
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ಕುಂದಗೋಳದಲ್ಲಿ ಭಾರತ ರಾಷ್ಟಿçÃಯ ವಿದ್ಯಾರ್ಥಿ ಒಕ್ಕೂಟವು ತಹಸೀಲ್ದಾರ ರಾಜು ಮಾವರಕರ ಅವರ ಮೂಲಕ ರಾಷ್ಟçಪತಿಗೆ ಮನವಿ ಸಲ್ಲಿಸಿತು. ಎನ್.ಎಸ್.ಯು.ಐ ಬ್ಲಾಕ್ ಅಧ್ಯಕ್ಷ ವಿಕಾಸ ಘೋರ್ಪಡೆ, ಯುವ ಮುಖಂಡರಾದ ಸಚಿನ್ ಪೂಜಾರ್, ಪುನೀತ್ ಇಂಗಳಳ್ಳಿ, ಅನಿಲ್ ಮಾವಿನಕಾಯಿ, ಕುಶಾಲ್ ರೇವಡಿಗಾರ, ಸಾದಿಕ್ ಚಡ್ಡಿ, ಅಜರ ಶೇಕ, ಜಾಪರ್ ಕಿತ್ತೂರ್, ಕಲಂದರ ಹಂಚಿನಾಳ, ನಾಗರಾಜ ಹಜೇರ, ಗುರು ಕಂಬಾರ, ಮಂಜು ಹೊಂಡದ, ನವೀನ ಬೆನ್ನೂರ್ ಇನ್ನಿತರರಿದ್ದರು.
ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
































