ಬೊಜ್ಜು ಕರಗಿಸಲು ಸೀಬೆ ಮದ್ದು
ಸೀಬೆ ಎಂದರೆ ಎಲ್ಲರಿಗೂ ಇಷ್ಟ. ಈ ಹಣ್ಣುರುಚಿಯಾಗಿರುತ್ತದೆ.ಸೀಬೆಗೆ ಇನ್ನೊಂದು ಹೆಸರು ಪೇರಲ. ಮಾಗಿದಾಗ ವಿಶಿಷ್ಟ ಪರಿಮಳ ಹರಡುತ್ತದೆ. ಇದು ನೋಡಲೂ ಸಹ ಆಕರ್ಷಕವಾಗಿರುತ್ತದೆ. ಶ್ರಾವಣ ಬಂತು ಎಂದರೆ ಎಲ್ಲಿ ನೋಡಿದರೂ ಸೀಬೆಯೇ. ದೋರೆಗಾಯಿ...
ಬಾಯಿ ಹುಣ್ಣಿಗೆ ಮನೆಮದ್ದು
ವೈರಲ್, ಫ0ಗಲ್ ಹಾಗೂ ಬ್ಯಾಕ್ಟಿರಿಯಲ್ ವಿಧಾನಗಳು ಬಾಯಿ ಹುಣ್ಣಿಗೆ ಕಾರಣವಾಗುತ್ತವೆ. ಬಾಯಿ ಹುಣ್ಣು ಉ0ಟಾಗಲು ಮತ್ತೊ0ದು ಕಾರಣವೆ0ದರೆ ತೊಳೆಯದ ಕೈಗಳಿ0ದ ಒಣಗಿದ ತುಟಿಗಳನ್ನು ಮುಟ್ಟುವುದು. ಇದಕ್ಕೆ ಪ್ರಮುಖ ಕಾರಣವೆ0ದರೆ ಕೈಗಳಲ್ಲಿ ಇರುವ0ತಹ ಬ್ಯಾಕ್ಟಿರಿಯಾಗಳು...
ತುಳಸಿ ಕಷಾಯ
ತುಳಸಿ ಗಿಡ ಪ್ರತಿ ದಿನ ಮುತೈದೆಯರಿಂದ ಪೂಜೆ ಮಾಡಿಸಿಕೊಳ್ಳುವುದು ಮಾತ್ರ ಅಲ್ಲದೆ ಸಣ್ಣ ಪುಟ್ಟ ನೆಗಡಿ, ಕೆಮ್ಮು ಓಡಿಸುವ ಔಷದೀಯ ಗುಣಹೊಂದಿದೆ.ಮಳೆಗಾಲ, ಚಳಿಗಾಲದಲ್ಲಿಮನೆಮಂದಿಯೆಲ್ಲಾ ಕುಡಿಯಬಹುದಾದ, ಸುಲಭವಾಗಿ ಮಾಡಬಹುದಾದ,ಯಾವುದೇ ಪೂರ್ವ ತಯಾರಿ ಇಲ್ಲದೆ ಕೇವಲ...
ಕಣ್ಣಿನ ಕಪ್ಪು ಕಲೆ ಸಮಸ್ಯೆಯೇ…
ಕಪ್ಪುವೃತ್ತಗಳು ಸಣ್ಣವಯಸ್ಸಿನಲ್ಲೇ ಕಾಣಿಸಿಕೊಳ್ಳಬಹುದು, ಆದರೆ ಇದು ಹೆಚ್ಚಾಗಿ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ತಡೆಯಲು ಉತ್ತಮ ವಿಧಾನವೆಂದರೆ ಪೌಷ್ಟಿಕ ಆಹಾರ ತೆಗೆದುಕೊಳ್ಳುವುದು, ತಾಜಾ ಹಣ್ಣು ತಿನ್ನುವುದು ಮತ್ತು ಮೊಸರು ಬೇಳೆಕಾಳುಗಳು, ಸಂಸ್ಕರಿಸಿದ ಧಾನ್ಯಗಳು, ಕೆನೆ...
ಪೇರಳೆ ಹಣ್ಣಿನ ಪ್ರಯೋಜನಗಳು
ಮಧುಮೇಹ ರೋಗಿಗಳಿಗೆ ಪೇರಳೆ ಹಣ್ಣು ಬಹಳ ಪ್ರಯೋಜನಕಾರಿಯಾಗಿದೆ. ಪೇರಳೆಯನ್ನು ನಿಯಮಿತವಾಗಿ ಸೇವಿಸುವುದರಿಂದ, ಅದರಲ್ಲಿರುವ ಸೆಮಿಕ್ ಇಂಡೆಕ್ಸ್ ಕಾರಣದಿಂದಾಗಿ,ಮಧುಮೇಹವನ್ನು ನಿಯಂತ್ರಿಸಬಹುದು. ಪೇರಳೆ ಹಣ್ಣಿನಲ್ಲಿ ನ್ಯಾಚುರಲ್ ಶುಗರ್ ಇರುತ್ತದೆ. ಇದು ಮಧುಮೇಹಕ್ಕೆ ಪ್ರಯೋಜನಕಾರಿಯಾಗಿದೆ.ಮಲಬದ್ದತೆಯ ರೋಗಿಗಳಿಗೆ ಇದು...
