ಗ್ರಾಮೀಣ ಜನರಿಗೆ ಆರೋಗ್ಯ ಶಿಬಿರ ಸಹಕಾರಿ:ಶಾಂತವೀರ ಶ್ರೀಗಳು

0
ಸೈದಾಪುರ:ಮಾ.21:ಆರ್ಥಿಕ ಹೊರೆಯಿಲ್ಲದೆ ಗುಣಮಟ್ಟದ ಚಿಕಿತ್ಸೆ, ತಜ್ಞ ವೈದ್ಯರ ಸಮಾಲೋಚನೆ ಮತ್ತು ಕಾಯಿಲೆಗಳ ಮುನ್ನೆಚ್ಚರಿಕೆ ಮಾಹಿತಿಯನ್ನು ತಲುಪಿಸಿ ಗ್ರಾಮೀಣ ಜನರ ಆರೋಗ್ಯ ರಕ್ಷಣೆಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ ಎಂದು ಗುರುಮಠಕಲ್ ಖಾಸಾಮಠದ ಶಾಂತವೀರ...

ಗುರುಮಠಕಲ್ ಪಟ್ಟಣದಲ್ಲಿ ಸಡಗರದ ಈದ್- ಉಲ್-ಫಿತರ್, ಸಾಮೂಹಿಕ ನಮಾಜ್

0
ಗುರುಮಿಠಕಲ್:ಮಾ.21:ಪಟ್ಟಣದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ಈದ್-ಉಲ್-ಫಿತರ್ ಆಚರಿಸಿದರು. ಪಟ್ಟಣದ ಪ್ರಮುಖ ಈದ್ಗಾ ಮೈದಾನ ಹಾಗೂ ಮಸೀದಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಸಮುದಾಯದ ಬಾಂಧವರು ಸಾಮೂಹಿಕ ನಮಾಜ್...

ಕ್ರೀಡೆ ದೈಹಿಕ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ

0
ಸೈದಾಪುರ:ಮಾ.21:ಕ್ರೀಡೆಯು ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಸಹಾಯಕವಾಗುತ್ತದೆ. ಈ ಟೂರ್ನಮೆಂಟ್ ಗ್ರಾಮೀಣ ಪ್ರದೇಶದ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದ್ದು, ಕ್ರೀಡಾಸ್ಫೂರ್ತಿಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸಿದ್ದಾರೂಢ ಮಠದ ಸೋಮೇಶ್ಚರಾನಂದ...

ಚಲನಚಿತ್ರಗಳಲ್ಲಿ ಮಿತಿ ಮೀರುತ್ತಿರುವ ಅಶ್ಲೀಲತೆ-ಹಿಂಸೆ: ಸೆನ್ಸಾರ್ ಮಂಡಳಿಯ ಬೇಜವಾಬ್ದಾರಿತನಕ್ಕೆ ಎಐಡಿಎಸ್‍ಓ ಖಂಡನೆ

0
ಯಾದಗಿರಿ,ಮಾ.20-ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಂಸ್ಕøತಿಕ ಅವನತಿ ಎದ್ದು ಕಾಣುತ್ತಿದ್ದು, ಅದರಲ್ಲೂ ವಿಶೇಷವಾಗಿ 'ಕೆ.ಡಿ.' (ಕೆಡಿ: ದಿ ಡೆವಿಲ್ ) ಚಿತ್ರದ ಅಶ್ಲೀಲ ಸಾಹಿತ್ಯದ ಹಾಗೂ 'ಟಾಕ್ಸಿಕ್' ಚಿತ್ರದ ಟೀಸರ್‍ನಲ್ಲಿ ಪ್ರದರ್ಶಿತವಾಗಿರುವ ಅಶ್ಲೀಲತೆ...

ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಸಹಾಯಕ

0
ಸೈದಾಪುರ:ಮಾ.20:ಸ್ಯಾನಿಟರಿ ನ್ಯಾಪಕಿನ್ ಬಳಕೆ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಸಹಾಯಕವಾಗುತ್ತದೆ ಎಂದು ಡಾ.ಅಶೋಕರಡ್ಡಿ ಅಭಿಪ್ರಾಯಪಟ್ಟರು.ಪಟ್ಟಣದ ಸರಕಾರಿ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡ ಶುಚಿ ಉಚಿತ ಸ್ಯಾನಿಟರಿ ನ್ಯಾಪ್‍ಕಿನ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಹದಿಹರೆಯದ...

