ಅಭಿಮಾನೊತ್ಸವಕ್ಕೆ ನಾಗಲಾಪುರ ಶ್ರೀಗಳಿಗೆ ಆಹ್ವಾನ

0
ಕೋಲಾರ,ಮೇ.೪- ಬಿಜೆಪಿ ಪಕ್ಷದ ಹಿರಿಯ ನಾಯಕರು ಹಾಗೂ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜಕೀಯ ಕ್ಷೇತ್ರದಲ್ಲಿ ಸುದೀರ್ಘವಾದ ೫೦ ವರ್ಷದ ಸೇವೆಯ ಗೌರವಾರ್ಥವಾಗಿ ಆಯೋಜಿಸಿರುವ ಅಭಿಮಾನೂತ್ಸವ ಕಾರ್ಯಕ್ರಮದಲ್ಲಿ ೫೦ ಮಠಗಳ ಶ್ರೀಗಳು...

ವಾಣಿಜ್ಯ ಸಿಲಿಂಡರ್ ದರ ಏರಿಕೆ: ಹೋಟೆಲ್ ಉದ್ಯಮಕ್ಕೆ ಹೊಡೆತ

0
ಕೋಲಾರ.ಮೇ,೪- ಕಳೆದ ಎರಡು ತಿಂಗಳಲ್ಲಿ ವಾಣಿಜ್ಯ ಎಲ್.ಪಿ.ಜಿ. ಸಿಲಿಂಡರ್ ದರ ಅವೈಜ್ಞಾನಿಕ ಕ್ರಮದಿಂದ ಜನತೆ ತೀವ್ರವಾಗಿ ಕಿಡಿ ಕಾರುತ್ತಿದ್ದಾರೆ. ವಾಣಿಜ್ಯ ಎಲ್.ಪಿ.ಜಿ.ಗೆ ಶೇ ೧೮ರಷ್ಟು ಜಿ.ಎಸ್.ಟಿ. ಹಾಗೂ ಗೃಹಬಳಕೆಗೆ ಸಿಲಿಂಡರ್‌ಗಳಿಗೆ ಶೇ ೫...

ಕುಖ್ಯಾತ ರೌಡಿ ಆಸಾಮಿ ಗಡಿಪಾರು

0
ಕೆಜಿಎಫ್.ಮೇ೪:ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯ ರೌಡಿ ಆಸಾಮಿಯಾದ ಸ್ಟ್ಯಾನ್ಲಿ@ಸ್ಟ್ಯಾಂಡ್ಲಿ ಬಿನ್ ಲೇಟ್ ಅರುಲ್ ದಾಸ್ @ ದೊರೈಸ್ವಾಮಿ, ೬೫ ವರ್ಷ, ವಾಸ ಲೂರ್ದ್‌ನಗರ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ಈತನು ಕಾನೂನು ಬಾಹಿರ...

ನೀರನ್ನು ಮಿತವಾಗಿ ಬಳಸಲು ಯೋಜನಾ ನಿರ್ದೇಶಕರ ಕರೆ

0
ಕೆಜಿಎಫ್. ಮೇ೪:ನೀರನ್ನು ಅನಾವಶ್ಯಕವಾಗಿ ವ್ಯರ್ಥ ಮಾಡದೆ ಮುಂದಿನ ಪೀಳಿಗೆಗೂ ಸದ್ಬಳಕಿಯಾಗುವ ನಿಟ್ಟಿನಲ್ಲಿ ಮಿತವಾಗಿ ಬಳಸುವ ಮೂಲಕ ಜೀವನದ ಸಾರ್ಥಕತೆಯನ್ನು ಮೆರೆಯಬೇಕು ಎಂದು ಕೋಲಾರ ಯೋಜನಾ ನಿರ್ದೇಶಕಿ ಅಂಬಿಕಾ ಹೇಳಿದರು. ನಗರಸಭೆ ವ್ಯಾಪ್ತಿಯ ವಾರ್ಡ್...

ಗ್ರಾಮ ದೇವತೆ ಉತ್ಸವ ಅದ್ದೂರಿ ಮೆರವಣಿಗೆ

0
ಮಾಲೂರು ಮೇ ೪- ಬೆಂಗಳೂರಿನ ಗ್ರಾಮ ದೇವತೆ ಅಣ್ಣಮ್ಮ ದೇವಿ ಉತ್ಸವ ಮೂರ್ತಿ ಕೋಮುಲ್ ನಿರ್ದೇಶಕ ಶ್ರೀನಿವಾಸ ಅವರು ಬೆಂಗಳೂರಿನಿಂದ ಕರೆ ತಂದು ನಗರದ ಶ್ರೀನಿವಾಸ್ ನಿವಾಸವಿರುವ ಬಡಾವಣೆಯಲ್ಲಿ ಮೆರವಣಿಗೆ ನಡೆಸಿ ಮನೆಯ...

