
ಮಂಗಳೂರು-ದ.ಕ. ಜಿಲ್ಲಾಸ್ಪತ್ರೆಯಾದ ವೆನ್ಲಾಕ್ಗೆ ತುರ್ತು ಚಿಕಿತ್ಸೆಗಾಗಿ ಶಿಫಾರಸು ಮಾಡಿ ರೋ ಗಿ ಯನ್ನು ಕಳುಹಿಸುವ ಮೊದಲು ಆಸ್ಪತ್ರೆಯಖಾತರಿಪಡಿಸಿಕೊಳ್ಳಬೇಕು. ಆಸ್ಪತ್ರೆಯಲ್ಲಿಈಗಾಗಲೇ ಇದಕ್ಕಾಗಿ ಹೆಲ್ಪ್ ಡೆಸ್ಕ್, ಸಾರ್ವಜನಿಕ ಸಂಪರ್ಕ ಅಧಿಕಾರಿ ವ್ಯವಸ್ಥೆಯನ್ನು ಮಾಡಲಾ ಗಿದೆ. ಮುಂದೆ ವೆಬ್‌ಸೈಟ್‌ನಲ್ಲಿಯೂ ಆಸ್ಪತ್ರೆಯಲ್ಲಿ ಬೆಡ್‌ಗಳ ಲಭ್ಯತೆ ಕುರಿತಂತೆ ಮಾಹಿತಿ ನೀಡುವ ವ್ಯವಸ್ಥೆಗೂ ಕ್ರಮ ವಹಿಸಲಾಗುವುದು ಎಂದು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಹಾಗೂ ಜಿಲ್ಲಾಶಸ್ತ್ರ ಚಿಕಿತ್ಸಕರಾದ ಡಾ. ಶಿವಪ್ರಕಾಶ್ ಮನವಿ ಮಾಡಿದ್ದಾರೆ.
ವೆನ್‌ಲಾಕ್ ಆಸ್ಪತ್ರೆಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವೆನ್‌ಲಾಕ್ ಆಸ್ಪತ್ರೆಗೆ ಕೇರಳ ರಾಜ್ಯ ಸೇರಿದಂತೆ ೩೧ ಜಿಲ್ಲೆಗಳ ರೋಗಿಗಳನ್ನು ಅಲ್ಲಿನ ಆಸ್ಪತ್ರೆಗಳಿಂದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎಬಿಆರ್‌ಕೆ)ದಡಿ ತುರ್ತು ಸೇರಿದಂತೆ ವಿವಿಧ ರೀತಿಯ ಚಿಕಿತ್ಸೆಗಳಿಗಾಗಿ ಶಿಫಾರಸು ಮಾಡಲಾಗುತ್ತದೆ. ನ್‌ಲಾಕ್ ಆಸ್ಪತ್ರೆಯಲ್ಲಿ ೧೧೬ ಐಸಿಯು ಬೆಡ್‌ಗಳಿದ್ದರೂ ಹೊರ ಜಿಲ್ಲೆಗಳಿಂದ ಅಧಿಕ ಸಂಖ್ಯೆಯಲ್ಲಿ ತುರ್ತು ಚಿಕಿತ್ಸೆ ಗಾಗಿ ರೋಗಿಗಳು ಬರುವ ಕಾರಣ ಬೆಡ್‌ಗಳ ಕೊರತೆ ತೀವ್ರವಾಗಿ ಕಾಡುತ್ತಿದೆ.
