ನಗರದ ಕೆಂಗೇರಿ ಉಪನಗರ ಕೆ.ಹೆಚ್.ಬಿ. ಕಾಲೋನಿ ನೇತಾಜಿ ಬಡಾವಣೆಯಲ್ಲಿರುವ ಶ್ರೀ ಸತ್ಯಗಣಪತಿ ದೇವಸ್ಥಾನ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ವಾರ್ಷಿಕ ವರ್ದಂತಿ ಮಹೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಮಿರ್ಲೆ ವರದರಾಜ್ , ವರುನ್ ಮಿರ್ಲೆರವರು ಅಭಿಷೇಕ ಮಾಡಿ ಶಿವಲಿಂಗನಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ನರವೇರಿಸಲಾಯಿತು. ಹೊಸೂರು ಧರ್ಮ ಇತರರು ಭಾಗವಹಿಸಿದ್ದರು