ಭ್ರಷ್ಟಾಚಾರ ದೇಶದ ಪ್ರಗತಿಗೆ ದೊಡ್ಡ ಅಡ್ಡಿ

0
ಕನಕಪುರ.ಸೆ.೮-ಭ್ರಷ್ಟಾಚಾರವು ಯಾವುದೇ ದೇಶದ ಆರ್ಥಿಕ, ಸಾಮಾಜಿಕ ಮತ್ತು ಆಡಳಿತಾತ್ಮಕ ಪ್ರಗತಿಗೆ ದೊಡ್ಡ ಅಡ್ಡಿಯಾಗಿದೆ ಎಂದು ವಿಶ್ರಾಂತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ. ಶಿವಲಿಂಗೇಗೌಡ ಹೇಳಿದ್ದಾರೆ.ನಗರದ ರೋಟರಿ ಭವನದಲ್ಲಿ ನಡೆದ ರಾಷ್ಟ್ರೀಯ...

ಗರ್ಭಿಣಿ ಸ್ತ್ರೀಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ

0
ಚಿಕ್ಕಬಳ್ಳಾಪುರ.ಸೆ.೦೮-ಸಮಾಜದಲ್ಲಿ ಶ್ರೀಮಂತರು ಉದಾರ ಮನಸ್ಸು ಉಳ್ಳವರಾಗಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಆರೋಗ್ಯವಂತ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಚಿಕ್ಕಬಳ್ಳಾಪುರ ಶಾಖ ಮಠದ ಶ್ರೀ...

ಶಾಸಕ ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮೋಹನ್ ರೆಡ್ಡಿ ಉಪಾಧ್ಯಕ್ಷ

0
ಕೋಲಾರ,ಶೆ,೮-ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿಗೆ ನೂತನವಾಗಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಉಪಾಧ್ಯಕ್ಷರಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಹಿರಿಯ ಸಹಕಾರಿ ನಾಗಿರೆಡ್ಡಿ ಕುಟುಂಬದ ಮೋಹನ್ ರೆಡ್ಡಿ ಅವರು ಅವಿರೋಧವಾಗಿ...

ಉಪ ಅರಣ್ಯ ಸಂರಕ್ಷಣಾಧಿಕಾರಿ ವಾಟ್‌ಸಾಪ್ ಸಂದೇಶ ತನಿಖೆಗ ಆಗ್ರಹ

0
ಕೋಲಾರ.ಸೆ,೮- ಶ್ರೀನಿವಾಸಪುರ ತಾಲೂಕಿನಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣ ಹೆಸರಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಶಸ್ತ್ರಾಸ್ತ್ರಗಳೊಂದಿಗ ನಿಯೋಜಿಸುವಂತೆ ಸೂಚಿಸಿರುವುದಾಗಿ ಹೇಳಲಾದ ವಾಟ್ಸ್‌ಪ್ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಿಂದ ರತರು ಭಯಭೀತರಾಗಿದ್ದಾರೆ...

ಪ್ರಜಾ ಸೇವೆ ಅಭಿಯಾನಕ್ಕೆ ಉತ್ತಮ ಸ್ಪಂದನೆ ೨೯೬೯ ಅರ್ಜಿಗಳು ಸಲ್ಲಿಕೆ

0
ಕೋಲಾರ,ಸೆ,೮-ಕೋಲಾರ ಜಿಲ್ಲೆಯಲ್ಲಿ ಸೆಪ್ಟೆಂಬರ್ ೫ರಂದು ನಡೆದ ’ಪ್ರಜಾಸೇವೆ ಆಂದೋಲನ’ ಸs ಗೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗರೆಡ್ಡಿ ಅಧ್ಯಕ್ಷತೆಯಲ್ಲಿ...

ಗುಣಮಟ್ಟದ ಹಾಲಿನಿಂದ ಸಂಘದ ಅಭಿವೃದ್ಧಿ ಸಾಧ್ಯ- ಕೇಶವರೆಡ್ಡಿ

0
ಕೋಲಾರ,ಸೆ,೮- ಹಾಲಿನ ಗುಣಮಟ್ಟ ಕಾಪಾಡಿಕೊಂಡಾಗ ಮಾತ್ರ ಹಾಲು ಉತ್ಪಾದಕರ ಸಹಕಾರ ಸಂಘ ಅಭಿವೃದ್ಧಿ ಹೊಂದಲು ಸಾಧ್‌ಯ ಎಂದು ಅಮ್ಮನಲ್ಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಟಿ. ಕೇಶವರೆಡ್ಡಿ ತಿಳಿಸಿದರುತಾಲೂಕಿನ ವೇಮಗಲ್ ಹೋಬಳಿಯ...