ರೋಗಿಗಳನ್ನು ವೆನ್‌ಲಾಕ್‌ಗೆ ಕಳುಹಿಸುವ ಮೊದಲು ಇಲ್ಲಿ ಬೆಡ್‌ಗಳ ಲಭ್ಯತೆಯನ್ನು ಪರಿಶೀಲಿಸಿಕೊಳ್ಳದಿದ್ದಲ್ಲಿ, ಅತ್ಯಂತ ಸಂದಿಗ್ಧಪರಿಸ್ಥಿತಿಯಲ್ಲಿರುವ ರೋ ಗಿಗಳನ್ನು ಒಂದು ಕಡೆಯಿಂದ ಇನ್ನೊಂ ದು ಕಡೆಗೆ ಕೊಂಡೊ ಯ್ಯುವ ಸಂದರ್ಭದಲ್ಲಿಪರಿಶಯ್ಯೆಯಲ್ಲಿರುವವರನ್ನು ಕೊನೆ ಕ್ಷಣದಲ್ಲಿವೆನ್ಲಾಕ್ಗೆ ಕಳುಹಿಸುವುದರಿಂದ ಬೆಡ್ಗಳು ಲಭ್ಯವಿಲ್ಲದಾಗ ಆಸ್ಪತ್ರೆಗೆ ಕೆಟ್ಟ ಹೆಸರು ಬರುವಂತಾಗುತ್ತದೆ ಎಂದು ಅವರು ಹೇಳಿದರು.
ಈ ನಿಟ್ಟಿನಲ್ಲಿ, ತುರ್ತು ಸಂದರ್ಭಗಳಲ್ಲಿಒಂದು ಜಿಲ್ಲಾಆಸ್ಪತ್ರೆಯಿಂದ ಇನ್ನೊಂ ದು ಜಿಲ್ಲಾಆಸ್ಪತ್ರೆಗೆ ರೋ ಗಿಗಳನ್ನು ಚಿಕಿತ್ಸೆಗೆ ಕಳುಹಿಸುವ ಸಂದರ್ಭ ಕೈಗೊ ಳ್ಳಮಾರ್ಗಸೂಚಿಯೊಂದನ್ನು ಜಾರಿ ಗೊ ಳಿಸುವಂತೆ ಕೋರಿ ರಾಜ್ಯ ಆರೋ ಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿರುವು ದಾಗಿ ಅವರು ಈ ಸಂದರ್ಭ ತಿಳಿಸಿದರು. ಬೇರೆ ಜಿಲ್ಲಾಸ್ಪತ್ರೆಯಿಂದ ಇನ್ನೊಂ ದು ಜಿಲ್ಲಾಸ್ಪತ್ರೆಗೆ ರೋ ಗಿಯನ್ನು ಚಿಕಿತ್ಸೆಗಾಗಿ ಶಿಫಾರಸು ಮಾಡುವ ಸಂದರ್ಭ ನಿರ್ದಿಷ್ಟ ಕಾರಣಗಳು, ಅಗತ್ಯತೆ, ಐಸಿಯು ಮತ್ತು ವೆಂಟಿಲೇಟರ್ ಬೆಡ್‌ಗಳ ಲಭ್ಯತೆ ಸೇರಿದಂತೆ ೧೦ ಅಂಶಗಳನ್ನು ಒಳಗೊಂಡ ಮಾರ್ಗಸೂಚಿಯನ್ನು ಜಾರಿಗೊಳಿಸುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದರು.
