Home ಪಾಕವಿಧಾನ ಮಟನ್ ರೋಗನ್ ಜೋಶ್

ಮಟನ್ ರೋಗನ್ ಜೋಶ್

ಬೇಕಾಗುವ ಸಾಮಗ್ರಿಗಳು
*ಮಟನ್ – 1/4 ಕೆ.ಜಿ
*ಕಾಶ್ಮೀರಿ ಚಿಲ್ಲಿ ಪೌಡರ್
1 ಚಮಚ

  • 28 1/
    ಚಮಚ
    *ಜಾಪತ್ರೆ – 1
    *ಮೊಸರು 1/4 ?
    *ಈರುಳ್ಳಿ ಪೇಸ್ಟ್ 1 ಚಮಚ
    *ಟೊಮೆಟೊ ಪ್ಯೂರಿ 2 ಚಮಚ
    *ಧನಿಯಾ ಪುಡಿ 2 ಚಮಚ –
    *ಚಕ್ಕೆ -2
    *ಲವಂಗ -2
    *ಉ -2
    *ಸೋಂಪು ಪೌಡರ್ 1/2 ಚಮಚ
    *03 -1 ಚಮಚ
    *ತುಪ್ಪ -4 ಚಮಚ
    *ಇಂಗು – 1/4 ಚಮಚ
    *ಎಣ್ಣೆ 100 2.
    ಮಾಡುವ ವಿಧಾನ: ಕುಕ್ಕರ್‍ಗೆ ತುಪ್ಪ, ಎಣ್ಣೆ ಹಾಕಿ. ಕಾದ ಮೇಲೆ
    ಜಾಪತ್ರೆ, ಚಕ್ಕೆ, ಲವಂಗ, ಏಲಕ್ಕಿ ಹಾಕಿ ಘಮ ಬರುವವರೆಗೆ ಹುರಿಯಿರಿ. ನಂತರ ಈರುಳ್ಳಿ ಪೇಸ್ಟ್ ಹಾಕಿ ಹಸಿವಾಸನೆ ಹೋಗುವವರೆಗೂ ಪ್ರೈ ಮಾಡಿ. ಇದಕ್ಕೆ ಇಂಗು, ಮಟನ್ ಪೀಸ್‍ಗಳನ್ನು ಹಾಕಿ ಕಂದು ಬಣ್ಣಕ್ಕೆ ತಿರುಗುವವರೆಗೂ ಕೈ ಯಾಡಿಸಿ. ಆಮೇಲೆ ಅರಿಶಿಣ, ಕಾಶ್ಮೀರಿ ಚಿಲ್ಲಿ ಪೌಡರ್, ಧನಿಯಾ ಪೌಡರ್, ಒಣಶುಂಠಿಯನ್ನು ಹಾಕಿ ಹುರಿದು, ಇದಕ್ಕೆ ಟೊಮೆಟೊ ಪೇಸ್ಟ್, ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರು ಹಾಕಿ, 4 ವಿಷಲ್ ಕೂಗಿಸಿದರೆ ಮಟನ್ ರೋಗನ್ ಜೋಶ್ ಸವಿಯಲು ರೆಡಿ.