Home ಜಿಲ್ಲೆ ಮಂಗಳೂರು ’ಆಟಿಡೊಂಜಿದಿನ’ ಕಾರ್ಯಕ್ರಮ

’ಆಟಿಡೊಂಜಿದಿನ’ ಕಾರ್ಯಕ್ರಮ

ದಿನಾಂಕ ೨. ೦೮.೨೦೨೬ನೇ ಆದಿತ್ಯವಾರ ಪೂರ್ವಾಹ್ನ ಗಂಟೆ ಹತ್ತಕ್ಕೆ ’ಆಟಿಡೊಂಜಿದಿನ’ ಕಾರ್ಯಕ್ರಮವನ್ನು ಭಾರತ್ ಆಡಿಟೋರಿಯಂ ಚಂದಳಿಕೆಯಲ್ಲಿ ಯಕ್ಷ ಭಾರತ ಸೇವಾ ಪ್ರತಿಷ್ಠಾನದ ಪುಟಾಣಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ವಿವಿಧ ರೀತಿಯ ಆಟೊ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಪ್ರತಿಯೊಬ್ಬರ ಪೋಷಕರ ಮನೆಯಿಂದ ತಯಾರಿಸಿದ ಅನೇಕ ಬಗೆಯ ತಿಂಡಿ ತಿನಿಸುಗಳ ಮಹಿಳವು ನಡೆಯಿತು.