ಯಾದಗಿರಿ ಕಂಡ ದಿಟ್ಟ, ಪ್ರಾಮಾಣಿಕ ಐಎಎಸ್ ಅಧಿಕಾರಿ ಲವೀಶ್ ಓರಡಿಯ: ಬಾಬುರಾವ್ ಕಾಡ್ಲೂರ್

0
ಯಾದಗಿರಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ದಿಟ್ಟ, ದಕ್ಷ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಲವೀಶ್ ಓರಡಿಯ ಅವರನ್ನು ಸರ್ಕಾರದ ಆದೇಶದಂತೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಜಂಟಿ ಪರೀಕ್ಷಾ ನಿಯಂತ್ರಕರಾಗಿ...

ಖರ್ಗೆ ಭಾಗವಹಿಸಿದ್ದ ಸ್ಥಳ ‘ಶುದ್ಧೀಕರಣ’ ತೀವ್ರ ಖಂಡನೀಯ: ಬಾಬುರಾವ್ ಕಾಡ್ಲೂರು

0
ಯಾದಗಿರಿ: ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಲ್ದಾನಿಯ ರಾಮಲೀಲಾ ಮೈದಾನದಲ್ಲಿ ಆಗಸ್ಟ್ ೮ರಂದು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ಅವರು ಕುಳಿತಿದ್ದ...

ಸಂಸ್ಕಾರ, ಸಂಸ್ಕೃತಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ

0
ಸೈದಾಪುರ: ನಾಡಿನ ಸಂಸ್ಕಾರ, ಸಂಸ್ಕೃತಿ ಹಾಗೂ ಪಾರಂಪರಿಕ ಆಚರಣೆಗಳನ್ನು ಉಳಿಸಿ ಬೆಳೆಸುವುದರೊಂದಿಗೆ ಅವುಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಗುರುಮಠಕಲ್ ಖಾಸಾ ಮಠದ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.ಸಮೀಪದ ಕಾಳೆಬೆಳಗುಂದಿ ಗ್ರಾಮದ...

ಭರ್ತಿಯಾಗದ ಹತ್ತಿಕುಣಿ ಜಲಾಶಯ; ರೈತರಲ್ಲಿ ಆತಂಕ

0
ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಪರಿಣಾಮ ಬಹುತೇಕ ಕೆರೆ-ಕಟ್ಟೆಗಳು ನೀರಿಲ್ಲದೆ ಸೊರಗಿವೆ. ತಾಲ್ಲೂಕಿನ ರೈತರ ಜೀವನಾಡಿಯಾಗಿರುವ ಹತ್ತಿಕುಣಿ ಜಲಾಶಯವೂ ಇನ್ನೂ ಭರ್ತಿಯಾಗದಿರುವುದು ರೈತರಲ್ಲಿ...

ಭೀಕರ ಅಪಘಾತ: ಮೂವರು ಮಹಿಳಾ ಕಾರ್ಮಿಕರ ಸಾವುಬೊಲೆರೋ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ; ಎಂಟು ಮಂದಿಗೆ ಗಾಯ

0
ಶಹಾಪುರ: ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬೊಲೆರೋ ವಾಹನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳಾ ಕಾರ್ಮಿಕರು ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮಳ್ಳಾಳ ಗ್ರಾಮದ...

ಭಾರತದ ಬಾಹ್ಯಾಕಾಶ ಕನಸಿನ ಹೊಸ ಆರಂಭ:ವಡವಟ್

0
ಸೈದಾಪುರ: ನಾವು ಚಂದ್ರನನ್ನು ತಲುಪಿದ ಹೆಜ್ಜೆ ಅಂತ್ಯವಲ್ಲ ಭಾರತದ ಬಾಹ್ಯಾಕಾಶ ಕನಸಿನ ಹೊಸ ಯುವ ಯುಗದ ಆರಂಭ ಎಂಬ ಸಂದೇಶದೊAದಿಗೆ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸೋಣ ಎಂದು ಮುಖ್ಯ ಶಿಕ್ಷಕ ಬಿ.ಬಿ.ವಡವಟ್ ಅಭಿಪ್ರಾಯಪಟ್ಟರು.ಪಟ್ಟಣದ...

ಶಾಂತಿ ಮತ್ತು ಸೌಹಾರ್ದತೆಯಿಂದ ಈದ್ ಮಿಲಾದ್ ಆಚರಿಸಿ

0
ಸೈದಾಪುರ: ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದAತೆ ಶಾಂತಿ ಮತ್ತು ಸೌಹಾರ್ದತೆಯಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಿ ಎಂದು ಪಿಐ ಶಿವಾನಂದ ಮರಡಿ ತಿಳಿಸಿದರು.ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಹಬ್ಬದ...

ಮೃತ ಗ್ರಾಹಕರ ವಾರಸುದಾರರಿಗೆ ೨ ಲಕ್ಷ ವಿಮಾ ಪರಿಹಾರ ಚೆಕ್ ವಿತರಣೆ

0
ಯಾದಗಿರಿ: ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿದ್ದ ಹಾಗೂ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ (Pಒಎಎಃಙ)ಯಡಿ ವಿಮಾ ಕಂತು ಪಾವತಿಸಿದ್ದ ಇಬ್ಬರು ಮೃತ ಗ್ರಾಹಕರ ಕುಟುಂಬಸ್ಥರಿಗೆ...

ನಮ್ಮದು ಅರ್ಜಿ; ವಿಶ್ವಾರಾಧ್ಯರದು ಮರ್ಜಿ: ಡಾ. ಗಂಗಾಧರ ಶಿವಾಚಾರ್ಯರು

0
ಯಾದಗಿರಿ: ಭಕ್ತರು ತಮ್ಮ ಸಂಕಷ್ಟಗಳು, ನೋವು-ನಲಿವು ಹಾಗೂ ಇಷ್ಟಾರ್ಥಗಳನ್ನು ಶ್ರೀ ವಿಶ್ವಾರಾಧ್ಯರ ಸನ್ನಿಧಿಯಲ್ಲಿ ಅರ್ಪಿಸಿ ಒಳಿತಿಗಾಗಿ ಪ್ರಾರ್ಥಿಸುವುದು ನಮ್ಮ ಕರ್ತವ್ಯವಾಗಿದೆ. ಆದರೆ ಭಕ್ತರ ಪ್ರಾರ್ಥನೆಗೆ ಸ್ಪಂದಿಸಿ ಅವರ ಬದುಕಿನಲ್ಲಿ ಒಳಿತನ್ನುಂಟು ಮಾಡುವುದು, ಸಂಕಷ್ಟಗಳಿಗೆ...

ಗಡೆಸೂಗೂರು ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿಲ್ಲ: ಗ್ರಾಮಸ್ಥರ ಪರದಾಟ

0
ಯಾದಗಿರಿ: ಹಾಲಿಗೆರಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗಡೆಸೂಗೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ವಿಶೇಷವಾಗಿ ೧ನೇ ವಾರ್ಡ್ನ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಕಾಸಶೀಲ...
160,961FansLike
3,695FollowersFollow
3,864SubscribersSubscribe