ಕಲಬುರಗಿ: ನಗರ ಜಗತ್ ವೃತ್ತದ ಡಾ. ಬಿ.ಆರ್ ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿಂದು ಬಹುಜನ ಸಮಾಜ ಪಾರ್ಟಿ ಕಲಬುರಗಿ ವಲಯ ವತಿಯಿಂದ ದಾದಾಸಾಹೇಬ್ ಕಾನ್ಸಿರಾಂಜೀ ಅವರ 20 ನೇ ಪುಣ್ಯಾನುಮೋದನೆ ಅಂಗವಾಗಿ ಬಹುಜನರ ಸಂಕಲ್ಪ ಸಮಾವೇಶ ಜರುಗಿತು.ಶಿವಯೋಗಿ ಹಡಗಿಲಕರ್,ಎಲ್.ಆರ್ ಭೋಸ್ಲೆ,ಡಾ. ಅನೀಲ ಟೆಂಗಳಿ,ತಿಪ್ಪಣ್ಣ ಕಿನ್ನೂರ,ಮೈಲಾರಿ ಶೇಳಗಿ ,ಯಶೋಧ ಪ್ರಕಾಶ ಟಿ. ಸೇರಿದಂತೆ ಹಲವರು ಪಾಲ್ಗೊಂಡರು.