
ಮಾಜಿ ಮುಖ್ಯಮಂತ್ರಿ ದಿ, ಡಿ.ದೇವರಾಜ ಅರಸು ರವರ ಪುಣ್ಯಸ್ಮರಣೆ ಪ್ರಯುಕ್ತ ವಿಧಾನಸೌಧದ ಮುಂಭಾಗದಲ್ಲಿರುವ ಅರಸು ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಮಾಲಾರ್ಪಣೆ ಮಾಡಿದರು. ಉಪಮುಖ್ಯಮಂತ್ರಿ ಡಾ,ಜಿ.ಪರಮೇಶ್ವರ್,ಸಚಿವ ಯು.ಟಿ.ಖಾದರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ, ಹರಿಪ್ರಸಾದ್ ಮತ್ತಿತರರು ಇದ್ದಾರೆ.































