ಟೊಮೆಟೊ ಹಣ್ಣಿನ ಉಪಯೋಗ

0
ಕಡಿಮೆ ಕೊಲೆಸ್ಟ್ರಾಲ್ ಮತ್ತು ಆರೋಗ್ಯಕರಹೃದಯ: ಟೊಮೆಟೊಗಳ ಬೀಜಗಳು ಕೊಲೆಸ್ಟರಾಲ್ ಅನ್ನು ಹೊಂದಿರುವುದಿಲ್ಲ. ಬದಲಾಗಿ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುವ ನಾರನ್ನು ಹೊಂದಿರುತ್ತವೆ. ಇದರಲ್ಲಿರುವ ಪೆÇಟ್ಯಾಶಿಯಂ ಯಾವುದೇ ಹೃದಯ ರೋಗಗಳನ್ನು ತಡೆಯಲು ಸಹಾಯ...

ಕಣ್ಣಿನ ಕಪ್ಪು ಕಲೆ ಸಮಸ್ಯೆಯೇ…

0
ಕಪ್ಪುವೃತ್ತಗಳು ಸಣ್ಣವಯಸ್ಸಿನಲ್ಲೇ ಕಾಣಿಸಿಕೊಳ್ಳಬಹುದು, ಆದರೆ ಇದು ಹೆಚ್ಚಾಗಿ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ತಡೆಯಲು ಉತ್ತಮ ವಿಧಾನವೆಂದರೆ ಪೌಷ್ಟಿಕ ಆಹಾರ ತೆಗೆದುಕೊಳ್ಳುವುದು, ತಾಜಾ ಹಣ್ಣು ತಿನ್ನುವುದು ಮತ್ತು ಮೊಸರು ಬೇಳೆಕಾಳುಗಳು, ಸಂಸ್ಕರಿಸಿದ ಧಾನ್ಯಗಳು, ಕೆನೆ...

ಬಾಯಿ ಹುಣ್ಣಿಗೆ ಮನೆಮದ್ದು

0
ವೈರಲ್, ಫ0ಗಲ್ ಹಾಗೂ ಬ್ಯಾಕ್ಟಿರಿಯಲ್ ವಿಧಾನಗಳು ಬಾಯಿ ಹುಣ್ಣಿಗೆ ಕಾರಣವಾಗುತ್ತವೆ. ಬಾಯಿ ಹುಣ್ಣು ಉ0ಟಾಗಲು ಮತ್ತೊ0ದು ಕಾರಣವೆ0ದರೆ ತೊಳೆಯದ ಕೈಗಳಿ0ದ ಒಣಗಿದ ತುಟಿಗಳನ್ನು ಮುಟ್ಟುವುದು. ಇದಕ್ಕೆ ಪ್ರಮುಖ ಕಾರಣವೆ0ದರೆ ಕೈಗಳಲ್ಲಿ ಇರುವ0ತಹ ಬ್ಯಾಕ್ಟಿರಿಯಾಗಳು...

ನಾಲಿಗೆ ಆರೋಗ್ಯಕ್ಕೆ ಮನೆ ಮದ್ದು

0
ಅನೇಕ ಕಾರಣ ನಾಲಿಗೆಯಲ್ಲಿ ನೋವು, ಉರಿಗೆ ಕಾರಣವಾಗಬಹುದು. ಇದಕ್ಕೆ ಚಿಕಿತ್ಸೆ ನೀಡದಿದ್ದರೆ ಒಂದೆರಡು ದಿನ ನಾಲಿಗೆಗೆ ಸಂವೇದನೆಯೇ ಇರುವುದಿಲ್ಲ. ಯಾವುದೇ ರುಚಿ ಹಿಡಿಸುವುದಿಲ್ಲ, ಖಾರ ತಿನ್ನಲು ಸಾಧ್ಯವಾಗುವುದಿಲ್ಲ, ಮತ್ತೆ ಬಿಸಿ ಪದಾರ್ಥ ತಿನ್ನಲು...

ಎಳನೀರಿನ ಲಾಭ ಗೊತ್ತೆ

0
ಎಳನೀರು ಆರೋಗ್ಯಕ್ಕೆ ಅತ್ಯಂತ ಪೂರಕವಾಗಿದ್ದು ತೂಕ ಇಳಿಕೆಯ ಪ್ರಯತ್ನಗಳಿಗೆ ಅತಿ ಹೆಚ್ಚಿನ ನೆರವು ನೀಡುತ್ತದೆ. ಅಲ್ಲದೇ ಅಗತ್ಯವಿರುವಶಕ್ತಿಯನ್ನು ತಕ್ಷಣವೇ ಒದಗಿಸುವುದು,ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು, ಸೂಕ್ಷ್ಮಜೀವಿಗಳಿಂದ ರಕ್ಷಣೆ ಒದಗಿಸುವುದು, ಮೂತ್ರದ ಪ್ರಮಾಣ ವರ್ಧಿಸಿದೇಹದಿಂದ ಕಲ್ಮಶಗಳನ್ನು...