ಎಬಿಆರ್ಕೆ ಮತ್ತುಇತರ ಯೋಜನೆಗಳಡಿ ವೆನ್ಲಾಕ್ಗೆ ಇತರ ಜಿಲ್ಲೆಅಥವಾ ಜಿಲ್ಲೆಯ ಇತರ ಆಸ್ಪತ್ರೆಗಳಿಂದ ವೆನ್ಲಾಕ್ಗೆ ರೋ ಗಿಗಳನ್ನು ಶಿಫಾರಸು ಮಾಡಿದಾಗ ಬೆಡ್ ಲಭ್ಯತೆ ಇದ್ದಲ್ಲಿ ಯಾವುದೇ ಕಾರಣಕ್ಕೂ ದಾಖಲು ಮಾಡಿಕೊಳ್ಳಲು ವಿಳಂಬ ಮಾಡುವುದಿಲ್ಲ. ಆದರೆ ಆಸ್ಪತ್ರೆಯಲ್ಲಿಐಸಿಯು ಬೆಡ್ಗಳ ಲಭ್ಯತೆ ಇಲ್ಲದಾಗ ಸಿಬ್ಬಂದಿ, ಸಮೀಪದ ಖಾಸಗಿ ಆಸ್ಪತ್ರೆಗಳಲ್ಲಿಅದಕ್ಕಾಗಿ ಕೆಲ ಸಮಯ ತಗಲುತ್ತದೆ. ಆದರೆ ಇಂತಹ ಸಂದರ್ಭದಲ್ಲಿವೆನ್ಲಾಕ್ ಆಸ್ಪತ್ರೆಯಿಂದ ಅನ್ಯಾಯವಾಗಿದೆ ಎಂದು ದೂರುವುದು ಸರಿಯಲ್ಲ. ಈ ಹಿನ್ನೆಕ್ರಮಗಳು ಜಾರಿಯಾಗಬೇಕಿದೆ. ಇದರಿಂದ ತುರ್ತು ಚಿಕಿತ್ಸೆ ಅಗತ್ಯವಿರುವ ರೋ ಗಿಗಳಿಗೆ ಸೂಕ್ತಸಮಯದಲ್ಲಿಅಗತ್ಯ ಸೌಲಭ್ಯ ಇರುವಲ್ಲಿಚಿಕಿತ್ಸೆ ಒದಗಿಸಲ ಮುರಿತ, ಮೆದುಳು ಸ್ರಾವ, ಕುತ್ತಿಗೆ ಮೂಳೆ ಮುರಿತ ಮೊದಲಾದ ತುರ್ತು ಚಿಕಿತ್ಸೆಯಲ್ಲಿರುವ ರೋ ಗಿಗಳನ್ನು ಕೊನೆ ಕ್ಷಣದಲ್ಲಿಆ?ಯಂಬುಲೆನ್ಸ್ ಮೂಲಕ ವೆನ್ಲಾಕಳುಹಿಸಲಾಗುತ್ತದೆ. ಇಂತಹ ರೋ ಗಿಗಳಿಗೆ ಐಸಿಯು ಬೆಡ್ಗಳಲ್ಲೇ ದಾಖಲು ಮಾಡಿಕೊಳ್ಳಬೇಕಾಗುತ್ತದೆ. ಆದರೆ ಬೆಡ್ಗಳು ಲಭ್ಯವಿಲ್ಲದಿದ್ದಾಗ ರೋ ಗಿ ಹಾಗೂಆಸ್ಪತ್ರೆಗಳಿಗೆ ಅಲೆದಾಡುವ ಮೂಲಕ ಇನ್ನಷ್ಟೂ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದವರು ಹೇಳಿದರು.
ವೆನ್ಲಾಕ್ನಲ್ಲಿಒಳರೋ ಗಿಗಳಾಗಿ ದಾಖಲಾಗುವ ಜಿಲ್ಲೆಯ ರೋ ಗಿಗಳಿಗೂ ವಿವಿಧ ರೀತಿಯ ಶಸ್ತ್ರ ಚಿಕಿತ್ಸೆ ಸೇರಿ ದಂತೆ ತುರ್ತು ಚಿಕಿತ್ಸೆಗಾಗಿ ವೆಂಟಿಲೇಟರ್ ಬೆಡ್‌ಗಳು ಹಾಗೂ ಐಸಿಯು ಬೆಡ್‌ಗಳ ಅಗತ್ಯವಿರುತ್ತದೆ. ಆದರೆ, ವೆನ್ಲಾಕ್ಗೆ ಜಿಲ್ಲಾವೈದ್ಯಕೀಯ ಕಾಲೇಜುಗಳನ್ನು ಹೊಂ ದಿರುವ ಜಿಲ್ಲಾಆಸ್ಪತ್ರೆಗಳಿಂದಲೂ ರೋ ಗಿಗಳನ್ನು ತುರ್ತು ಚಿಕಿತ್ಸೆಗಾಗಿ ಕೊನೆಯ ಕ್ಷಣದಲ್ಲಿರೋ ಗಿಗಳಿಗೂ ಐಸಿಯು ಬೆಡ್ಗಳನ್ನು ಒದಗಿಸುವುದು ಹಲವಾರು ಸಂದರ್ಭಗಳಲ್ಲಿತೊಂ ದರೆಯಾಗುತ್ತಿದೆ ಎಂದು ಅವರು ಹೇಳಿದರು.