ಶಿಕ್ಷಕರ ಸಂಘ ಚುನಾವಣೆ: ಗೆದ್ದ ಅಭ್ಯರ್ಥಿಗಳಗೆ ಅಭಿನಂದನೆ

0
ಮಾಲೂರು ಮೇ ೪- ಮುಂದಿನ ಶಿಕ್ಷಕರ ದಿನಾಚರಣೆಯನ್ನು ನೂತನ ಗುರುಭವನದಲ್ಲಿ ನಡೆಯಬೇಕೆಂಬ ನಿಮ್ಮೆಲ್ಲರ ಬಯಕೆ ಆದಷ್ಟು ಮಟ್ಟಿಗೆ ಈಡೇರಿಸಲಾಗುತ್ತದೆ ಹಾಗೂ ಶಿಕ್ಷಕರ ಸಂಘಕ್ಕೆ ಚುನಾವಣೆ ಬೇಕಾಗಿರಲಿಲ್ಲ ಅನಿವಾರ್ಯವಾಗಿರುವುದರಿಂದ ಗೆಲುವು ಸಾಧಿಸಿರುವಂತಹ ಶಿಕ್ಷಕ ಪ್ರತಿನಿಧಿಗಳಿಗೆ...

ಶ್ರಮಿಕ ಕಾರ್ಮಿಕ ವರ್ಗಕ್ಕೆ ಇಎಸ್‌ಐಸಿ ಆಸ್ಪತ್ರೆ ವರದಾನ

0
ದೇವನಹಳ್ಳಿ.ಮೇ೪:ಶ್ರಮಿಕ ವರ್ಗದವರು ಹಾಗೂ ಅವರ ಅವಲಂಬಿತರಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ಒದಗಿಸುವಲ್ಲಿ ಇಎಸ್‌ಐಸಿ ಆಸ್ಪತ್ರೆಯು ವರದಾನವಾಗಲಿದೆ. ಎಲ್ಲಾ ಕಾರ್ಮಿಕರು ವೈದ್ಯಕೀಯ ಸೇವೆಯ ಸದುಪಯೋಗ ಪಡೆಯಬೇಕು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ...

0
ಚಿತ್ರದುರ್ಗದಲ್ಲಿ ಇದೇ ೯ರಂದು ನಡೆಯುವ ರಾಜ್ಯದ ಜನನಾಯಕ ಬಿ.ಎಸ್. ಯಡಿಯೂರಪ್ಪನವರ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿಯವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಶಾಸಕ ಬಿ.ವೈ.ವಿಜಯೇಂದ್ರರವರು ಆಹ್ವಾನಿಸಿದರು. ಸಂಸದ...

0
ಚಾಮರಾಜಪೇಟೆಯ ಬ್ರಿಯಾಂಡ್ ವೃತ್ತ ಕಡೆಯಿಂದ ರಾಯಲ್ ವೃತ್ತಕ್ಕೆ ತೆರಳುವ ರಸ್ತೆ ಕಾಮಗಾರಿ ವಿಳಂಬವಾಗಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದ್ದು, ಸಂಬಂಧಪಟ್ಟ ಇಲಾಖೆಯವರು ಶೀಘ್ರದಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂಬುದು ಸಾರ್ವಜನಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳ ಆಗ್ರಹವಾಗಿದೆ.

ರಾಹುಲ್ ಗಾಂಧಿ ವೋಟ್ ಚೋರ್: ಅಶೋಕ್ ವ್ಯಂಗ್ಯ

0
ಬೆಂಗಳೂರು,ಮೇ.೩- ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ ಬಿಜೆಪಿಯ ಜೀವರಾಜ್‌ಗೆ ಮುನ್ನಡೆ ಸಿಕ್ಕಿರುವುದು ಸತ್ಯಕ್ಕೆ ಜಯವಾಗಿದೆ ಎಂದು ವಿಧಾನಸಭೆಯ ವಿರೋದ ಪಕ್ಷದ ನಾಯಕ ಆರ್ ಅಶೋಕ್ ಸಂತಸ ವ್ಯಕ್ತಪಡಿಸಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಅವರು,...
11,687FansLike
8,762FollowersFollow
3,864SubscribersSubscribe