ಟೊಮೆಟೊ ಹಣ್ಣಿನ ಉಪಯೋಗ
ಕಡಿಮೆ ಕೊಲೆಸ್ಟ್ರಾಲ್ ಮತ್ತು ಆರೋಗ್ಯಕರಹೃದಯ: ಟೊಮೆಟೊಗಳ ಬೀಜಗಳು ಕೊಲೆಸ್ಟರಾಲ್ ಅನ್ನು ಹೊಂದಿರುವುದಿಲ್ಲ. ಬದಲಾಗಿ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುವ ನಾರನ್ನು ಹೊಂದಿರುತ್ತವೆ. ಇದರಲ್ಲಿರುವ ಪೆÇಟ್ಯಾಶಿಯಂ ಯಾವುದೇ ಹೃದಯ ರೋಗಗಳನ್ನು ತಡೆಯಲು ಸಹಾಯ...
ದೇಹದ ಉಷ್ಣತೆ ನಿವಾರಣೆಗೆ ಟಿಪ್ಸ್
ನಾವು ಸೇವಿಸುವ ಆಹಾರಗಳಲ್ಲಿ ಅತಿಯಾಗಿಮಸಾಲೆಪದಾರ್ಥಗಳ ಬಳಕೆ, ಜಂಕ್ ಪುಡ್ಗಳ ಸೇವನೆ, ಅಕ್ಕೋಹಾಲ್ ಮತ್ತು ಕೆಫಿನ್ ಅಂಶವನ್ನು ಹೊಂದಿರುವಚಹಾ ಕಾಫಿಗಳಂತಹ ಪದಾರ್ಥಗಳ ಸೇವನೆಯು ಹೆಚ್ಚಿನಉಷ್ಣತೆಯನ್ನು ಉಂಟುಮಾಡುತ್ತದೆ. ಇಂತಹ ಸಮಸ್ಯೆ ಉಂಟಾದಾಗ ಕೆಲವು ಮನೆ ಮದ್ದುಗಳ...
ಮೊಡವೆಗೆ ಮನೆ ಮದ್ದು
ಮೊಡವೆ ಬಂದರೆ ಅದು ಆತ್ಮವಿಶ್ವಾಸವನ್ನೇ ಕುಗ್ಗಿಸಿಬಿಡುತ್ತದೆ, ಯಾವ ಕ್ರೀಮ್ ಹಚ್ಚಿದರೂ ಕಡಿಮೆಯಾಗುವುದಿಲ್ಲ. ಮೊಡವೆ ಹೆಚ್ಚು ಬರುವುದನ್ನು ತಡೆಯಲು ಮೊದಲು ಮುಖ ಎಣ್ಣೆಯಾಗಲು ಬಿಡಬಾರದು.ಹದಿಹರೆಯದ ವಯಸ್ಸಿನಲ್ಲಿ ಹೆಚ್ಚಾಗಿ ಕಂಡು ಬರುವ ಸೌಂದರ್ಯ ಸಮಸ್ಯೆಯೆಂದರೆ ಮೊಡವೆ....
ಹಳದಿ ಹಲ್ಲಿನ ಸಮಸ್ಯೆಗೆ ಮನೆ ಮದ್ದು
ಜನರಿಂದನಿಮ್ಮನ್ನು ದೂರವಿಡುವಂತೆ ಈಹಲ್ಲುಗಳು ಮಾಡುವುದರಿಂದ ಕೆಲವೊಂದು ಸೂಕ್ತ ಮನೆಮದ್ದುಗಳಸಹಾಯವನ್ನು ತೆಗೆದುಕೊಳ್ಳಲೇಬೇಕು. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು, ಹಲ್ಲಿನ ಆರೋಗ್ಯವನ್ನು ಪಾಲನೆ ಮಾಡುವುದು ಹಲ್ಲಿಗೆ ಉತ್ತಮವಾಗಿದೆ.ಫೆÇ್ಲೀರಿಡೇಟೆಡ್ ಟೂತ್‍ಪೇಸ್ಟ್ ಬಳಸಿಹಲ್ಲಿನಿಂದಹಳದಿಯ ನಿವಾರಣಗೆ ಈ ಪೇಸ್ಟ್ ಸಹಕಾರಿ....
ವಿಟಮಿನ್ ಡಿ ಕೊರತೆಯೇ
ವಿಟಮಿನ್ ಡಿ ಎನ್ನುವುದು ನಮ್ಮ ದೇಹದಲ್ಲಿ ಹಾರ್ಮೋನ್‍ನಂತೆ ಕಾರ್ಯನಿರ್ವಹಿಸುತ್ತದೆ. ದೇಹದ ಪ್ರತಿಯೊಂದು ಕಣವೂ ವಿಟಮಿನ್ ಡಿಯನ್ನು ಹೀರಿಕೊಳ್ಳುತ್ತದೆ. ನಮ್ಮ ತ್ವಚೆಯ ಮೇಲೆ ಸೂರ್ಯನ ಕಿರಣಗಳುಬಿದ್ದಾಗ ಕೊಲೆಸ್ಟ್ರಾಲ್‍ನಿಂದ ವಿಟಮಿನ್ ಡಿ ಉತ್ಪತ್ತಿ ಮಾಡುತ್ತದೆ. ಹೊರಗಡೆ...

