ಮೊಬೈಲ್ ದೂರವಿಟ್ಟು ಪುಸ್ತಕ ಓದಿ:ಪಂಚಮ ಸಿದ್ಧಲಿಂಗ ಶ್ರೀ

0
ಸೈದಾಪುರ:ಮಾ.20:ವಿಜ್ಞಾನ ಆವಿμÁ್ಕರದಿಂದ ತಾಂತ್ರಿಕವಾಗಿ ಸಾಕಷ್ಟು ಪ್ರಗತಿ ಸಾಧ್ಯವಾಗಿದೆಯಾದರೂ ಅದನ್ನು ಮಿತವಾಗಿ ಬಳಸುವ ಅಗತ್ಯವಿದೆ ಇದಕ್ಕಾಗಿ ವಿದ್ಯಾರ್ಥಿಗಳು ಮನೆಯಲ್ಲಿ ಮೊಬೈಲ್ ನೋಡಿ ಸಮಯ ವ್ಯರ್ಥ ಮಾಡದೆ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ನೇರಡಗಂ...

ಸುಳಿಗಾಳಿಯ ತಾಂಡವಕ್ಕೆ ನೆಲಕಚ್ಚಿದ ಭತ್ತ

0
ಯಾದಗಿರಿ:ಮಾ.18: ಜಿಲ್ಲೆಯ ಬೀರ್ನಾಳ ಗ್ರಾಮದಲ್ಲಿ ನಿನ್ನೆ ಆಕಸ್ಮಿಕವಾಗಿ ಬೀಸಿದ ಭೀಕರ ಸುಳಿಗಾಳಿ ಪ್ರಕೃತಿಯ ಪ್ರಚಂಡ ತಾಂಡವವನ್ನೇ ಸೃಷ್ಟಿಸಿದ್ದು, ರೈತರ ಶ್ರಮದ ಫಲವಾಗಿ ಬೆಳೆದಿದ್ದ ಭತ್ತದ ಬೆಳೆ ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿದೆ. ಗ್ರಾಮದ ರೈತ...

ಸಾಲ ಸೌಲಭ್ಯಕ್ಕೆ ಸಲ್ಲಿಸಿದ ಫಲಾನುಭವಿಗಳ ಅರ್ಜಿಗಳನ್ನು ತಕ್ಷಣಕ್ಕೆ ವಿಲೇವಾರಿ ಮಾಡಿ: ಜಿಪಂ ಸಿಇಒ ರಿಷಿ ಆನಂದ ಕಟ್ಟುನಿಟ್ಟಿನ ಸೂಚನೆ

0
ಸಂಜೆವಾಣಿ ವಾರ್ತೆ,ವಿಜಯಪುರ ಮಾ. ೧೮: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸೇರಿದಂತೆ ಸರಕಾರದ ವಿವಿಧ ಯೋಜನೆಯಡಿ ಅನೇಕ ಫಲಾನುಭವಿಗಳು ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ಆದರೆ ಈವರೆಗೂ ಅರ್ಜಿಗಳನ್ನು ಬ್ಯಾಂಕ್ ಗಳು ಬಾಕಿ...

ಕಾಗದದಲ್ಲಿ ಭರ್ಜರಿ ಯೋಜನೆ – ನೆಲದಲ್ಲಿ ಕಳಪೆ ಕಾಮಗಾರಿ

0
ಸುಧೀರ್ ಕೋಟೆ ಎಸ್.ಕೆ.ಯಾದಗಿರಿ:ಮಾ.೧೮: ಶಹಾಪುರ ತಾಲೂಕಿನ ದೊರನಹಳ್ಳಿ ಪಟ್ಟಣದಲ್ಲಿನ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿ ಇದೀಗ ಗಂಭೀರ ಪ್ರಶ್ನೆಗಳನ್ನು ಹುಟ್ಟಿಸಿದೆ. ಕಾಗದದಲ್ಲಿ ಭರ್ಜರಿ ಯೋಜನೆಯಾಗಿ ಘೋಷಿಸಲ್ಪಟ್ಟ ಈ ಆಸ್ಪತ್ರೆ...

ಬೇಸಿಗೆಯಲ್ಲಿ ಜನತೆಗೆ ನೆರವಾಗಲು ಮುಂದಾದ ಬಸವಶ್ರೀ ಬ್ಯಾಂಕ್: ಉಚಿತ ಕುಡಿಯುವ ನೀರಿನ ಕೇಂದ್ರ ಆರಂಭ

0
ಯಾದಗಿರಿ:ಮಾ.೧೮: ಉರಿ ಬಿಸಿಲಿನ ನಡುವೆ ಸಾರ್ವಜನಿಕರ ದಾಹ ನೀಗಿಸುವ ನಿಟ್ಟಿನಲ್ಲಿ ಶ್ರೀ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘ ನಿಯಮಿತ, ಮಾನವಿ ಯಾದಗಿರಿ ಶಾಖೆ ಮಹತ್ವದ ಹೆಜ್ಜೆ ಇಟ್ಟಿದ್ದು, ಪಟ್ಟಣದಲ್ಲಿ ಉಚಿತ ಶುದ್ಧ...
100,058FansLike
3,695FollowersFollow
3,864SubscribersSubscribe