ವೆನ್ಲಾಕ್ ಆಸ್ಪತ್ರೆಗೆ ಹೆಚ್ಚುವರಿ ೫೦ ವೆಂಟಿಲೇಟರ್ ಬೆಡ್ಗಳಿಗೆ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ. ಆಸ್ಪತ್ರೆಯಲ್ಲಿಇದೀಗ ೨೧ ಮೆಡಿಕಲ್ ಐಸಿಯು, ೨೭ ಸಲಭ್ಯವಿದೆ. ಕೇವಲ ಐಸಿಯು ಬೆಡ್ಗಳ ಹೆಚ್ಚಳದಿಂದ ಮಾತ್ರವೇ ಸಮಸ್ಯೆ ಬಗೆಹರಿಯುವುದಿಲ್ಲ. ಬೆಡ್ಗಳು ಹೆಚ್ಚಾದಂತೆ ಅಲ್ಲಿಸ್ಟಾಫ್ ನರ್ಸ್ಗಳ ಬೇಡಿಕೆಯೂ ಹೆಚ್ಚುತ್ತದೆ. ನರ್ಸ್, ಒಂದು ವೆಂಟಿಲೇಟರ್ ಬೆಡ್ಗೆ ಒರ್ವ ನರ್ಸ, ಶಸ್ತ್ರ ಚಿಕಿತ್ಸಾ ನಂತರದ ನಾಲ್ಕು ಐಸಿಯು ಬೆಡ್ಗಳಿಗೆ ಓರ್ವ ನುರಿತ ನರ್ಸ್ಗಳ ಅಗತ್ಯವಿರುತ್ತದೆ. ಆರೋಚರ್ಚಿಸಲಾಗಿದೆ ಎಂದು ಡಾ. ಶಿವಪ್ರಕಾಶ್ ತಿಳಿಸಿದರು.
ಬಹುತೇಕ ಜಿಲ್ಲೆಗಳಲ್ಲಿಸರಕಾರಿ ವೈದ್ಯಕೀಯ ಕಾಲೇಜು ವ್ಯವಸ್ಥೆಇದ್ದರೂ ಅಂತಹ ಜಿಲ್ಲೆಗಳಿಂದ ವೆನ್ಲಾಕ್ ಆಸ್ಪತ್ರೆಗೆ ಅಂತಿಮ ಕ್ಷಣದಲ್ಲಿತುರ್ತು ಪರಿಸ್ಥಿತಿಯಲಭ್ಯತೆಯನ್ನು ತಿಳಿ ಯದೇ ಶಿಫಾರಸು ಮಾಡಲಾಗುತ್ತಿದೆ. ಇದು ಬೇಸರದ ಸಂಗತಿ. ಇದರಿಂದ ರೋ ಗಿ ಹಾಗೂ ಅವರ ಕುಟುಂಬ ದವರು ತೊಂ ದರೆ ಅನುಭಜಿಲ್ಲೆಯಿಂದ ಇನ್ನೊಂ ದು ಜಿಲ್ಲೆಗೆ ರೋ ಗಿಗಳನ್ನು ಶಿಫಾರಸು ಮಾಡುವ ಕ್ರಮ ರಾಜ್ಯ ಮಟ್ಟದಲ್ಲಿ ಅನುಷ್ಠಾನವಾಗಬೇಕು ಎಂದು ಜಿಲ್ಲಾಆರೋ ಗ್ಯಾಧಿ ಡಾ. ತಿಮ್ಮಯ್ಯ ಹೇಳಿದರು.


