೧.೪ ಲಕ್ಷಕ್ಕೂ ಅಧಿಕ ಮತದಾರರಿಗೆ ವಿಚಾರಣಾ ನೋಟಿಸ್ ಜಾರಿ

0
ಕೋಲಾರ,ಸೆ,೮- ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಹಿಂದಿನ ದತ್ತಸಂಚಯದೊಂದಿಗೆ ಮಾಹಿತಿಯು ಹೊಂದಿಕೆಯಾಗದ ಹಾಗೂ ಮ್ಯಾಪಿಂಗ್ ಇಲ್ಲದ ಬರೋಬ್ಬರಿ ೧,೪೨,೧೮೧ ಮತದಾರರಿಗೆ ವಿಚಾರಣಾ ನೋಟಿಸ್ ಸೃಜಿಸಿ ವಿತರಿಸಲಾಗುತ್ತಿದೆಂದು ಜಿಲ್ಲಾಧಿಕಾರಿ...

ಮಹಿಳೆಯರಿಗೆ ಹೂಲಿಗೆ ಯಂತ್ರ ವಿತರಣೆ

0
ಭಾಗ್ಯನಗರ,ಸೆ.೮:ಪಟ್ಟಣದಲ್ಲಿ ನಡೆದ ಪ್ರಜಾ ಸೇವಾ ಆಂದೋಲನಾ ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆ,ಕಾರ್ಮಿಕ ಇಲಾಖೆ, ವಿಕಲ ಚೇತನರ ಕಲ್ಯಾಣ ಇಲಾಖೆಯಿಂದ ವಿವಿಧ ಸಲಕರಣೆಗಳನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವಿತರಣೆ ಮಾಡಿದರು.ಪಟ್ಟಣದ ಸರ್ಕಾರಿ ಬಾಲಕಿಯರ ಶಾಲಾವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ...

ಡಿಸಿಸಿ ಬ್ಯಾಂಕ್ ಅಭಿವೃದ್ದಿಗೆ ಎಲ್ಲರ ಸಹಕಾರ ಅಗತ್ಯ- ಮಂಜುನಾಥ್

0
ಕೋಲಾರ,ಸೆ,೮- ಡಿಸಿಸಿ ಬ್ಯಾಂಕ್‌ನ್ನು ಸತ್ಯ, ಧರ್ಮ,ನ್ಯಾಯ ದಿಂದ ಆಡಳಿತ ನಡೆಸಲು ಎಲ್ಲರ ಸಹಕಾರ ಅಗತ್ಯವಿದೆ, ಬ್ಯಾಂಕಿನ ಎಲ್ಲಾ ನಿರ್ದೇಶಕರು, ಎರಡೂ ಜಿಲ್ಲೆಯ ಎಲ್ಲಾ ಶಾಸಕರು ಬ್ಯಾಂಕಿನ ಅಭಿವೃದ್ದಿಗಾಗಿ ಕೈ ಜೋಡಿಸ ಬೇಕಾಗಿದೆ ಎಂದು...

ಉತ್ತರ ವಿವಿಯನ್ನು ಮಾದರಿ ವಿವಿಯನ್ನಾಗಿ ಮಾಡಲಾಗುವುದು

0
ಕೆಜಿಎಫ್.ಸೆ.೭-ಬೆಂಗಳೂರು ವಿಶ್ವವಿಧ್ಯಾಯಲದಿಂದ ಬೇಪಟ್ಟು ಉತ್ತರ ವಿಶ್ವವಿಧ್ಯಾಲಯವನ್ನಾಗಿ ಪ್ರಾರಂಭಿಸಿ ೯ ವರ್ಷಗಳುಪೂರ್ಣಗೊಂಡಿದ್ದು ಹೊಸ ಕ್ಯಾಂಪನ್ ನಿರ್ಮಾಣ ಕಾರ್‍ಯ ನಡೆಯುತ್ತಿದೆ.ಹೊಸ ಕೋರ್ಸ್‌ಗಳು ಸಹ ಪ್ರಾರಂಭವಾಗುತ್ತಿದೆ ಎಂದು ಉತ್ತರ ವಿಶ್ವವಿದ್ಯಾಲಯ ಉಪಕುಲಪತಿ ಬಿ.ಕೆ.ರವಿ ಹೇಳಿದರು.ಕ್ಯಾಸಂಬಳ್ಳಿ ಗ್ರಾಮದ ಕಲ್ಯಾಣ...
11,687FansLike
8,762FollowersFollow
3,864SubscribersSubscribe