
ಕಲಬುರಗಿ: ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್ತು ವತಿಯಿಂದ ನಗರದ ಲುಕ್ಮಾನ್ ಕಾಲೇಜ್ ಆಫ್ ಫಾರ್ಮಸಿಯಲ್ಲಿಂದು ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಮತ್ತು ಬೃಹತ್ ರಕ್ತದಾನ ಶಿಬಿರ ನಡೆಯಿತು. ಡಾ.ಸೈಯ್ಯದ್ ಸನಾವುಲ್ಲಾ, ಡಾ.ಗೀತಾಂಜಲಿ, ಡಾ.ಎಂ.ಎಚ್.ಹೂಗಾರ, ಡಾ.ಅಸ್ಗರ್ ಅಲಿ, ಪ್ರೊ.ಮಹ್ಮದ್ ಶಫಿಯೋದ್ದಿನ್, ಡಾ.ಎಜಾಜ್ ಅಹೆಮದ್, ಉಬೇದ್ ಶೇಖ್ ಇದ್ದರು.



















