ಕಲಬುರಗಿ: ನಗರದ ಡಬರಾಬಾದ್ ಕ್ರಾಸ್‍ನಲ್ಲಿರುವ ಎನ್.ಕೆ ಆಸ್ಪತ್ರೆಯಲ್ಲಿಂದು ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.ಆಸ್ಪತ್ರೆ ಮುಖ್ಯಸ್ಥ ಡಾ.ಆರೀಫ್ ರಜಾ ಅಹ್ಮದ್ ಎಂಬಿಬಿಎಸ್, ಎಂಎಸ್, ಎಂಸಿಎಚ್ ( ಗ್ಯಾಸ್ಟ್ರೋ ಸರ್ಜನ್ ),ಮುಬೀನ್ ಅಹ್ಮದ್ ಉಪಸ್ಥಿತರಿದ್ದರು.ನೂರಾರು ರೋಗಿಗಳು ಚಿಕಿತ್ಸೆಯ ಲಾಭ ಪಡೆದರು.