತ್ರಆಯಾಕಾಲಕ್ಕೆ ಮಾತ್ರ ಸಿಗುತ್ತದೆ. ಈ ಹಣ್ಣಿನಲ್ಲಿ ಹಲವಾರು ಔಷಧಿಗುಣಗಳು ಅಡಗಿವೆ. ಕಫ ನಿವಾರಣೆಗೆ ಬಾಯಿಂದತ ಬರುವ ದುರ್ವಾಸನೆ ತಡಗಟ್ಟಲು ವಸಡುಗಳ ತೊಂದರೆ ಇದ್ದವರು...
ಶ್ವಾಸಕೋಶದ ಕ್ಯಾನ್ಸರ್ ಬಗ್ಗೆ ಇರಲಿ ಎಚ್ಚರ
ಇತ್ತೀಚಿನ ದಿನಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಅದರಲ್ಲೂ ಮಹಿಳೆಯರಲ್ಲಿ ದಿನೇ ದಿನೇ ಶ್ವಾಸಕೋಶದ ಕ್ಯಾನ್ಸರ್ ಸಮಸ್ಯೆ ವೃದ್ಧಿಯಾಗುತ್ತಿದೆ ಎಂಬುದನ್ನು ಇನ್ನಷ್ಟು ಆತಂಕ ಹುಟ್ಟಿಸಿದೆ.ತಜ್ಞರ ಪ್ರಕಾರ,ತೂಕನಷ್ಟ,ಕಫಉತ್ಪತ್ತಿ, ಕಫದೊಂದಿಗೆ ರಕ್ತಬರುವುದು ಶ್ವಾಸಕೋಶದ ಕ್ಯಾನ್ಸರ್‍ನ ಕೆಲವು...
ತುಳಸಿ ಕಷಾಯ
ತುಳಸಿ ಗಿಡ ಪ್ರತಿ ದಿನ ಮುತೈದೆಯರಿಂದ ಪೂಜೆ ಮಾಡಿಸಿಕೊಳ್ಳುವುದು ಮಾತ್ರ ಅಲ್ಲದೆ ಸಣ್ಣ ಪುಟ್ಟ ನೆಗಡಿ, ಕೆಮ್ಮು ಓಡಿಸುವ ಔಷದೀಯ ಗುಣಹೊಂದಿದೆ.ಮಳೆಗಾಲ, ಚಳಿಗಾಲದಲ್ಲಿಮನೆಮಂದಿಯೆಲ್ಲಾ ಕುಡಿಯಬಹುದಾದ, ಸುಲಭವಾಗಿ ಮಾಡಬಹುದಾದ,ಯಾವುದೇ ಪೂರ್ವ ತಯಾರಿ ಇಲ್ಲದೆ ಕೇವಲ...
ಚಕೋತ ಹಣ್ಣಿನ ಉಪಯೋಗ
ಹುಳಿ ಸಿಹಿಯನ್ನು ಹೊಂದಿರುವ ಚಕೋತಹಣ್ಣು ತಿನ್ನುವುದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ದಿನನಿತ್ಯ ಚಕೋತ ತಿನ್ನುವುದರಿಂದಮೂತ್ರನಾಳದ ಸೋಂಕನ್ನು ತಡೆಗಟ್ಟಬಹುದು. ಇದರಲ್ಲಿ ವಿಟಮಿನ್ ಸಿ ಅಧಿಕವಾಗಿರುವುದರಿಂದ ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸುತ್ತದೆ. ವಸಡಿನಲ್ಲಿ ರಕ್ತ...
ಕೈನೋವಿಗೆ ಪರಿಹಾರ
ಬಹಳಮಂದಿಯನ್ನು ಸತಾಯಿಸುವ ಒಂದು ಅನಾರೋಗ್ಯವೇಕೈಯ ಹಾಗೂ ಭುಜದಗಂಟುನೋವು. ಇದನ್ನೇ ವೈದ್ಯಕೀಯವಾಗಿ ಆರ್ಥರೈಟಿಸ್ ಎನ್ನುತ್ತಾರೆ. ನಮ್ಮ ಮೂಳೆಗಳು ಒಂದು ಇನ್ನೊಂದನ್ನು ತಗುಲಿದಾಗ ಆಗುವ ನೋವು ಅನ್ನುವುದು ಇದರ ವ್ಯಾಖ್ಯಾನ.ಹೆಚ್ಚಾದ ದೇಹ ತೂಕ ನಮ್ಮ ಸ್ನಾಯುಗಳ...
ಹಳದಿ ಹಲ್ಲಿನ ಸಮಸ್ಯೆಗೆ ಮನೆ ಮದ್ದು
ಜನರಿಂದನಿಮ್ಮನ್ನು ದೂರವಿಡುವಂತೆ ಈಹಲ್ಲುಗಳು ಮಾಡುವುದರಿಂದ ಕೆಲವೊಂದು ಸೂಕ್ತ ಮನೆಮದ್ದುಗಳಸಹಾಯವನ್ನು ತೆಗೆದುಕೊಳ್ಳಲೇಬೇಕು. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು, ಹಲ್ಲಿನ ಆರೋಗ್ಯವನ್ನು ಪಾಲನೆ ಮಾಡುವುದು ಹಲ್ಲಿಗೆ ಉತ್ತಮವಾಗಿದೆ.ಫೆÇ್ಲೀರಿಡೇಟೆಡ್ ಟೂತ್‍ಪೇಸ್ಟ್ ಬಳಸಿಹಲ್ಲಿನಿಂದಹಳದಿಯ ನಿವಾರಣಗೆ ಈ ಪೇಸ್ಟ್ ಸಹಕಾರಿ....
ನೆಲನೆಲ್ಲ ಬಗ್ಗೆ ಗೊತ್ತೆ
ನೆಲನೆಲ್ಲಿಗಿಡ ಅನೇಕರೋಗಗಳಿಗೆ ರಾಮಾಬಾಣವಾಗಿದೆ.ಕೆಲದಿನಗಳ ಕಾಲ ನಿತ್ಯ ಬಳಕೆ ಮಾಡಿದರೆ ನಮ್ಮ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ತಂಪುಗುಣ ಹೊಂದಿರುವ ಕಾರಣ ಬೇಸಿಗೆಯಲ್ಲೂ ಉಷ್ಣವಾಗುವ ಭಯವಿಲ್ಲದೇ ಬಳಸಬಹುದು.ದೇಹದಲ್ಲಿ ಉರಿ, ಮೂತ್ರದ ಸಮಸ್ಯೆಗಳು, ಪದೇ ಪದೇ...










































