ವಿಜ್ಞಾನದಲ್ಲಿ ಮಹಿಳೆಯರು ದಿನಾಚರಣೆ ವಿಕಸಿತ ಭಾರತಕ್ಕೆ ವೇಗೋತ್ಕರ್ಷಕ ಪ್ರೇರಣಾದಾಯಕ : ಡಾ. ರಜಿನೀಶ್ ಎಸ್. ವಾಲಿ

0
ಬೀದರ:ಮಾ.3:ಬಿ.ವಿ. ಭೂಮರೆಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಷ್ಟೀಯ ವಿಜ್ಞಾನ ದಿನಾಚರಣೆಯನ್ನು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗು ಬಿ. ವಿ. ಬಿ. ಶಾಲಾ ಕಾಲೇಜು ಆವರಣದ...

ಹಿಂದೂಗಳ ಮೇಲೆ ದಾಳಿ: ಕಠಿಣ ಕ್ರಮಕ್ಕೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಒತ್ತಾಯ

0
ಬೀದರ್: ಮಾ.3:ರಾಜ್ಯದ ವಿವಿಧ ಭಾಗಗಳಲ್ಲಿ ಹಿಂದೂ ಸಮುದಾಯದ ಮನೆಗಳು, ಶಾಂತಿಯುತ ಮೆರವಣಿಗೆಗಳು ಹಾಗೂ ವ್ಯಕ್ತಿಗಳ ಮೇಲೆ ನಿರಂತರ ದಾಳಿ ನಡೆಯುತ್ತಿರುವ ಘಟನೆಗಳ ಬಗ್ಗೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ತೀವ್ರ ಆತಂಕ ವ್ಯಕ್ತಪಡಿಸಿದೆ....

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರದಪ್ರಮುಖ ಆದ್ಯತೆ:ಸಚಿವ ಈಶ್ವರ ಬಿ.ಖಂಡ್ರೆ

0
ಬೀದರ್:ಮಾ.3: ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ....

ಭಾಗಿರಥಿ ಶಾಲೆಯಲ್ಲಿ ಸಂಭ್ರಮದ ಹೋಳಿ ಆಚರಣೆ

0
ಕಮಲನಗರ:ಮಾ.೩: ಪಟ್ಟಣದ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಸೋಮವಾರ ಬಣ್ಣದೋಕಳಿಯಲ್ಲಿ ಪರಸ್ಪರ ಎರಚಿ ಸಂಭ್ರಮಿಸಿದರು.ಪ್ರತಿವರ್ಷ ಮಾರ್ಚ ತಿಂಗಳ ಹುಣ್ಣಿಮೆ ದಿನದಂದು ಬರುವ ಈ ಹಬ್ಬವನ್ನು ಪೂಜಾ ಕೈಕಂರ್ಯಗಳು ನೆರವೇರಿಸಿ ಕಾಮದಹನ...

ಮಲ್ಲಿಕಾರ್ಜುನ ಮುತ್ಯಾ ಮೇಲಿನ ಪೋಕ್ಸೊ ಪ್ರಕರಣ ಹಿಂಪಡೆಯಲು ಒತ್ತಾಯ

0
ಬೀದರ:ಮಾ.೩:ಯಾದಗಿರಿ ಜಿಲ್ಲೆಯ ಮಹಲ್‌ರೋಜಾ ಮಠದ ಪೀಠಾಧಿಪತಿ ಮಲ್ಲಿಕಾರ್ಜುನ ಮುತ್ಯಾ ಅವರ ಮೇಲೆ ದಾಖಲಾಗಿರುವ ಪೋಕ್ಸೊ ಪ್ರಕರಣವನ್ನು ತಕ್ಷಣ ಹಿಂಪಡೆಯುವAತೆ ಬೀದರ ಜಿಲ್ಲಾ ಟೋಕರಿಕೋಳಿ ಸಮಾಜ ಸಂಘ ಒತ್ತಾಯಿಸಿದೆ.ಸಂಘದ ಪ್ರಧಾನ ಕಾರ್ಯದರ್ಶಿ ಮಾರುತಿ ಮಾಸ್ಟರ್...

