
ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ನವಲಗುಂದದ ನೀಲಮ್ಮನ ಜಲಾಶಯದಲ್ಲಿ ಪುರಸಭೆಯಿಂದ ಸ್ವಚ್ಛತಾ ಹೀ ಸೇವಾ ಅಭಿಯಾನದಡಿಯಲ್ಲಿ ಪರಂಪರೆಯ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ಮಹತ್ವವನ್ನು ಉತ್ತೇಜಿಸಲು ಹಾಗೂ ಕೇರಿಯ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಕಸ ಹಾಕುವುದನ್ನು ತಡೆಯುವುದು ಮತ್ತು ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಸಾರ್ವಜನಿಕರು ಮತ್ತು ಸಂದರ್ಶಕರಲ್ಲಿ ಜಾಗೃತಿ ಮೂಡಿಸಲಾಯಿತು. ಪುರಸಭೆ ಸಿಬ್ಬಂದಿಗಳು, ವಾಯುವಿಹಾರಿಗಳು ಇದ್ದರು.
























