ರಸ್ತೆ ಬದಿಯಲ್ಲಿ ಕಸ ಎಸೆದ ಮೈಸೂರಿನ ವ್ಯಕ್ತಿಗೆ ದಂಡ ವಿಧಿಸಿದ ಸಂಪಾಜೆ ಗ್ರಾಮ ಪಂಚಾಯಿತಿ

0
ಸುಳ್ಯ:ದ.ಕ ಸಂಪಾಜೆ ಗ್ರಾ.ಪಂ.ರಾಷ್ಟ್ರೀಯ ಹೆದ್ದಾರಿ ೨೭೫ ಕಡೆಪಾಲ ಎಂಬಲ್ಲಿ ಮೈಸೂರು ಬನ್ನಿಮಂಟಪ ಅಂಗಡಿಯೊಂದರ ಕಸವನ್ನು ರಾತ್ರಿ ವೇಳೆ ಸುರಿದು ಹೋಗಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿ ದಂಡ ವಿಧಿಸಿ, ಎಚ್ಚರಿಕೆ ನೀಡಿದ ಘಟನೆ ಸಂಪಾಜೆಯಲ್ಲಿ ನಡೆದಿದೆ.ಸಂಪಾಜೆ...

ರಾಷ್ಟ್ರ ಮಟ್ಟದ ಜೂನಿಯರ್ ಅಥ್ಲೆಟಿಕ್‌ನಲ್ಲಿ ಭಾನವಿ. ಪಿ.ಎಸ್.ಗೆ ಚಿನ್ನದ ಪದಕ

0
ಸುಳ್ಯ:ಇಂಡಿಯನ್ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಇವರು ನಡೆಸಿದ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನ ೧೦೦೦ ಮೀ ರಿಲೇ ರಾಷ್ಟ್ರ ಮಟ್ಟದ ಓಟದ ಸ್ಪರ್ಧೆಯಲ್ಲಿ ಭಾನವಿ. ಎಸ್ ಅವರು ಚಿನ್ನದ ಪದಕ ಪಡೆದುಕೊಂಡಿದ್ದಾಳೆ.ಪಾಂಡಿಚೇರಿಯಲ್ಲಿ...

ಅರಂತೋಡು ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಗುದ್ದಲಿಪೂಜೆ

0
ಸುಳ್ಯ:ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೭೮.೫ ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ಪೂಜೆ ನೆರವೇರಿಸಿದರು.ಗ್ರಾಮದ ವಿವಿಧ ರಸ್ತೆಗಳಾದ ತೊಡಿಕಾನ- ಕುಂಟುಕಾಡು ರಸ್ತೆ- ೧೫.೫...

ನಾಯಕತ್ವಕ್ಕೆ ಸಮನ್ವಯ-ಸಹಕಾರವೇ ಆಧಾರ: ಡಾ. ಹೆಚ್. ಮಾಧವ ಭಟ್

0
ಪುತ್ತೂರು; ನಾಯಕತ್ವದ ಮೊದಲ ಕರ್ತವ್ಯವೆಂದರೆ ತನ್ನನ್ನೇ ತಾನು ಪ್ರಭಾವಿಸಿಕೊಳ್ಳುವುದಾಗಿದೆ. ಬಳಿಕ ಇತರರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಅದೇ ವೇಳೆ ಇತರರಿಂದ ಪ್ರಭಾವಿತರಾಗಲು ಸಹ ನಾಯಕ ಸಿದ್ಧನಿರಬೇಕು. ಒಬ್ಬ ಉತ್ತಮ ನಾಯಕನು...

ಬೀದಿ ನಾಯಿಗಳಿಗೆ ರಾಜ್ಯದ ಮೊದಲ ‘ಡಾಗ್ ಶೆಲ್ಟರ್

0
ಪುತ್ತೂರು: ಬೀದಿ ನಾಯಿಗಳಿಂದಾಗಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಹಾಗೂ ಬೀದಿ ನಾಯಿಗಳ ಪೋಷಣೆಗಾಗಿ ವ್ಯವಸ್ಥೆ ಕೈಗೊಳ್ಳುವ ನಿಟ್ಟಿನಲ್ಲಿ ಪುತ್ತೂರಿನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಡಾಗ್ ಶೆಲ್ಟರ್ ನಿರ್ಮಾಣ ಮಾಡಲಾಗುವುದು ಎಂದು ಪುತ್ತೂರು...