ಮಲ್ಲಿಕಾರ್ಜುನ ಮುತ್ಯಾ ಮೇಲಿನ ಪೋಕ್ಸೊ ಪ್ರಕರಣ ಹಿಂಪಡೆಯಲು ಒತ್ತಾಯ

0
ಬೀದರ:ಮಾ.೩:ಯಾದಗಿರಿ ಜಿಲ್ಲೆಯ ಮಹಲ್‌ರೋಜಾ ಮಠದ ಪೀಠಾಧಿಪತಿ ಮಲ್ಲಿಕಾರ್ಜುನ ಮುತ್ಯಾ ಅವರ ಮೇಲೆ ದಾಖಲಾಗಿರುವ ಪೋಕ್ಸೊ ಪ್ರಕರಣವನ್ನು ತಕ್ಷಣ ಹಿಂಪಡೆಯುವAತೆ ಬೀದರ ಜಿಲ್ಲಾ ಟೋಕರಿಕೋಳಿ ಸಮಾಜ ಸಂಘ ಒತ್ತಾಯಿಸಿದೆ.ಸಂಘದ ಪ್ರಧಾನ ಕಾರ್ಯದರ್ಶಿ ಮಾರುತಿ ಮಾಸ್ಟರ್...

ಪುಣ್ಯಶೆಟ್ಟಿ ಬಸವನಿಷ್ಠೆ ಗಟ್ಟಿತನದಿಂದ ಕೂಡಿದೆ: ಬಸವಲಿಂಗ ಪಟ್ಟದ್ದೇವರು

0
ಬೀದರ: ಮಾ.೩:ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿಯವರ ಬಸವನಿಷ್ಠೆ ಗಟ್ಟಿತನದಿಂದ ಕೂಡಿದೆ. ಅವರ ಹೃದಯ ಬಸಿದು ನೋಡಿದರೆ ವಚನಗಳೇ ಕಾಣುತ್ತವೆ ಎಂದು ಅನುಭವ ಮಂಟಪ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ನುಡಿದರು.ಕರ್ನಾಟಕ ಸಾಹಿತ್ಯ...

ಬ್ರಿಮ್ಸ್ ಡಾಕ್ಟರ್ಸ್ ಕ್ವಾರ್ಟರ್ಸ್ನಲ್ಲಿ ಮಹಿಳೆಯರ ಸಂಭ್ರಮದ ಹೊಳಿ ಆಚರಣೆ

0
ಬೀದರ್, ಮಾ ೩: ಬೀದರ್‌ನ ಬ್ರಿಮ್ಸ್ ಡಾಕ್ಟರ್ಸ್ ಕ್ವಾರ್ಟರ್ಸ್ನಲ್ಲಿ ಸೋಮವಾರ ರಾತ್ರಿ ಅಲ್ಲಿಯ ಮಹಿಳೆಯರು ಸಂಭ್ರಮ ಹಾಗೂ ಭಕ್ತಿಭಾವದಿಂದ ಹೊಳಿ ಆಚರಿಸಿದರು.ವಿವಿಧ ಬಣ್ಣಗಳ ಸೀರೆಗಳಲ್ಲಿ ಸಿಂಗಾರಗೊAಡ ಮಹಿಳೆಯರು ಒಂದಾಗಿ ಸೇರಿ ಸಾಂಪ್ರದಾಯಿಕ ವಿಧಿ...

ಅಮರೇಶ್ವರ ದೇಗುಲದಲ್ಲಿ ರೇಣುಕಾಚಾರ್ಯರ ಜಯಂತಿ ಆಚರಣೆ

0
ಔರಾದ :ಮಾ.೩: ಜಗದ್ಗುರು ಆದಿ ರೇಣುಕಾಚಾರ್ಯರರ ಜಯಂತಿ ಯುಗಮಾನೋತ್ಸವವನ್ನು ವೀರಶೈವ ಮಹಾಸಭಾ ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಅಮರೇಶ್ವರ ದೇಗುಲದಲ್ಲಿ ಸಂಭ್ರಮದಿAದ ಆಚರಿಸಲಾಯಿತು.ವೀರಶೈವ ಮಹಾಸಭಾ ಅಧ್ಯಕ್ಷ ಬಸವರಾಜ ದೇಶಮುಖ ಅವರು...

ಜೆಜೆಎಂ ಕಾಮಗಾರಿ ಕಳಪೆ ಜಿರ್ಗಾ ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗಳಿಗೆ ದೂರು

0
ಔರಾದ್ : ಮಾ.೩: ತಾಲ್ಲೂಕಿನ ಜಿರ್ಗಾ(ಬಿ) ಗ್ರಾಮದಲ್ಲಿ ಜಲ ಜೀವನ ಮೀಷನ (ಜೆಜೆಎಂ) ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು ಅಧಿಕಾರಿಗಳು ಅನುದಾನ ತಡೆಹಿಡಿದು ತನಿಖೆ ಕೈಗೊಳ್ಳುವಂತೆ ಗ್ರಾಮಸ್ಥರು ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ...
107,856FansLike
3,695FollowersFollow
3,864SubscribersSubscribe