ಕಲಬುರಗಿ: ಡಾ.ಬಾಬಾಸಾಹೇಬ ಅಂಬೇಡ್ಕರ್ ಜಯಂತಿ ಅಂಗವಾಗಿ ಇಂದು ಜಗತ್ ವೃತ್ತದಲ್ಲಿ ಬೋಧಿವೃಕ್ಷ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡ ಅಲ್ಪ ಉಪಹಾರ ವಿತರಣೆ ಕಾರ್ಯಕ್ರಮಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಚಾಲನೆ ನೀಡಿದರು. ಡಾ. ಬಿ.ಆರ್ ಅಂಬೇಡ್ಕರ್ ಅವರ 135 ನೇಯ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಅಶೋಕ ವೀರನಾಯಕ,ಡಾ.ಕಿರಣ ದೇಶಮುಖ ,ಪ್ರಭು ತಿಗಡಿ, ಆನಂದ್ ಸೇಡಂಕರ್, ಚಂದ್ರಕಾಂತ್ ಶಿರೋಳ್ಳಿ, ಶಿವಯೋಗಿ, ವಿಜಯ ಹಿರೇಮಠ್, ಮಹಮ್ಮದ್ ಖದೀದ್, ಮೊಹಮ್ಮದ್ ಆಸಿಫ್, ಸೂರ್ಯಕಾಂತ್ ದೊಡ್ಮನಿ, ವಿಜಯಕುಮಾರ್ ಸಿಂದಗಿ,ಸೂರ್ಯಕಾಂತ್ ದೊಡ್ಮನಿ, ಸಂತೋಷ್ ಸಲಗರ್,ಚಂದ್ರಕಾಂತ್ ಸಜ್ಜನ್, ವಿಜಯ್ ಕುಮಾರ್ ಹೆಬ್ಬಾಳ್ಕರ್, ಸುನೀಲ್ ಉದನೂರು, ಉಮೇಶ್ ಧಮ್ಮುರ್, ಪ್ರಶಾಂತ್ ತಿಗಡಿ, ವಿಜಯ್ ಧನ್ನಿ, ಪ್ರವೀಣ್ ಪುಣೆ, ರಾಜಕುಮಾರ್ ಕರವೇ ಸೇರಿದಂತೆ ಹಲವರಿದ್ದರು.