ಪುತ್ತೂರು ಶಿವಳ್ಳಿ ಸಂಪದ ನೂತನ ಗೌರವಾಧ್ಯಕ್ಷರಾಗಿ ಬಲರಾಮ ಆಚಾರ್ಯ

0
ಪುತ್ತೂರು : ಪುತ್ತೂರಿನ ಹೆಸರಾಂತ ಸ್ವರ್ಣೋದ್ಯಮಿ ದಿ. ಜಿ.ಎಲ್. ಆಚಾರ್ಯ ಅವರ ಪುತ್ರ ಹಾಗೂ ಉದ್ಯಮಿ ಜಿ.ಎಲ್. ಬಲರಾಮ ಆಚಾರ್ಯ ಅವರು ಶಿವಳ್ಳಿ ಸಂಪದ ಪುತ್ತೂರು ಮತ್ತು ಕಡಬ ತಾಲೂಕು ಇದರ ನೂತನ...

ಭವಿಷ್ಯದ ೫೦ ವರ್ಷಗಳ ಗುರಿ-ಉಪ್ಪಿನಂಗಡಿ ಪುತ್ತೂರು ರಸ್ತೆ ಅಗಲೀಕರಣ- ಶಾಸಕ ಅಶೋಕ್ ರೈ

0
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳು ಪರಿಪೂರ್ಣವಾಗಿರಬೇಕು ಎಂಬುದು ತನ್ನ ಚಿಂತನೆಯಾಗಿದ್ದು, ಮುಂದಿನ ೫೦ ವರ್ಷಗಳ ಗುರಿಯೊಂದಿಗೆ ಪುತ್ತೂರು- ಉಪ್ಪಿನಂಗಡಿ ರಸ್ತೆಯ ಅಗಲೀಕರಣ ಕಾಮಗಾರಿ ನಡೆಸಲಾಗುತ್ತಿದೆ. ಜೊತೆಗೆ ನಗರದ ಸೌಂದರ್ಯವನ್ನು ಹೆಚ್ಚಿಸುವ...

ಫಿಲೋಮಿನಾದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಅಭಿಯಾನ

0
ಪುತ್ತೂರು : ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು ಪುತ್ತೂರು ಚುನಾವಣಾ ಸಾಕ್ಷರತಾ ಸಂಘ ಹಾಗೂ ಗ್ರಾಹಕ ವೇದಿಕೆಯ ಆಶ್ರಯದಲ್ಲಿ ‘ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಅಭಿಯಾನ’ ಕಾರ್ಯಕ್ರಮ ಕಾಲೇಜಿನ ಸ್ಪಂದನ ಸೆಮಿನಾರ್ ಸಭಾಂಗಣದಲ್ಲಿ...

ಏಳು ದಿನಗಳ ಗಣೇಶ ಉತ್ಸವಕ್ಕೆ ವಿಧ್ಯುಕ್ತ ತೆರೆ: ಸಂಭ್ರಮದಿAದ ವಿನಾಯಕನಿಗೆ ವಿದಾಯ

0
ಸಂಜೆ ವಾಣಿ ವಾರ್ತಾಕಮಲನಗರ: ಶ್ರದ್ಧಾ, ಭಕ್ತಿ ಹಾಗೂ ಸಡಗರ ಸಂಭ್ರಮದಿAದ ಭವ್ಯ ಮೆರವಣಿಗೆ ಮೂಲಕ ಗಣಪನ ಮೂರ್ತಿಗಳ ವಿಸರ್ಜನೆಯೊಂದಿಗೆ ಐದು ದಿನಗಳ ಗಣೇಶ ಉತ್ಸವಕ್ಕೆ ಪಟ್ಟಣದಲ್ಲಿ ರವಿವಾರ ಸಂಜೆ ವಿದ್ಯುಕ್ತವಾಗಿ ತೆರೆ ಬಿತ್ತು.ಪಟ್ಟಣದ...

ಪುತ್ತೂರು: ನಿಯಮ ಮೀರಿ ಧ್ವನಿವರ್ಧಕ ಬಳಕೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ; ಗಣೇಶೋತ್ಸವ ಆಯೋಜಕರ ವಿರುದ್ಧ ಪ್ರಕರಣ

0
ಪುತ್ತೂರು-ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ವೇಳೆ ನಿಗದಿತ ಸಮಯದ ಬಳಿಕ ಧ್ವನಿವರ್ಧಕ ಬಳಸಿದ ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ಅಡ್ಡಿಪಡಿಸಿದ ಆರೋಪದ ಮೇರೆಗೆ ’ಪಂಚಮುಖಿ ಫ್ರೆಂಡ್ಸ್’ ಟ್ಯಾಬ್ಲೋ ಆಯೋಜಕರು, ಅಜಿತ್ ರೈ ಹೊಸಮನೆ ಸೇರಿದಂತೆ...
162,449FansLike
3,695FollowersFollow
3,864SubscribersSubscribe