ಉಸ್ತಾದ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ
ಕಲಬುರಗಿ, ಜು.೨- ರೋಗಿಗಳ ಮನಸನ್ನು ಗೆಲ್ಲಲು ಪ್ರೀತಿ, ವಿಶ್ವಾಸ, ನಂಬಿಕೆ ಹಾಗೂ ಉತ್ತಮ ಆರೈಕೆ ಎಂಬ ಸೇವಾ ಅಸ್ತçವನ್ನು ಬಳಸುವುದನ್ನು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಕರಗತ ಮಾಡಿಕೊಳ್ಳಬೇಕು ಎಂದು ಉಸ್ತಾದ್ ಆಸ್ಪತ್ರೆಯ...
ರೋಗಿಗಳು ವೈದ್ಯರಿಗೆ ದೇವರು : ಡಾ.ಕಾಮರೆಡ್ಡಿ
ಕಲಬುರಗಿ :ರೋಗಿಗಳು ನಮಗೆ ದೇವರ ರೂಪದಲ್ಲಿ ನೊಡುತ್ತಾರೆ ನಾವು ಕೂಡ ರೋಗಿಗೆ ಚಿಕಿತ್ಸೆ ನೀಡುವಾಗ ದೇವರ ರೂಪದಲ್ಲಿ ನೋಡಬೇಕು ಎಂದು ಕಾಮರಡ್ಡಿ ಆಸ್ಪತ್ರೆಯ ಮುಖ್ಯಸ್ಥ ಕಲಬುರಗಿ ಜಿಲ್ಲೆಯ ಖ್ಯಾತ ವೈದ್ಯರಾದ ಡಾ.ಎಸ್.ಬಿ. ಕಾಮರೆಡ್ಡಿ...
ಸಾಲದ ಸಂಕಷ್ಟಕ್ಕೆ ಬಲಿಯಾದ ಯುವ ರೈತ
ಆಳಂದ,ಜು.1-ಸಾಲದ ಹೊರೆ ಹಾಗೂ ಸಾಲದಾತರ ಒತ್ತಡ ತಾಳಲಾರದೆ 19 ವರ್ಷದ ಯುವ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಆಳಂದ ತಾಲೂಕಿನ ಬೆಣ್ಣೆಶಿರೂರು ಗ್ರಾಮದಲ್ಲಿ ನಡೆದಿದೆ.ಆತ್ಮಹತ್ಯೆಗೆ ಶರಣಾದ ಯುವ ರೈತನನ್ನು...
ಸಿಸಿಬಿ ಪೊಲೀಸರ ಕಾರ್ಯಾಚರಣೆ: ಮೂವರ ಬಂಧನ2.60 ಲಕ್ಷ ರೂ.ಮೌಲ್ಯದ 2.ಕೆ.ಜಿ.600 ಗ್ರಾಂ.ಗಾಂಜಾ ವಶ
ಕಲಬುರಗಿ,ಜು.1-ಸಿಸಿಬಿ ಪೆÇಲೀಸರ ಕಾರ್ಯಾಚರಣೆ ನಡೆಸಿ ನಗರದ ಸಬ್ ಅರ್ಬನ್ ಪೆÇಲೀಸ್ ಠಾಣಾ ವ್ಯಾಪ್ತಿಯ ಕಾಕಡೆ ಚೌಕ್ ಹತ್ತಿರ ನಿಷೇದಿತ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ 2,60,000/- ರೂಪಾಯಿ ಮೌಲ್ಯದ 2...
ಮಾದಕ ವಸ್ತುಗಳ ಹಾವಳಿ ತಡೆಗೆ ಯುವಕರು ಪೊಲೀಸರ ಶಕ್ತಿವರ್ಧಕರಾಗಬೇಕು:ಪೊಲೀಸ್ ಆಯುಕ್ತ ಶರಣಪ್ಪ
ಕಲಬುರಗಿ:ಜು.1: ಮಾದಕ ವಸ್ತುಗಳ ಅಕ್ರಮ ಸಾಗಾಟ ಹಾಗೂ ಮಾರಾಟದಂತಹ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ತಮ್ಮ ತಮ್ಮ ಪ್ರದೇಶಗಳಲ್ಲಿ ನಿಗಾ ವಹಿಸಿ, ಅಂತಹ ಪ್ರಕರಣಗಳ ಮಾಹಿತಿ ಪೆÇಲೀಸರಿಗೆ ನೀಡಿ ಉತ್ತಮ ಹಾಗೂ ಜವಾಬ್ದಾರಿಯುತ ನಾಗರಿಕರಾಗಿ...
ದಾದಾಭಾಯಿ ನವರೋಜಿಯವರ ಕೊಡುಗೆ ಅಪಾರ
ಕಲಬುರಗಿ :ಜು.1: ದಾದಾಬಾಯಿ ನವರೋಜಿಯವರು 'ಸಂಪತ್ತಿನ ಸೋರಿಕೆ ಸಿದ್ಧಾಂತ' ಪ್ರತಿಪಾದನೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ಮತ್ತು ಬ್ರಿಟಿಷ್ ಸಂಸತ್ತಿಗೆ ಆಯ್ಕೆಯಾದ ಮೊದಲ ಭಾರತೀಯರಾಗಿದ್ದಾರೆ. ಇವರನ್ನು 'ಭಾರತದ ಗ್ರ್ಯಾಂಡ್ ಓಲ್ಡ್ ಮ್ಯಾನ್' ಎಂದು...
ಮೊಹರೀರ್‍ಗೆ ಗೌರವ ಡಾಕ್ಟರೇಟ್ ಪ್ರದಾನ
ಕಲಬುರಗಿ: ಜು.1:ಬೆಂಗಳೂರಿನ ಹೊಸೂರಿನಲ್ಲಿರುವ ಟಿಜಿಐ ಗ್ರ್ಯಾಂಡ್ ಫಾರ್ಚುನಾ ಸಭಾಂಗಣದಲ್ಲಿ ಶನಿವಾರ ನಡೆದ ಏಷಿಯಾ ಇಂಟರ್‍ನ್ಯಾಷನಲ್ ಕಲ್ಚರ್ ಅಕಾಡೆಮಿ ಘಟಿಕೋತ್ಸವದಲ್ಲಿ ಕಲಬುರಗಿಯ ರವೀಂದ್ರನಾಥ ವಿ. ಮೊಹರೀರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ...
ಜು.12 ರಂದು ಪ್ರತಿಭಾ ಪುರಸ್ಕಾರ
ಕಾಳಗಿ : ಜು.1:2026 ನೆ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ 90 ಶೇಕಡಾ ಹೆಚ್ಚು ಅಂಕ ಗಳಿಸಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜುಲೈ 12 ರಂದು ಕಲಬುರಗಿ ರಂಗಮಂದಿರದಲ್ಲಿ...













































