Home ಜಿಲ್ಲೆ ಕಲಬುರಗಿ ಮಾನವ ಮನಸ್ಸು ಅತಿ ಸೂಕ್ಷ್ಮವಾದುದು

ಮಾನವ ಮನಸ್ಸು ಅತಿ ಸೂಕ್ಷ್ಮವಾದುದು

ಕಲಬುರಗಿ,ಮೇ.12-ಮಾನವ ಮನಸ್ಸು ಅತಿ ಸೂಕ್ಷ್ಮವಾದುದು. ಮನಸ್ಸಿನ ಒಂದು ಸಂಕಲ್ಪದಿಂದ ಜೀವನ, ಪರಿವಾರ, ಸಮಾಜ, ವಿಶ್ವವನ್ನೇ ಪರಿವರ್ತನೆ ಮಾಡ ಬಹುದು.ಸು:ಖ, ಶಾಂತಿ, ಸಂಪತ್ತು ಮಾನವನ ಸಕಾರಾತ್ಮಕ ಸಂಕಲ್ಪಗಳ ಸಹಯೋಗದೊಂದಿಗೆ ಅನುಭವಿಸದೆಂದು ಇಎಸ್‍ಆಯಿಸಿ ಆಸ್ಪತ್ರೆಯ ವೈದ್ಯರಾದ ಬಿ.ಕೆ. ಕಿಶೋರಿ ಅವರು ನುಡಿದರು.
ಅವರು ಬ್ರಹ್ಮಾಕುಮಾರಿ ಸಂಸ್ಥೆಯ ಆದರ್ಶನಗರ ರಾಜಯೋಗ ಕೇಂದ್ರದಲ್ಲಿ ಯುವಕರಿಗಾಗಿ ಏರ್ಪಡಿಸಲಾದ ಡಿಜಾಯಿನ ಯುವರ ಡೆಸ್ಟಿನಿ ಎಂಬ ಕಾರ್ಯಕ್ರಮದಲ್ಲಿ ನುಡಿದರು.
ಕಾರ್ಯಕ್ರಮವನ್ನು ಸಂಸ್ಥೆಯ ಮುಖ್ಯಸ್ಥರಾ ರಾಜಯೋಗಿನಿ ಬಿ ಕೆ ವಿಜಯಾ ದೀದಿಯವರು ಉದ್ಘಾಟಿಸಿದರು.
ಯುವಕರಿಗಾಗಿ ಬೆಳಗಿನ 10ರಿಂದ 11ಗಂಟೆವರೆಗೆ ವಿಶೇಶ ದಿನಾಂಕ 20ರ ತನಕಲು ನಡೆಯಲಿವೆ ಎಂದು ಮಿಡಿಯಾ ವಿಭಾಗದ ಸಂಚಾಲಕರಾದ ಬಿ ಕೆ ರಾಗಿಣಿಯವರು ತಿಳಿಸಿದ್ದಾರೆ. ಇದರ ಲಾಭ ಪಡೆಯಲವಿನಂತಿಸಿದ್ದಾರೆ.