ಸಮಾಜ ಪರಿವರ್ತನೆಗೆ ಸಂಘಟಿತ ಚಳುವಳಿ ಅವಶ್ಯಕ: ಗಣೇಶ್ ದುಪ್ಪಲ್ಲಿ
ಯಾದಗಿರಿ: ಮಾ.೨೨:ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟಗಳು ಇನ್ನಷ್ಟು ಬಲಪಡಬೇಕಾದ ಅಗತ್ಯವಿದ್ದು, ಸಂಘಟಿತ ಚಳುವಳಿಯ ಮೂಲಕವೇ ಸಮಾಜದಲ್ಲಿ ಶಾಶ್ವತ ಪರಿವರ್ತನೆ ಸಾಧ್ಯವೆಂದು ಮಾದಿಗ ದಂಡೋರ ಹೋರಾಟ ಸಮಿತಿ (ಎಂಆರ್‌ಪಿಎಸ್) ರಾಜ್ಯ ಉಪಾಧ್ಯಕ್ಷ ಗಣೇಶ್...
ಕಡೇಚೂರು ಭೂ ಸ್ವಾಧೀನ ಹಿಂತೆಗೆತಕ್ಕೆ ಹರ್ಷ: ಶ್ರೀದೇವಿ ಶೆಟ್ಟಿಹಳ್ಳಿ ಸ್ವಾಗತ
ಯಾದಗಿರಿ:ಮಾ.೨೨: ಜಿಲ್ಲೆಯ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ಎರಡನೇ ಹಂತದ ಭೂ ಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಹಿಂತೆಗೆದುಕೊAಡಿರುವ ಕ್ರಮಕ್ಕೆ ಸ್ಥಳೀಯರಲ್ಲಿ ಸಂತಸ ವ್ಯಕ್ತವಾಗಿದ್ದು, ಈ ನಿರ್ಧಾರ ರೈತರ ಹಿತಾಸಕ್ತಿಗೆ ದೊಡ್ಡ ಬಲ ನೀಡಿದಂತಾಗಿದೆ...
ಸುರಂಗ ಮಾರ್ಗದ ಸಮಸ್ಯೆಗೆ ರೈತರ ಆಕ್ರೋಶ: ತ್ವರಿತ ಪರಿಹಾರಕ್ಕೆ ಅಧಿಕಾರಿಗಳ ಭರವಸೆ
ಯಾದಗಿರಿ:ಮಾ.೨೨: ಹುರಸಗುಂಡಗಿ-ದೋರನಹಳ್ಳಿ ಸಂಪರ್ಕ ರಸ್ತೆಯಲ್ಲಿ ಹಾದು ಹೋಗಿರುವ ಸೂರತ್-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಸುರಂಗ ಮಾರ್ಗ ರೈತರಿಗೆ ಸಂಕಷ್ಟದ ಕಿಡಿಯಾಗಿದ್ದು, ಎತ್ತರದ ಕೊರತೆ ಹಾಗೂ ಮೂಲಭೂತ ಸೌಲಭ್ಯಗಳ ಅಭಾವದಿಂದ ಕೃಷಿ ಉತ್ಪನ್ನಗಳ ಸಾಗಣೆ ತೀವ್ರವಾಗಿ...
ಪ್ರೀತಿ ಮತ್ತು ಸೇವೆಯಲ್ಲಿ ನಿಸ್ವಾರ್ಥ ಇರಲಿ
ಸಂಜೆವಾಣಿ ವಾರ್ತೆಕೆಂಭಾವಿ:ಮಾ.೨೨:ಪ್ರೀತಿ ಮತ್ತು ಸೇವೆಯಲ್ಲಿ ನಿಸ್ವಾರ್ಥ ಇರಬೇಕು. ನಿಸ್ವಾರ್ಥದಿಂದ ಮಾತ್ರ ಸಕಲ ಸಿದ್ಧಿಗಳು ಪ್ರಾಪ್ತಿಯಾಗುತ್ತವೆ ಎಂದು ಆರ್ಟ್ ಆಫ್ ಲೀವಿಂಗ್‌ನ ಗುರುಜಿ ಸತ್ಯಂ ಹೇಳಿದರು.ಪಟ್ಟಣದ ಶ್ರೀ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಆರ್ಟ್...
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪ್ರಶಸ್ತಿ ಪ್ರದಾನ
ಬೆಂಗಳೂರು,ಮಾ.21: ನಗರದಲ್ಲಿ ಗಣ್ಯರ ಸಾನ್ನಿಧ್ಯದಲ್ಲಿ ಅದ್ದೂರಿಯಾಗಿ ಆಯೋಜಿಸಲಾದ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭವು ವೈಭವ, ಗಂಭೀರತೆ ಹಾಗೂ ಸಾರ್ಥಕತೆಯ ಸಮನ್ವಯವಾಗಿ ಮೂಡಿ ಬಂದಿತುಟಿವಿ 4 ಕನ್ನಡ...
