ಐಟಿಎಫ್ ಡಬ್ಲ್ಯೂ-೩೫ ಟೂರ್ನಿ: ಜಸ್ಟಿನಾ ಸಿಂಗಲ್ಸ್ ಚಾಂಪಿಯನ್
ತುಮಕೂರು, ಮೇ ೧೧- ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಜಿಲ್ಲಾ ಟೆನಿಸ್ ಅಸೋಸಿಯೇಷನ್ ಅಂಕಣದಲ್ಲಿ ನಡೆದ ಸಿಂಗಲ್ಸ್ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಜುಝಾನ್ನಾ ಪಾವ್ಲಿಕೋವ್ಸ್ಕಾ ದುರದೃಷ್ಟವಶಾತ್ ಗಾಯದಿಂದಾಗಿ ನಿವೃತ್ತಿ ಹೊಂದಬೇಕಾಯಿತು. ಹೀಗಾಗಿ ಜಸ್ಟಿನಾ ಮಿಕುಲ್ಸ್ಕಿಟೆ...
ಸಚಿವ ಸುಧಾಕರ್‌ಗೆ ಅಂತಿಮ ನಮನ
ತುಮಕೂರು, ಮೇ ೧೧- ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾದ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರ ಪಾರ್ಥೀವ ಶರೀರವನ್ನು ಸ್ವಕ್ಷೇತ್ರ ಹಿರಿಯೂರಿಗೆ ಕೊಂಡೊಯ್ಯುವ ಮಾರ್ಗಮಧ್ಯೆ ನಗರದ ಬಟವಾಡಿ ಬಳಿ ರಾಷ್ಟ್ರೀಯ ಹೆದ್ದಾರಿ-...
ಜಾನುವಾರುಗಳಿಗೆ ಮೇವು ವಿತರಿಸಿದ ಜಪಾನಂದಜೀ
ಪಾವಗಡ, ಮೇ ೧೧- ಮೇವಿನ ಅಭಾವದ ಸಮಯದಲ್ಲಿ ಮೇವು ವಿತರಣಾ ಕೇಂದ್ರ ನಡೆಸುವ ಮೂಲಕ ರಾಜ್ಯದಲ್ಲಿ ಏಕೈಕ ವಿತರಣಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾವಗಡ ತಾಲ್ಲೂಕು ಹೆಸರುವಾಸಿಯಾಗಿದೆ ಎಂದು ಪಾವಗಡದ ಶ್ರೀ ರಾಮಕೃಷ್ಣ...
ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಕೆಂಪರಾಜು ನೇಮಕ
ತುಮಕೂರು, ಮೇ ೧೧- ಜಿಲ್ಲಾ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ವಿ. ಕೆಂಪರಾಜು ನೇಮಕವಾಗಿದ್ದಾರೆ.ಜಿಲ್ಲಾ ಜೆಡಿಎಸ್ ಅಧಕ್ಷ ಹೆಚ್. ನಿಂಗಪ್ಪ ಅವರು ಈ ನೇಮಕ ಮಾಡಿ ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ...
ಕಾರು-ಲಾರಿ ಡಿಕ್ಕಿ: ನಾಲ್ವರ ದುರ್ಮರಣ
ಕುಣಿಗಲ್, ಮೇ ೧೦- ತಾಲ್ಲೂಕಿನ ಕೊತ್ತಗೆರೆ ಸಮಿಪದ ಹೊನ್ನೇನಹಳ್ಳಿ ಬಳಿ ಲಾರಿ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟಿರುವ ಘಟನೆ ನಿನ್ನೆ ಸಂಜೆ ನಡೆದಿದೆ.ಮೃತಪಟ್ಟವರನ್ನು ಮಂಡ್ಯದ ಶುಗರ್ ಕಾಲೋನಿ...
ಐಟಿಎಫ್ ಡಬ್ಲ್ಯೂ-೩೫ ತುಮಕೂರು ಓಪನ್ ಟೂರ್ನಿಗೆ ವಿದ್ಯುಕ್ತ ಚಾಲನೆ
ತುಮಕೂರು, ಮೇ ೫- ರಾಜ್ಯ ಹಾಗೂ ದೇಶದಾದ್ಯಂತ ಶೈಕ್ಷಣಿಕ ನಗರಿಯಾಗಿ ಗುರುತಿಸಿಕೊಂಡು ಇದೀಗ ವಿಶ್ವದರ್ಜೆ ಮಟ್ಟದಲ್ಲಿ ಕ್ರೀಡಾ ನಗರಿಯಾಗುತ್ತಿರುವ ಕಲ್ಪತರುನಾಡು ತುಮಕೂರು ನಗರದಲ್ಲಿಮೇ ೧೦ ರವರೆಗೆ ಆಯೋಜಿಸಲಾಗಿರುವ ಐಟಿಎಫ್ ಡಬ್ಲ್ಯೂ ೩೫ ರ್‍ಯಾಂಕಿಂಗ್...




































