
ಕಲಬುರಗಿ: ಭಾರತದ ಚುನಾವಣೆ ಆಯೋಗ ನಡೆಸುತ್ತಿರುವ ಎಸ್‍ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಿ ಸಿಇಸಿ ಜ್ಞಾನೇಶಕುಮಾರ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಇಂದು ಎಐಡಿಎಸ್‍ಒ,ಎಸ್‍ಎಫ್‍ಐ ಮತ್ತು ಡಿವೈಎಫ್‍ಐ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.ಲವಿತ್ರ್ರ ವಸ್ತ್ರದ,ಸಮೀನಾ,ಶಿವಪ್ಪ ಅಂಬಲಿಕರ್,ಸುಜಾತ,ಅಭಯ ದಿವಾಕರ,ತುಳಜಾರಾಮ್,ಡಾ.ಬಸವರಾಜ ಗುಳೆದಾಳ ಸೇರಿದಂತೆ ಹಲವರು ಪಾಲ್ಗೊಂಡರು.