2.5 ಲಕ್ಷಕ್ಕೆ ಸುಫಾರಿ: ತಂದೆಯನ್ನೇ ಕೊಲೆಗೈಯಿಸಿದ ಪುತ್ರ : 5 ಮಂದಿ ಬಂಧನ
ಯಾದಗಿರಿ: ಮಾ.21:ಜಿಲ್ಲೆಯ ವಡಿಗೇರಾ ತಾಲೂಕಿನ ಗೋನಾಲ ಗ್ರಾಮದಲ್ಲಿ ಮಾನವೀಯ ಮೌಲ್ಯಗಳನ್ನು ನಡುಗಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಪುತ್ರನೇ ತನ್ನ ತಂದೆಯನ್ನು ಸುಫಾರಿ ನೀಡಿ ಕೊಲೆಗೈಯಿಸಿದ ದಾರುಣ ಘಟನೆ ಇದೀಗ ಪೆÇಲೀಸರ ತನಿಖೆಯಿಂದ ಬಹಿರಂಗವಾಗಿದೆ.ಮೃತ...
ಒಳಮೀಸಲಾತಿ ವಿರೋಧದ ಕಿಡಿ: ಮಾ. 25ರಂದು ಬೆಂಗಳೂರಿನಲ್ಲಿ ಮಹಾ ಹೋರಾಟ
ಯಾದಗಿರಿ:ಮಾ.21: ಒಳಮೀಸಲಾತಿ ಪ್ರಶ್ನೆ ರಾಜ್ಯ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಮತ್ತೊಮ್ಮೆ ಚರ್ಚೆಯ ಕೇಂದ್ರಬಿಂದುವಾಗಿದ್ದು, ಇದರ ವಿರುದ್ಧ ಸಂಘಟನೆಗಳ ಆಕ್ರೋಶ ತೀವ್ರಗೊಳ್ಳುತ್ತಿದೆ. ನಾಗಮೋಹನ್ ದಾಸ್ ಸಮಿತಿ ಸಲ್ಲಿಸಿದ ವರದಿ ವೈಜ್ಞಾನಿಕತೆ ಹಾಗೂ ಸಮಗ್ರ...
ವಾಣಿಜ್ಯ ಗ್ಯಾಸ್ ಅಭಾವ: ಸೌದೆ ಒಲೆ ಮೊರೆ ಹೋದ ಹೋಟೆಲ್‍ಗಳು – ಯಾದಗಿರಿ ನಗರದಲ್ಲಿ ಸಂಕಷ್ಟ ಗಂಭೀರ
ಯಾದಗಿರಿ:ಮಾ.21: ನಗರದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‍ಗಳ ಅಭಾವ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಇದರ ನೇರ ಪರಿಣಾಮವಾಗಿ ಹೋಟೆಲ್, ಪಿಜಿ (Pಉ) ಮತ್ತು ಮೆಸ್‍ಗಳು ಗಂಭೀರ ಸಂಕಷ್ಟಕ್ಕೆ ಸಿಲುಕಿವೆ. ವಿಶೇಷವಾಗಿ ಶಿರಡಿ ಸಾಯಿ ಹೋಟೆಲ್...
ಅರಣ್ಯ ಪ್ರದೇಶದಲ್ಲಿ ಅಕ್ರಮ ಮರಳು ಸಾಗಾಣಿಕೆ: ಬಾಚ್ಚವಾರ ಗ್ರಾಮದಲ್ಲಿ ತಡೆಗಟ್ಟಲು ಮುಂದಾದ ರೈತನಿಗೆ ಜೀವ ಬೆದರಿಕೆ ಆರೋಪ
ಯಾದಗಿರಿ:ಮಾ.21: ಜಿಲ್ಲೆಯ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಿಶೇಷವಾಗಿ ಬಾಚ್ಚವಾರ ಗ್ರಾಮದಲ್ಲಿ ಈ ಚಟುವಟಿಕೆಗಳು ತೀವ್ರವಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.ಮನವಿಯಲ್ಲಿ ಉಲ್ಲೇಖಿಸಿದಂತೆ, ಗ್ರಾಮಾಂತರ ಪ್ರದೇಶಗಳ...
ಕೌಳೂರು ಗ್ರಾಮದಲ್ಲಿ ಯುಗಾದಿ ಪ್ರಯುಕ್ತ ಹೋಳಿ ಹಬ್ಬದ ವೈಭವಶಾಲಿ ಸಂಭ್ರಮಾಚರಣೆ
ಯಾದಗಿರಿ:ಮಾ.21: ತಾಲೂಕಿನ ಕೌಳೂರು ಗ್ರಾಮದಲ್ಲಿ ಹಿಂದುಗಳ ಪರಂಪರೆಯ ಹೊಸ ವರ್ಷವಾದ ಯುಗಾದಿ ಹಬ್ಬದ ಅಂಗವಾಗಿ ಹೋಳಿ ಹಬ್ಬವನ್ನು ಅದ್ದೂರಿ, ವೈಭವಶಾಲಿ ಮತ್ತು ಉತ್ಸಾಹಭರಿತವಾಗಿ ಆಚರಿಸಲಾಯಿತು.ಗ್ರಾಮದ ಯುವಕರು, ವೃದ್ಧರು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ...





































