ಭಾರತದ ಹೆಮ್ಮೆಯ ಸುಪುತ್ರರು, ಪ್ರಧಾನ ಮಂತ್ರಿಗಳಾದ ನರೇಂದ್ರಮೋದಿ ಜಿ. ಅವರ ಕನಸಿನಂತೆ ೮೦ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ “ಹರ್ ಘರ್ ತಿರಂಗ” ಕಾರ್ಯಕ್ರಮದಡಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರು, ಸತೀಶ್ ರೆಡ್ಡಿ ಜಿ.ಅವರ ಅಪೇಕ್ಷೆಯಂತೆ ವಾರ್ಡ್ ನಂ.೫೯,ವಿಜಯಾಬ್ಯಾಂಕ್ ಲೇ ಔಟ್ ನ ಅಸೋಸಿಯೇಷನ್ ಹಾಗೂ ಸ್ಥಳೀಯ ಅಪಾರ್ಟ್ ಮೆಂಟ್ ನಿವಾಸಿಗಳಿಗೆ, ಸ್ಥಳೀಯ ನಾಗರೀಕರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ನೂರಾರು ರಾಷ್ಟ್ರಧ್ವಜಗಳನ್ನು ಉಚಿತವಾಗಿ ವಿತರಿಸಲಾಯಿತು. – ಮಂಜುಳಾ, ಎಂ.ಮಂಜುನಾಥ್(ಮಂಜು) ಉಪಾಧ್ಯಕ್ಷರು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಹಾಗೂ ಗೋಕುಲ್ ಗ್ರೂಪ್ಸ್ ಮಾಲೀಕರು. ಮತ್ತಿತರರು ಉಪಸ್ಥಿತರಿದ್ದರು.