ನಗರದ ಉಪ್ಪಾರಪೇಡೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮಹದೇವ ಸ್ವಾಮಿ ಅವರು ಇಂದು ಕೋರಮಂಗಲ ಕೆಎಸ್‌ಆರ್ ಪಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂರವರು ಪ್ರಶಂಸನಾ ಮೆಡಲ್ ನೀಡಿದರು.