
ಮುನವಳ್ಳಿ,ಜೂ೨೯: ದೂಪದಾಳ ಗ್ರಾಮದಲ್ಲಿ ಹಿಂದೂ-ಮುಸ್ಲಿA ಭಾವೈಕ್ಯತೆಗೆ ಪ್ರತೀಕವಾದ ಗ್ರಾಮದ ಭಕ್ತರು ಭಕ್ತಿ ಭಾವದಿಂದ ಜಾತಿ ಭೇದ ಮರೆತು ಮೊಹರಂ ಆಚರಣೆಯಲ್ಲಿ ಪಾಲ್ಗೋಂಡು ಭಾವೈಕ್ಯೆತೆ ಮೆರೆದರು.
ಸುಲ್ತಾನಅಲಿಶಾ ಚಿಶ್ತಿ ಅಜ್ಜನವರು, ಗ್ರಾಮದ ಹಿರಿಯರಾದ ವಿನೋದರಾವ ದೇಸಾಯಿ, ಮೋಹನ ಮೇಟಿ, ರಾಕೇಶ ದೇಸಾಯಿ, ನಾಗಪ್ಪ ಹಿಟ್ಟಣಗಿ, ಇಸ್ಮಾಯಿಲ್ ಮುಜಾವರ, ವಿರುಪಾಕ್ಷಯ್ಯಾ ಹಿರೇಮಠ, ಇಮಾಮಸಾಬ ಇಮ್ಮನ್ನವರ, ದಿಲಾವರಸಾಬ ದಿನ್ನಿಮನಿ, ಶಿವಾನಂದ ದೊಡವಾಡ, ಹುಸೇನಸಾಬ ಮುಜಾವರ, ಪ್ರಕಾಶ ಪಾಶ್ಚಾಪೂರ, ಇಮಾಮಹುಸೇನ ದಿನ್ನಿಮನಿ, ಫಕೀರಪ್ಪ ಹಿಟ್ಟಣಗಿ, ಯಲ್ಲಪ್ಪ ಹಿಟ್ಟಣಗಿ, ಮಹಾದೇವ ಮಂಗಸೂಳಿ, ಮಡಿವಾಳಪ್ಪ ಬಡಿಗೇರ, ಧರೆಪ್ಪ ಶಿಂದೋಗಿ, ಹುಸೇನಸಾಬ ಇಮ್ಮನ್ನವರ, ಬಾಬಾಸಾಬ ದೊಡಮನಿ, ಬಸವರಾಜ ಬಡಿಗೇರ, ಪುಂಡಲೀಕ ಕುರಿ, ವಿಠ್ಠಲ ವಾಲಿಕಾರ, ನಾಗರಾಜ ಮೇಟಿ, ಕಲಂದರ ಬೈಲವಾಡ, ವೆಂಕನಗೌಡ ಪಾಟೀಲ ಇನ್ನೂ ಮುಂತಾದ ಗ್ರಾಮದ ಹಿರಿಯರು ಮತ್ತು ಭಕ್ತರೆಲ್ಲರು ಪಾಲ್ಗೊಂಡಿದ್ದರು.