ಹಸಿಮೆಣಸಿನ ಕಾಯಿ ಹೇಗೆ ತಿನ್ನಬೇಕು

0
ಅಡುಗೆ ಅಂದ ತಕ್ಷಣ ಮಸಾಲೆ ಪದಾರ್ಥಗಳ ಜೊತೆಗೆ ಕೆಂಪು ಮೆಣಸಿನಕಾಯಿ ಬಳಸುವುದು ಸಹಜವಾಗಿದೆ. ಕೆಂಪು ಮೆಣಸಿನಕಾಯಿ ಬಳಸಿ ಚಟ್ನ ಸಾಂಬಾರ್ ಮಾಡುತ್ತಾರೆ. ಹಾಗೇನೇ ಕೆಲವೊಮ್ಮೆ ಹಸಿ ಮೆಣಸಿನಕಾಯಿಯನ್ನು ಬಳಸಿ ಸಾಂಬಾರ್, ಚಟ್ಟಿ ಮಾಡುತ್ತಾರೆ....

ಚಕೋತ ಹಣ್ಣಿನ ಉಪಯೋಗ

0
ಹುಳಿ ಸಿಹಿಯನ್ನು ಹೊಂದಿರುವ ಚಕೋತಹಣ್ಣು ತಿನ್ನುವುದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ದಿನನಿತ್ಯ ಚಕೋತ ತಿನ್ನುವುದರಿಂದಮೂತ್ರನಾಳದ ಸೋಂಕನ್ನು ತಡೆಗಟ್ಟಬಹುದು. ಇದರಲ್ಲಿ ವಿಟಮಿನ್ ಸಿ ಅಧಿಕವಾಗಿರುವುದರಿಂದ ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸುತ್ತದೆ. ವಸಡಿನಲ್ಲಿ ರಕ್ತ...

ಕೊದಲ ಆರೈಕೆ

0
ಕೆಲವೊಂದು ಸಿಂಪಲ್ ಮನೆಮದ್ದನ್ನು ಬಳಸಿಕೊಂಡು ತಲೆಹೊಟ್ಟನ್ನು ಹೇಗೆ ನಿವಾರಣೆ ಮಾಡಬಹುದು ಎಂದು ತಿಳಿದುಕೊಳ್ಳುವುದು ಒಳ್ಳೆಯದು.ಮೆಂತೆ-ಬೇವು ?ಮೂರರಿಂದ ನಾಲ್ಕು ಗಂಟೆಗಳ ಕಾಲ ಮೆಂತೆ ಕಾಳನ್ನು ನೀರಿನಲ್ಲಿ ನೆನೆಸಿಕೊಳ್ಳಿ.*ನೆನೆದಿರುವ ಮೆಂತೆ ಕಾಳಿಗೆ ಬೇವಿನಎಲೆಗಳನ್ನುಹಾಕಿಕೊಳ್ಳಿ. ಕೆಲವು ಹನಿ...

ಸೇಬಿನ ಆರೋಗ್ಯ ಗುಟ್ಟು

0
ಬಡವರ ಸೇಬು ಎಂದೇ ಖ್ಯಾತಿ ಪಡೆದಿರುವಸೀಬೆಅಥವಾಪೇರಳ ಹಣ್ಣು ಎಲ್ಲಾ ಖಾಯಿಲೆಗೂ ರಾಮಬಾಣ.ಸೇಬಿನ ಬದಲು ದಿನಕ್ಕೊಂದು ಸೀಬೆಹಣ್ಣು ತಿಂದು ವೈದ್ಯರಿಂದ ದೂರ ಇರಿ ಎಂದು ಹೇಳಬಹುದು. ಏಕೆಂದರೆ ಉತ್ತಮ ಹಣ್ಣುಗಳಲ್ಲಿ ಸೀಬೆಹಣ್ಣು ಕೂಡ ಒಂದು....

ಹಳದಿ ಹಲ್ಲಿನ ಸಮಸ್ಯೆಗೆ ಮನೆ ಮದ್ದು

0
ಜನರಿಂದನಿಮ್ಮನ್ನು ದೂರವಿಡುವಂತೆ ಈಹಲ್ಲುಗಳು ಮಾಡುವುದರಿಂದ ಕೆಲವೊಂದು ಸೂಕ್ತ ಮನೆಮದ್ದುಗಳಸಹಾಯವನ್ನು ತೆಗೆದುಕೊಳ್ಳಲೇಬೇಕು. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು, ಹಲ್ಲಿನ ಆರೋಗ್ಯವನ್ನು ಪಾಲನೆ ಮಾಡುವುದು ಹಲ್ಲಿಗೆ ಉತ್ತಮವಾಗಿದೆ.ಫೆÇ್ಲೀರಿಡೇಟೆಡ್ ಟೂತ್‍ಪೇಸ್ಟ್ ಬಳಸಿಹಲ್ಲಿನಿಂದಹಳದಿಯ ನಿವಾರಣಗೆ ಈ ಪೇಸ್ಟ್ ಸಹಕಾರಿ....
161,603FansLike
3,695FollowersFollow
3,864SubscribersSubscribe