
ಬೇಕಾಗುವ ಸಾಮಗ್ರಿಗಳು
*ಬೋನ್‍ಲೆಸ್ ಚಿಕನ್ -250
*ಬೆಳ್ಳುಳ್ಳಿ, ಶುಂಠಿ ಪೇಸ್ಟ್ -1 ಚಮಚ
1/2 ಚಮಚ
- ಉಪ್ಪು ? ರುಚಿಗೆ ತಕ್ಕಷ್ಟು
*ಎಣ್ಣೆ 1 ಲಿಂಟರಾ
*ಈರುಳ್ಳಿ ಹೂವು -1
*ಈರುಳ್ಳಿ- 2
*ದಪ್ಪ ಮೆಣಸಿನಕಾಯಿ 1
*ಜೀರಿಗೆ ಪೌಡರ್ 1 ಚಮಚ –
*ಕಾಳು ಮೆಣಸಿನ ಪುಡಿ 2 ಚಮಚ
*ಟೊಮೆಟೊ ಕೆಚಪ್ 2 ಚಮಚ
*ಟೊಮೆಟೊ -2
*ಸೋಯಾ ಸಾಸ್ – 1/2 ಚಮಚ
ಮಾಡುವ ವಿಧಾನ :
ಒಂದು ಪಾತ್ರೆಗೆ ಚಿಕನ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿಣ, ಉಪ್ಪು ಹಾಕಿ ಕಲಸಿ ಶ್ಯಾಲೋ ಪ್ರೈ ಮಾಡಿ. ಬಾಣಲಿಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಉದ್ದಕ್ಕೆ ಹೆಚ್ಚಿದ ಈರುಳ್ಳಿ, ದಪ್ಪ ಮೆಣಸಿನಕಾಯಿ, ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಟೊಮೆಟೊ, ಸೋಯಾಸಾಸ್, ಟೊಮೆಟೊ ಕೆಚಪ್ ಹಾಕಿ ಹುರಿದು ಉಪ್ಪು, ಕರಿದ ಚಿಕನ್ ಈರುಳ್ಳಿ ಹೂ ಹಾಖಿ ಕಲಸಿದರೆ ಫ್ರಾನ್ಸಿ ಚಿಕನ್ ಸವಿಯಲು ಸಿದ್ಧ.































