ಪ್ರಧಾನ ಮಂತ್ರಿಯಾಗಿ ೧೨ ವರ್ಷ ಅಧಿಕಾರ ಪೂರೈಸಿದ ನರೇಂದ್ರ ಮೋದಿಯವರಿಗೆ ಕೇಂದ್ರ ಸರ್ಕಾರದ ಕ್ಯಾಬಿನೆಟ್ ದರ್ಜೆ ಸಚಿವರು ಅಭಿನಂದಿಸಿ ಶುಭಾಶಯ ಕೋರಿದರು.